ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ಶಾಸ್ತ್ರ ಪುರಾಣಗಳು ಉಲ್ಲೇಖವಾಗಿದ್ದು ಇದನ್ನು ಅನುಸರಿಸುವ ಒಂದು ದೊಡ್ಡ ಗುಂಪೇ ಇದೆ. ಇನ್ನು ಸಾಮುದ್ರಿಕ ಶಾಸ್ತ್ರದಲ್ಲಿ ನಮ್ಮ ದೇಹದಲ್ಲಿರುವ ಹಲವಾರು ಅಂಗಗಳ ಆಧಾರದ ಮೇರೆಗೆ ಆ ವ್ಯಕ್ತಿಯ ಗುಣ ಸ್ವಭಾವ ಹಾಗೂ ಅವನ ಕುರಿತಂತೆ ಇರುವ ಹಲವಾರು ಗುಣಲಕ್ಷಣಗಳನ್ನು ಹೇಳಲಾಗುತ್ತದೆ.
ಇನ್ನು ಇಂದಿನ ವಿಚಾರದಲ್ಲಿ ನಾವು ಹೊಕ್ಕುಳನ್ನು ನೋಡಿ ಮಹಿಳೆಯರನ್ನು ಹಾಗೂ ಅವರ ಗುಣಲಕ್ಷಣಗಳನ್ನು ಮತ್ತು ಅದೃಷ್ಟ ದುರಾದೃಷ್ಟಗಳಲ್ಲಿ ಅಳೆಯಲು ಹೊರಟಿದ್ದೇವೆ. ಹೊಕ್ಕುಳ ದುಂಡಾಗಿರುವ ಹಾಗೂ ಎಲ್ಲಾ ಕಡೆಯಿಂದ ಬೆಳೆದಿರುವ ಮಹಿಳೆಯರಿಗೆ ಸದಾಕಾಲ ಸಂಪತ್ತು ಎನ್ನುವುದು ಅವರ ಬಳಿ ವೃದ್ಧಿಯಾಗಿರುತ್ತದೆ ಅವರಿಗೆ ಇದರ ಕುರಿತು ಯಾವುದೇ ಚಿಂತೆ ಇರುವುದಿಲ್ಲ ಎಂಬುದಾಗಿ ಹೇಳಲಾಗುತ್ತದೆ.
ಇನ್ನು ಕೇವಲ ಹೊಕ್ಕುಳ ದುಂಡಾಗಿರುವ ಮಹಿಳೆಯರಿಗೆ ಜೀವನದಲ್ಲಿ ಸಕಲ ಐಶ್ವರ್ಯ ಸಂಪತ್ತುಗಳು ಹಾಗೂ ತೃಪ್ತಿ ಗಳು ಕೂಡ ಸಿಗುತ್ತದೆ. ವೈವಾಹಿಕ ಜೀವನದಲ್ಲಿ ಕೂಡ ಸುಖಕರವಾದ ಜೀವನ ಅವರಿಗಾಗಿ ಕಾಯುತ್ತಿರುತ್ತದೆ. ಇನ್ನು ಇವರ ಸ್ವಭಾವವೇ ಕರುಣೆಯಿಂದ ಕೂಡಿದ್ದು ಅವರು ಮದುವೆ ಆಗಿ ಹೋಗುವ ಮನೆಗೆ ಅದೃಷ್ಟಲಕ್ಷ್ಮಿ ಆಗಲಿದ್ದಾರೆ. ಇನ್ನು ಎಡಭಾಗದಲ್ಲಿ ಹೊಕ್ಕುಳು ಬಾಗಿರುವವರನ್ನು ನಂಬಲೇ ಬಾರದು. ಅದು ಮಹಿಳೆಯರು ಆಗಿದ್ದರೂ ಸರಿ ಅಥವಾ ಪುರುಷರಾಗಿದ್ದರೆ ಸರಿ ಅವರ ನಂಬಿಕೆಗೆ ಅರ್ಹರಲ್ಲ. ಅವರನ್ನು ಜೀವನದಲ್ಲಿ ನಂಬುವುದು ಮೂರ್ಖತನದ ಕೆಲಸವಾಗುತ್ತದೆ.
ಹೊಕ್ಕುಳು ಸಣ್ಣ ಹಾಗು ಕಡಿಮೆ ಇದ್ದವರು ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಎದುರಿಸುತ್ತಾರೆ. ಅವರಿಗೆ ಹುಟ್ಟುವ ಮೊದಲ ಮಗು ಅದೃಷ್ಟದಿಂದ ಕೂಡಿದ್ದರೂ ಕೂಡ ಅವರು ಮಾತ್ರ ಜೀವನದಲ್ಲಿ ಕಷ್ಟಗಳನ್ನು ಎದುರಿಸಲೇಬೇಕಾಗುತ್ತದೆ. ಅವರಿಗೆ ದುರದೃಷ್ಟ ಎನ್ನುವುದು ಇಡೀ ಜೀವನಪರ್ಯಂತ ಕಾಡುತ್ತದೆ. ಹೊಕ್ಕುಳಬಳ್ಳಿ ಎತ್ತರಿಸಿ ಆಳವಾದ ವರು ಜೀವನದಲ್ಲಿ ಸಾಕಷ್ಟು ಪ್ರಣಯ ಹಾಗೂ ಪ್ರೀತಿಯಿಂದ ಕೂಡಿರುತ್ತಾರೆ.
ಇಷ್ಟು ಮಾತ್ರವಲ್ಲದೆ ಇಂತಹ ಮಹಿಳೆಯರಿಗೆ ನಿಜ ಜೀವನದಲ್ಲೂ ಕೂಡ ಇದ್ದಕ್ಕಿದ್ದಂತೆ ಹಣದ ಪ್ರಾಪ್ತಿಯಾಗುತ್ತದೆ. ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕೂಡ ಕಾಣುತ್ತದೆ ವೈವಾಹಿಕ ಜೀವನದಲ್ಲಿ ಕೂಡ ಸಂತೋಷ ತುಂಬಿ ತುಳುಕಾಡುತ್ತಿದೆ. ಮಧ್ಯದಿಂದ ಹೊಕ್ಕುಳನ್ನು ತೆಗೆದಂತ ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಕೂಡ ಕಾರ್ಯವನ್ನು ಪ್ರಾರಂಭಿಸಿದರೆ ಅವರಿಗೆ ಯಶಸ್ಸು ಖಂಡಿತವಾಗಿ ಸಿಕ್ಕೇ ಸಿಗುತ್ತದೆ.
ಅವರು ಕೆಲಸದಲ್ಲಿ ಆಗಲಿ ಅಥವಾ ಕ್ರೀಡೆಗಳಲ್ಲಿ ಆಗಲಿ ಪ್ರಯತ್ನಪಟ್ಟರೆ ಖಂಡಿತವಾಗಿಯೂ ಲಾಭ ಸಿಕ್ಕೇ ಸಿಗುತ್ತದೆ. ಇನ್ನು ಕೊನೆಯದಾಗಿ ಹೊಕ್ಕುಳು ಮಧ್ಯೆ ಇರುವ ಮಹಿಳೆಯರು ವೈವಾಹಿಕ ಜೀವನ ಎನ್ನುವುದು ಇತರರಿಗಿಂತ ಹೆಚ್ಚಾಗಿ ಚೆನ್ನಾಗಿ ಸುಖ ಸಂತೋಷದಿಂದ ಕೂಡಿರುತ್ತದೆ. ಇನ್ನು ಇವರು ಗರ್ಭಧಾರಣೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುವ ಪ್ರಮೇಯ ಬರುವುದಿಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡಿ.
Comments are closed.