ಪುನೀತ್ ರಾಜ್ ಕುಮಾರ್ ರವರ ಮರಣದ ಅಸಲಿ ಸತ್ಯವನ್ನು ಬಿಚ್ಚಿಟ್ಟ ಮಹಾ ಸ್ವಾಮೀಜಿ. ಹೇಳಿದ ಷಾಕಿಂಗ್ ಮಾಹಿತಿ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಾಗಿರುವ ಗಂಧದಗುಡಿ ಟೀಸರ್ ಈಗಾಗಲೇ ಪುನೀತ್ ರಾಜಕುಮಾರ್ ರವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ರವರ ನೇತೃತ್ವದಲ್ಲಿ ಬಿಡುಗಡೆಯಾಗಿದ್ದು ಎಲ್ಲಾ ಕನ್ನಡಿಗರ ಮನವನ್ನು ಗೆದ್ದು ಬೀಗುತ್ತಿದೆ. ಕನ್ನಡ ಮಣ್ಣಿನ ಪ್ರಾಕೃತಿಕ ಸೌಂದರ್ಯವನ್ನು ಜಗತ್ತಿಗೆ ಪ್ರದರ್ಶಿಸಬೇಕೆಂಬ ಪುನೀತ್ ರಾಜಕುಮಾರ್ ರವರ ಕನಸು ಗಂಧದಗುಡಿಯ ಮೂಲಕ ನನಸಾಗಲಿದೆ ಎಂಬ ಖುಷಿ ಅಭಿಮಾನಿಗಳಲ್ಲಿ ಇದ್ದು ಇದರ ನಡುವೆಯೇ ಒಂದು ಹೊಸ ರಹಸ್ಯವಾದ ವಿಚಾರವೊಂದು ಹೊರಬಂದಿದೆ.
ಹೌದು ಗೆಳೆಯರೇ ನಮ್ಮ ಪ್ರಪಂಚದಲ್ಲಿ ಸಂಖ್ಯಾಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರವನ್ನು ನಂಬುವವರು ಖಂಡಿತವಾಗಿಯೂ ಇದ್ದೇ ಇರುತ್ತಾರೆ. ಅದರಂತೆಯೇ ಸ್ವಾಮೀಜಿಗಳು ಪುನೀತ್ ರಾಜಕುಮಾರ್ ರವರ ಮರಣವನ್ನು ಕೂಡ ಸಂಖ್ಯಾಶಾಸ್ತ್ರ ದೊಂದಿಗೆ ತಾಳೆ ಹಾಕಿದ್ದಾರೆ. ಪುನೀತ್ ರಾಜಕುಮಾರ್ ರವರು ನಟಿಸಿರುವ ಕೊನೆಯ ಚಿತ್ರ ಯುವರತ್ನ ಕೂಡ ಅವರ 29ನೇ ಚಿತ್ರವಾಗಿತ್ತು. ಅವರ ಚಿತ್ರದ ಬೈಕ್ ಮೇಲಿದ್ದ ನಂಬರ್ ಕೂಡ 29 ಆಗಿತ್ತು. ಇನ್ನು ಪುನೀತ್ ರಾಜಕುಮಾರ್ ಅವರು ಮರಣ ಹೊಂದಿದ ದಿನಾಂಕ ಕೂಡ ಅಕ್ಟೋಬರ್ 29 ಆಗಿತ್ತು.
ಇನ್ನು ಪುನೀತ್ ರಾಜಕುಮಾರ್ ಅವರ ಜನಿಸಿರುವುದು ಮಾರ್ಚ್ 17ರಂದು. ಕಳೆದೆರಡು ವರ್ಷದಲ್ಲಿ 17 ನೇ ತಾರೀಖಿನಂದು ಜನಿಸಿದವರು ಪುನೀತ್ ರಾಜಕುಮಾರ್ ಅವರನ್ನು ಸೇರಿಸಿ ಮೂರು ಜನ ನಟರು ಮರಣಹೊಂದಿದ್ದಾರೆ. ಹೀಗಾಗಿ ಪುನೀತ್ ರಾಜಕುಮಾರ್ ಅವರ ಮರಣದಲ್ಲಿ ಸಂಖ್ಯಾಶಾಸ್ತ್ರದ ಮಹತ್ವ ಕೂಡ ಇತ್ತು. ಇದನ್ನು ಎಷ್ಟು ಜನರು ಅನುಸರಿಸುತ್ತಾರೆ ಇಲ್ಲವೋ ಗೊತ್ತಿಲ್ಲ ಆದರೆ ಈಗ ಇದನ್ನು ನೋಡಿದಾಗ ಏನಾದರೂ ಕನೆಕ್ಷನ್ ಇದ್ದರೂ ಇರಬಹುದು ಎಂಬುದಾಗಿ ಅನಿಸಲು ಪ್ರಾರಂಭವಾಗಿದೆ.
Comments are closed.