ಸಮಂತಾ ನಾಗಚೈತನ್ಯ ದೂರವಾದ ಮೇಲೆ ಈಗ ತೆಗೆದುಕೊಂಡಿರುವ ಮಹತ್ವದ ನಿರ್ಧಾರ ಏನು ಗೊತ್ತೇ?? ಅಭಿಮಾನಿಗಳು ದಿಲ್ ಕುಶ್.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ತೆಲುಗು ಚಿತ್ರರಂಗದ ಸೂಪರ್ ಜೋಡಿ ಗಳಾಗಿದ್ದ ಸಮಂತ ಹಾಗೂ ನಾಗಚೈತನ್ಯ ವಿವಾಹ ವಿಚ್ಛೇದನವನ್ನು ಮಾಡಿಕೊಳ್ಳುವ ಮೂಲಕ ಪರಸ್ಪರ ದೂರವಾಗಿದ್ದಾರೆ. ಇಬ್ಬರು ಕೂಡ ಹಲವಾರು ವರ್ಷಗಳಿಂದ ಪ್ರೀತಿಸಿ ನಾಲ್ಕು ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿದ ಮೇಲೂ ಕೂಡ ಬೇರೆಯಾಗಲು ತೀರ್ಮಾನಿಸಿದ್ದಾರೆ.
ಅವರನ್ನು ಇಷ್ಟಪಡುತ್ತಿದ್ದ ಅಭಿಮಾನಿಗಳಿಗೆ ಈ ವಿಚಾರ ಸಾಕಷ್ಟು ಬೇಸರವನ್ನುಂಟು ಮಾಡಿದೆ. ಇನ್ನು ಇವರಿಬ್ಬರು ವಿವಾಹ ವಿಚ್ಛೇದನವನ್ನು ಪಡೆಯಲು ಕಾರಣಗಳೇನು ಎಂಬುದನ್ನು ಬಲ್ಲವರು ಹಾಗೂ ಗೊತ್ತಿಲ್ಲದಿದ್ದರೂ ಕೂಡ ಹಲವಾರು ಕಥೆಗಳನ್ನು ರಚಿಸಿಕೊಂಡು ಗಾಳಿಸುದ್ದಿಗೆ ಮಾತನಾಡಿದಂತೆ ಮಾತನಾಡುತ್ತಿದ್ದಾರೆ. ಹೌದು ಗೆಳೆಯರೇ ಈ ಹಿಂದೆ ಎಷ್ಟೇ ಸಮಂತರ್ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಅಕ್ಕಿನೇನಿ ಎಂಬ ಪದನಾಮವನ್ನು ಡಿಲೀಟ್ ಮಾಡಿದ ತಕ್ಷಣವೇ ಇವರಿಬ್ಬರು ದೂರವಾಗುತ್ತಾರೆ ಎಂಬ ಮಾತುಗಳು ಹರಿದಾಡುತ್ತಿತ್ತು.
ಆದರೆ ಈ ಗಾಳಿಸುದ್ದಿಗಳು ಹರಡುತ್ತಿರುವ ಸಂದರ್ಭದಲ್ಲಿ ಅಕ್ಟೋಬರ್ ತಿಂಗಳಲ್ಲಿ ಸಮಂತ ಹಾಗೂ ನಾಗಚೈತನ್ಯ ಇಬ್ಬರೂ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುವುದು ಎಂಬುದಾಗಿ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ಮುಖಾಂತರ ಹೇಳಿಕೊಂಡಿದ್ದರು. ಇನ್ನು ಕೆಲವರು ನಾಗಚೈತನ್ಯ ಹಾಗೂ ಸಾಯಿಪಲ್ಲವಿ ನಡುವೆ ಬೇಡದ ಸಂಬಂಧ ಇದ್ದ ಕಾರಣದಿಂದಾಗಿ ಸಂಬಂಧದವರು ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದರು ಎಂಬುದಾಗಿ ಹೇಳುತ್ತಿದ್ದರು. ಇನ್ನೂ ಹಲವಾರು ಕಾರಣಗಳನ್ನು ಘಟನೆ ಜೊತೆಗೆ ತಳುಕು ಹಾಕಲಾಗಿತ್ತು.
ನಾಗಚೈತನ್ಯ ಹಾಗೂ ಸಮಂತಾ ರವರಿಗೆ ಪರಸ್ಪರ ಬೇರೆ ಬೇರೆ ಮದುವೆಯಾಗಿ ಎಂಬ ಮಾತುಗಳನ್ನು ಕೂಡ ಅಭಿಮಾನಿಗಳು ಹೇಳುತ್ತ ಬಂದಿದ್ದರು. ಇನ್ನು ಈ ದುಃಖವನ್ನು ಮರೆಯುವ ಕಾರಣಕ್ಕಾಗಿ ಹಲವಾರು ಪ್ರವಾಸಿ ತಾಣಗಳನ್ನು ಕೂಡ ಸಮಂತ ರವರು ಸುತ್ತಿಕೊಂಡು ಬಂದಿದ್ದರು. ಸ್ನೇಹಿತರೊಟ್ಟಿಗೆ ಕೂಡ ಕಾಲವನ್ನು ಕಳೆದಿದ್ದರು ಆದರೂ ಕೂಡ ಸಮಂತ ಅವರು ದುಃಖದಿಂದ ಹೊರಬಂದಂತೆ ಕಾಣುತ್ತಿಲ್ಲ. ಆದರೂ ಕೂಡ ಈಗ ಇತ್ತೀಚಿಗಷ್ಟೇ ನಡೆದಿರುವ ಸಂದರ್ಶನವೊಂದರಲ್ಲಿ ನಡೆದಿರುವುದನ್ನು ಸಮಂತಾ ಅವರು ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ.
ಸಮಂತಾ ರವರು ನಾಗಚೈತನ್ಯ ರವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ನಂತರ ಅದನ್ನು ತಡೆದುಕೊಳ್ಳಲಾಗದೆ ಪೂರ್ಣವಾಗಿ ಕುಗ್ಗಿ ಹೋಗುವ ನಿರೀಕ್ಷೆಯನ್ನು ಕೂಡ ಇಟ್ಟುಕೊಂಡಿದ್ದರಂತೆ. ಇಷ್ಟು ಮಾತ್ರವಲ್ಲದೆ ಅವರಿಂದ ದೂರಾದ ದುಃಖಕ್ಕೆ ಜೀವವನ್ನು ಕೂಡ ಕಳೆದುಕೊಳ್ಳಬಹುದು ಎಂದು ಅಂದುಕೊಂಡಿದ್ದರಂತೆ. ಆದರೆ ಸಮಂತರ್ ಅವರಿಗೆ ಗೊತ್ತಿಲ್ಲದಂತೆ ಅವರು ನಾಗಚೈತನ್ಯ ರವರಿಂದ ದೂರವಾದ ಮೇಲೆ ಎಲ್ಲಾ ದುಃಖವನ್ನು ಕೂಡ ನಿಯಂತ್ರಿಸಿಕೊಂಡು ಜೀವನದ ಉತ್ತಮ ಹಾದಿಯತ್ತ ತಮ್ಮನ್ನು ತಾವು ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಬಹುದಾಗಿದೆ.
ಈ ಕುರಿತಂತೆ ನನ್ನ ಮೇಲೆ ನನಗೆ ತುಂಬಾನೇ ಹೆಮ್ಮೆ ಇದೆ ಎಂಬುದಾಗಿ ಕೂಡಾ ಸಂದರ್ಶನದಲ್ಲಿ ಸಮಂತ ಅವರು ಹೇಳಿಕೊಂಡಿದ್ದಾರೆ. ನೋಡಿದ್ರಲ್ಲ ಗೆಳೆಯರೇ ಸಮಸ್ಯೆ ಎನ್ನುವುದು ಸೆಲೆಬ್ರಿಟಿ ಅಥವಾ ಸಾಮಾನ್ಯ ಎಂದು ವೇದವನ್ನು ನೋಡದೆ ಎಲ್ಲರ ಜೀವನದಲ್ಲೂ ಕೂಡ ಏರಿಳಿತಗಳನ್ನು ತಂದು ನಿಲ್ಲಿಸುತ್ತದೆ. ಆದರೆ ಅದಕ್ಕೆ ಜೀವವನ್ನು ಕಳೆದುಕೊಳ್ಳದೆ ದೃಢವಾಗಿ ಎದುರಿಸಿ ನಿಲ್ಲಬಹುದೇ ಎಂಬುದನ್ನು ಸಮಂತಾ ರವರ ಜೀವನದಿಂದ ನಾವು ಕಲಿಯಬಹುದಾಗಿದೆ. ಸಮಂತ ರವರ ಜೀವನದ ನಿರ್ಧಾರದ ಕುರಿತಂತೆ ಹಾಗೂ ಅವರ ದೃಢ ನಿರ್ಧಾರದ ಆಯ್ಕೆಗೆ ನಿಮ್ಮ ಅನಿಸಿಕೆ ಏನೆಂಬುದನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ. ಇನ್ನು ಸದ್ಯಕ್ಕೆ ಕ್ರಮೇಣವಾಗಿ ದುಃಖವನ್ನು ಮರೆಯುತ್ತ ಸಮಂತಾ ರವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
Comments are closed.