Neer Dose Karnataka
Take a fresh look at your lifestyle.

ನಟಿಯರಿಗಿಂತ ಯಂಗ್ ಆಗಿ ಕಾಣುವ ವಿಲ್ಲನ್ ಆಗಿ ಮೋಡಿ ಮಾಡಿರುವ ಅದ್ಭುತ ನಟಿ ತೇಜಸ್ವಿನಿ ಪ್ರಕಾಶ್ ರವರ ನಿಜವಾದ ವಯಸ್ಸೆಷ್ಟು ಗೊತ್ತೇ?? ತಿಳಿದರೆ ನೀವು ನಂಬುವುದಿಲ್ಲ.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅಂದಿನಿಂದ ಕೂಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಜನರ ಮೆಚ್ಚುಗೆಯನ್ನು ಪಡೆದುಕೊಂಡಿರುವ ನಟಿಯೊಬ್ಬರ ಕುರಿತಂತೆ ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರೋದು. ನಾವು ಇವರನ್ನು ಹಲವಾರು ವರ್ಷಗಳಿಂದ ಸಿನಿಮಾ ಹಾಗೂ ಕಿರುತೆರೆಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದನ್ನು ನೋಡಿದ್ದೇವೆ ಆದರೂ ಕೂಡ ಇವರಿಗೆ ವಯಸ್ಸು ಆಗಿಲ್ಲ ಅನ್ನುವಷ್ಟರಮಟ್ಟಿಗೆ ಯಂಗ್ ಆಗಿ ಕಾಣಿಸಿಕೊಳ್ಳುತ್ತಾರೆ.

ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ನಟಿ ತೇಜಸ್ವಿನಿ ಪ್ರಕಾಶ್ ರವರ ಕುರಿತಂತೆ. ತೇಜಸ್ವಿನಿಯವರು ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಸೂಪರ್ಹಿಟ್ ದಾರವಾಹಿ ನನ್ನರಸಿ ರಾದೆ ಯಲ್ಲಿ ಕ್ಯೂಟ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ವಿಲನ್ ಆಗಿದ್ದರೂ ಕೂಡ ಇವರು ತಮ್ಮ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆಲ್ಲುವುದಕ್ಕೆ ಯಶಸ್ವಿಯಾಗಿದ್ದಾರೆ. ಇನ್ನು ಈಗಾಗಲೇ ಇದಕ್ಕಿಂತಲೂ ಮುಂಚೆ ಸಿನಿಮಾಗಳಲ್ಲಿ ತೇಜಸ್ವಿನಿಯವರು ಕಾಣಿಸಿಕೊಂಡಿರುವುದು ನಿಮಗೆಲ್ಲಾ ಗೊತ್ತೇ ಇದೆ.

ಇನ್ನು ತೇಜಸ್ವಿನಿ ಪ್ರಕಾಶ್ ರವರು ಸ್ಟೈಲಿಶ್ ಆಗಿರುವುದು ಅವರ ಅಭಿಮಾನಿಗಳಿಗೆ ಅವರನ್ನು ಇಷ್ಟಪಡಲು ಮುಖ್ಯವಾದ ಕಾರಣ ಎಂದರೆ ತಪ್ಪಾಗಲಾರದು. ಸಿನಿಮಾ ಗಳಿಗಿಂತಲೂ ಹೆಚ್ಚಾಗಿ ಕಿರುತೆರೆ ದಾರವಾಹಿಗಳ ಮೂಲಕ ಪ್ರಮುಖವಾಗಿ ತೇಜಸ್ವಿನಿಯವರು ಕರ್ನಾಟಕದ ಮನೆಮನೆಯಲ್ಲೂ ಕೂಡ ಚಿರಪರಿಚಿತರಾಗಿದ್ದಾರೆ. ಇನ್ನು ನಟಿ ತೇಜಸ್ವಿನಿ ಪ್ರಕಾಶ್ ರವರ ವಯಸ್ಸಿನ ಕುರಿತಂತೆ ಎಲ್ಲರೂ ಕೂಡ ಸಾಕಷ್ಟು ಗೊಂದಲದಲ್ಲಿದ್ದಾರೆ ಇಂದಿನ ಲೇಖನಿಯಲ್ಲಿ ನಾವು ಅವರ ಗೊಂದಲವನ್ನು ಪರಿಹರಿಸಲು ಹೊರಟಿದ್ದೇವೆ. ತೇಜಸ್ವಿನಿ ಪ್ರಕಾಶ್ ರವರ ವಯಸ್ಸು 33 ಆದರೂ ಕೂಡ ಅವರು 26 ಹರೆಯದ ಯುವತಿಯಂತೆ ಕಾಣುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.