Neer Dose Karnataka
Take a fresh look at your lifestyle.

ಮದುವೆಯಾದ ದಿನವೇ ಕಣ್ಣೀರು ಹಾಕಿದ ಕತ್ರಿನಾ ಕೈಫ್, ಪತ್ನಿಯ ಕಣ್ಣಲ್ಲಿ ನೀರು ತರಿಸಿದ ವಿಕ್ಕಿ ಕೌಶಲ್. ಕಾರಣವೇನು ಗೊತ್ತೇ?? ಮೊದಲನೇ ದಿನವೇ ಏನಾಗಿದೆ ನೋಡಿ.

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಅತ್ಯಂತ ಬಹುನಿರೀಕ್ಷಿತ ಮದುವೆಯಾಗಿದ್ದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಮದುವೆ ಈಗಾಗಲೇ ಅದ್ದೂರಿಯಾಗಿ ರಾಜಸ್ಥಾನದ ಸಿಕ್ಸ್ ಸೆನ್ಸ್ ಪೋರ್ಟ್ ನ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆದಿದೆ. ಇನ್ನು ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಮದುವೆಯ ವಿಡಿಯೋವನ್ನು ಖ್ಯಾತ ಒಟಿಟಿ ಸಂಸ್ಥೆ 100 ಕೋಟಿ ರೂಪಾಯಿಗೆ ಖರೀದಿಸಿದೆ ಎಂಬುದಾಗಿ ತಿಳಿದುಬಂದಿದೆ.

ಮದುವೆ ಅದ್ದೂರಿಯಾಗಿ ನಡೆದಿದ್ದರೂ ಕೂಡ ಆಹ್ವಾನ ಬಂದಿದ್ದು ಕೆಲವೇ ಕೆಲವು ಆಯ್ದ ಮಂದಿಗೆ ಮಾತ್ರ. ಹೀಗಾಗಿ ಮದುವೆ ವಿಡಿಯೋ ಹಾಗೂ ಫೋಟೋಗಳು ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಹೊರಬಂದಿಲ್ಲ. ಇನ್ನು ದಂಪತಿಗಳಿಬ್ಬರೂ ಕೂಡ ತಮ್ಮ ಮದುವೆ ಸಮಾರಂಭದ ಫೋಟೋವನ್ನು ಪರಸ್ಪರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಹೊಸ ಜೀವನಕ್ಕೆ ಅಡಿಯಿಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲರ ಆಶೀರ್ವಾದವನ್ನು ಕೋರಿದ್ದಾರೆ.

ಇನ್ನು ಇವರಿಬ್ಬರಿಗೆ ಚಿತ್ರರಂಗದ ಸೆಲೆಬ್ರಿಟಿಗಳಾಗಿರುವ ದೀಪಿಕಾ ಪಡುಕೋಣೆ ಪ್ರಿಯಾಂಕ ಚೋಪ್ರಾ ಪರಿಣಿತಿ ಚೋಪ್ರಾ ಆಲಿಯಾ ಭಟ್ ರಣವೀರ್ ಸಿಂಗ್ ನಿಕ್ ಜೋನಸ್ ರಣಬೀರ್ ಕಪೂರ್ ಹೀಗೆ ಹಲವಾರು ಜನರು ಶುಭಹಾರೈಸಿದ್ದಾರೆ. ಇನ್ನು ಮದುವೆ ಆದ ಸಂದರ್ಭದಲ್ಲಿ ಕತ್ರಿನಾ ಕೈಫ್ ಅವರು ಕೂಡ ಕಣ್ಣೀರು ಹಾಕಿದ್ದಾರಂತೆ ಇದಕ್ಕೆ ಕಾರಣ ಏನೆಂಬುದನ್ನು ನಾವು ನಿಮಗೆ ಹೇಳುತ್ತೇವೆ. ಮದುವೆ ಆಗುತ್ತಿದ್ದ ಸಂದರ್ಭದಲ್ಲಿ ವಿಕಿ ಕೌಶಲ್ ರವರು ಕತ್ರಿನಾ ಕೈಫ್ ತನ್ನ ಜೀವನಕ್ಕೆ ಹೇಗೆ ಬಂದಿದ್ದರು ಎಂಬುದಾಗಿ ಎಲ್ಲರಿಗೂ ತಿಳಿಸಿದರಂತೆ. ಕತ್ರಿನಾ ಕೈಫ್ ರವರೊಂದಿಗಿನ ಪ್ರೀತಿಯ ನಂತರ ಅವರ ಜೀವನ ಹೇಗೆ ಬದಲಾಯಿತು ಎಂಬುದಾಗಿ ಭಾವನಾತ್ಮಕವಾಗಿ ತಿಳಿಸಿದ್ದು ಅವರು ಆನಂದ ಭಾಷ್ಪವನ್ನು ಹರಿಸಿದ್ದಾರೆ.

Comments are closed.