ಫೋಟೋ ತೆಗೆಸಿವಾಗ ಪ್ರದರ್ಶನವಾಯಿತು ನಟಿಯ ಖಾಸಗಿ ಅಂಗ,ಮಗಳ ಕಾರ್ಯಕ್ಕೆ ಗರಂ ಆದ ತಾಯಿ ಮಾಡಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಮಾಡೆಲ್ ಗಳು ಹಾಗೂ ನಟ-ನಟಿಯರು ಕೆಲವೊಮ್ಮೆ ಫೋಟೋಶೂಟ್ ಮಾಡಿಸಿ ಅದರಿಂದ ಅವರಿಗೆ ಸಿನಿಮಾಗಳ ಆಫರ್ ಬಂದಿರುವ ಉದಾಹರಣೆ ಸಾಕಷ್ಟಿದೆ. ಫೋಟೋಶೂಟ್ ಗಳು ಸಿನಿಮಾಗಳ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಇಷ್ಟವಾಗಿ ಆ ಮಾಡೆಲ್ ಅಥವಾ ನಟ-ನಟಿಯರಿಗೆ ಸಿನಿಮಾಗಳ ಆಫರ್ ನೀಡಿದ್ದಾರೆ. ಇದಕ್ಕಾಗಿ ಹಲವಾರು ಜನರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ.
ಇನ್ನು ಇತ್ತೀಚಿಗಷ್ಟೇ ತೆಲುಗು ಚಿತ್ರರಂಗದ ಖ್ಯಾತ ನಟಿ ಆಗಿರುವ ಪಾಯಲ್ ರಜಪೂತ್ ರವರು ಸ್ಟೈಲಿಶ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ನಡೆದಂತಹ ಎಡವಟ್ಟಿನಿಂದಾಗಿ ಈಗ ಅವರ ತಾಯಿ ಪಾಯಲ್ ರಾಜಪೂತ್ ರವರಿಗೆ ಚಿತ್ರರಂಗವನ್ನು ತೊರೆಯಲು ಹೇಳಿದ್ದಾರೆ. ಹೌದು ಗೆಳೆಯರೇ ಪಾಯಲ್ ರಜಪೂತ್ ರವರು ಇತ್ತೀಚಿಗಷ್ಟೇ ಹಳದಿಬಣ್ಣದ ಕೋಟ್ ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಫೋಟೋಗಳಲ್ಲಿ ಅವರ ಖಾಸಗಿ ಅಂಗಗಳು ಪ್ರದರ್ಶನ ವಾಗಿದ್ದವು. ಇದು ಗೊತ್ತಿದ್ದು ಆಗಿತ್ತೋ ಇಲ್ಲ ಗೊತ್ತಿಲ್ಲದೆ ಆಗಿತ್ತೋ ಗೊತ್ತಿಲ್ಲ ಆದರೆ ಪ್ರೇಕ್ಷಕರಂತೂ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಇದರ ಕುರಿತಂತೆ ಪಾಯಲ್ ರಜಪೂತ್ ರವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇನ್ನೂ ಇದರ ಕುರಿತಂತೆ ಪಾಯಲ್ ರಜಪೂತ್ ರವರ ತಾಯಿ ಅವರು ಅಸಮಾಧಾನವನ್ನು ಹೊರ ಹಾಕಿದ್ದು ಚಿತ್ರರಂಗವನ್ನು ತೊರೆಯುವಂತೆ ಕೇಳಿಕೊಂಡಿದ್ದಾರೆ. ಆದರೆ ಪಾಯಲ್ ರಜಪೂತ್ ರವರು ತಾಯಿಗೆ ಸಮಾಧಾನ ಮಾಡಿದ್ದು ಚಿತ್ರರಂಗದಲ್ಲಿ ಇಂತಹ ಅವಮಾನಗಳನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಸಮಾಧಾನ ಮಾಡಿದ್ದಾರೆ. ಇನ್ನು ಸದ್ಯಕ್ಕೆ ಡಾಲಿ ಧನಂಜಯ್ ನಟನೆಯ ಅಂಡರ್ ವರ್ಲ್ಡ್ ಡಾನ್ ಎಂ ಪಿ ಜಯರಾಜ್ ಜೀವನ ಆಧಾರಿತ ಚಿತ್ರದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಲಿದ್ದಾರೆ.
Comments are closed.