Neer Dose Karnataka
Take a fresh look at your lifestyle.

ಮೊದಲ ಬಾರಿಗೆ ಬ್ರೇಕ್ ಅಪ್ ಕುರಿತಂತೆ ಮಾತನಾಡಿದ ಕರುನಾಡಿನ ಡಿಂಪಲ್ ಚೆಲುವೆ ರಚಿತಾ, ಹುಡುಗ ಯಾರಿರಬಹುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಕಿರುತೆರೆ ಹಿನ್ನೆಲೆಯಿಂದ ಬಂದವರು. ಅರಸಿ ಧಾರವಾಹಿಯ ಮೂಲಕ ಮನರಂಜನೆ ಕ್ಷೇತ್ರಕ್ಕೆ ಕಾಲಿಟ್ಟ ರಚಿತರಾಮ್ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬುಲ್ ಬುಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ.

ಇನ್ನು ಕನ್ನಡ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಅಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಕ್ರವರ್ತಿ ಶಿವಣ್ಣ ಗೋಲ್ಡನ್ ಸ್ಟಾರ್ ಗಣೇಶ್ ರಮೇಶ್ ಅರವಿಂದ್ ಹೀಗೆ ಬಹುತೇಕ ಎಲ್ಲಾ ನಟರೊಂದಿಗೆ ಕೂಡ ತೆರೆಯನ್ನು ಹಂಚಿಕೊಂಡಿದ್ದಾರೆ. ಇನ್ನು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಾಯಕ ನಟಿಯರಲ್ಲಿ ರಚಿತಾರಾಮ್ ರವರು ಅಗ್ರಗಣ್ಯನಾಗಿ ಕಾಣಿಸಿಕೊಳ್ಳುತ್ತಾರೆ. ರಚಿತಾ ರಾಮ್ ರವರು ಇತ್ತೀಚೆಗೆ ತೆಲುಗು ಚಿತ್ರಗಳಲ್ಲಿಯೂ ಕೂಡ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.

ಇದರಿಂದಾಗಿ ತಿಳಿಯುತ್ತದೆ ರಚಿತರಾಮ್ ರವರ ಬೇಡಿಕೆ ಭಾಷೆಗಳನ್ನು ಕೂಡ ಮೀರಿ ಬೆಳೆದಿದೆ ಎಂದು. ಇನ್ನು ಇತ್ತೀಚಿಗಷ್ಟೇ ರಚಿತರಾಮ್ ನಟನೆಯ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಆಡಿಯೋ ಲಾಂಚ್ ಇವೆಂಟ್ ನಲ್ಲಿ ಅಕುಲ್ ಬಾಲಾಜಿ ಅವರು ರಚಿತರಾಮ್ ರವರಿಗೆ ಬ್ರೇಕಪ್ ನಂತರ ಏನು ಮಾಡಬೇಕು ಎಂಬುದಾಗಿ ಕೇಳಿದ್ದರು. ಅದಕ್ಕೆ ರಚಿತಾರಾಮ್ ರವರು ನನಗೆ ಮಾಡಲು ತುಂಬಾ ಕೆಲಸ ಇದೆ ಕೈಯಲ್ಲಿ ತುಂಬಾ ಸಿನಿಮಾಗಳ ಅವಕಾಶವಿದೆ ಎಂಬುದಾಗಿ ಹೇಳಿದ್ದಾರೆ. ಒಂದು ವರ್ಷ ಎಲ್ಲರನ್ನೂ ಬಿಟ್ಟು ಒಬ್ಬಳೇ ಜೀವನ ನಡೆಸಿದ್ದೇನೆ ಎಂಬುದಾಗಿ ಕೂಡ ಹೇಳಿಕೊಂಡಿದ್ದರು. ಇದರಿಂದಾಗಿ ರಚಿತರಾಮ ರವರಿಗೆ ಪ್ರಿಯಕರ ಇದ್ದಿದ್ದು ಕನ್ಫರ್ಮ್ ಆಗಿದೆ. ಆತ ಯಾರು ಎಂಬುದರ ಕುರಿತಂತೆ ಈಗಾಗಲೇ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭವಾಗಿವೆ.

Comments are closed.