ಕಿಚ್ಚ ಸುದೀಪ್ ಮೊಬೈಲ್ ವಾಲ್ಪೇಪರ್ ಏನು ಗೊತ್ತಾ ಹಾಗೂ ಅವರ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಎಷ್ಟಿತ್ತು?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.
ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದ ಮೂಲಕ ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿ ಈಗಾಗಲೇ ಭಾರತ ದೇಶದ ಎಲ್ಲಾ ಭಾಷೆಯ ಚಿತ್ರರಂಗಗಳಲ್ಲಿ ಕೂಡ ಬಹುಬೇಡಿಕೆಯ ನಟರಾಗಿ ಕಾಣಿಸಿಕೊಂಡಿರುವ ಏಕೈಕ ಕನ್ನಡ ನಟ ಎಂದರೆ ಖಂಡಿತವಾಗಿಯೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎಂದರೆ ತಪ್ಪಾಗಲಾರದು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ತಮ್ಮ ನಟನೆಯ ಪ್ರತಿಭೆಯ ಮೂಲಕವೇ ದೇಶದಾದ್ಯಂತ ಆಯಾಯ ಭಾಷೆಯ ಚಿತ್ರರಂಗಗಳಲ್ಲಿ ನಟಿಸುವ ಮೂಲಕ ಆಯಾಯ ಭಾಷೆಯ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದಿಗೂ ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಈಗ ಚಿತ್ರದ ಪರ್ಫಾರ್ಮೆನ್ಸ್ ನೋಡಿ ದೇಶ-ವಿದೇಶದ ಅತ್ಯಂತ ಅಭಿಮಾನಿಗಳು ಕಿಚ್ಚ ಸುದೀಪ್ ಅವರನ್ನು ಹೊಗಳುತ್ತ ಇರುತ್ತಾರೆ. ನಟನೆಯ ಮಟ್ಟಿಗೆ ಬಂದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರನ್ನು ಮೀರಿಸುವ ಮತ್ತೊಬ್ಬ ನಟ ಕನ್ನಡದಲ್ಲಿ ಇಲ್ಲ ಎಂದು ಹೇಳಬಹುದು. ಇನ್ನು ಸ್ಟೈಲ್ ವಿಚಾರಕ್ಕೆ ಬಂದರೂ ಕೂಡ ವಯಸ್ಸು 49 ಆದರೂ ಕೂಡ 25ರ ಹರೆಯದ ಯುವಕನಂತೆ ಕಾಣಿಸುತ್ತಾರೆ ನಮ್ಮ ಕಿಚ್ಚ. ಇನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಕುರಿತಂತೆ ಒಂದು ಇಂಟರೆಸ್ಟಿಂಗ್ ವಿಷಯವನ್ನು ಹೇಳಲು ಹೊರಟಿದ್ದೇವೆ. ಅದೇನೆಂದರೆ ಕಿಚ್ಚ ಸುದೀಪ್ ರವರ ಮೊಬೈಲ್ನಲ್ಲಿ ವಾಲ್ಪೇಪರ್ ಯಾವುದು ಹಾಗೂ ಅವರ 10ನೇ ತರಗತಿಯ ಮಾರ್ಕ್ಸ್ ಎಷ್ಟು ಎಂಬುದರ ಕುರಿತಂತೆ.
ಹೌದು ಸ್ನೇಹಿತರೆ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್ ರವರು ಇವೆರಡು ವಿಷಯಕ್ಕೆ ಕೂಡ ಉತ್ತರವನ್ನು ನೀಡಿದ್ದಾರೆ. ಕಿಚ್ಚ ಸುದೀಪ್ ರವರ ಮೊಬೈಲ್ ವಾಲ್ಪೇಪರ್ ನಲ್ಲಿ ಅವರದೇ ಬ್ಲಾಕ್ ಅಂಡ್ ವೈಟ್ ಶೇಡ್ ನ ಫೋಟೋವನ್ನು ವಾಲ್ಪೇಪರ್ ಆಗಿ ಮಾಡಿಕೊಂಡಿದ್ದಾರೆ. ಇನ್ನು ಹತ್ತನೇ ತರಗತಿಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು 70% ಮಾತನ್ನು ಪಡೆದಿದ್ದರು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.