ನಾಲ್ಕು ದಿನದ ಹನಿಮೂನ್ ಮುಗಿದ ತಕ್ಷಣ ಹೊಸಮನೆಗೆ ಶಿಫ್ಟ್ ಆದ ನವಜೋಡಿ, ಹೇಗಿದೆ ಗೊತ್ತಾ ಐಷಾರಾಮಿ ಬಂಗಲೆ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್ಡಿನ ಸೂಪರ್ ಹಿಟ್ ಜೋಡಿ ಗಳಾಗಿರುವ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರು ಪ್ರೀತಿಸಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಇನ್ನು ಇಂದಿಗೂ ಕೂಡ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರು ಹೇಗೆ ಪ್ರೀತಿಸಿದರು ಇದು ಎಲ್ಲಿಂದ ಪ್ರಾರಂಭವಾಯಿತು ಎಂಬ ಕುರಿತಂತೆ ಯಾರಿಗೂ ಕೂಡ ಸರಿಯಾದ ಮಾಹಿತಿ ಇಲ್ಲ. ಇನ್ನು ಬಾಲಿವುಡ್ ನಲ್ಲಿ ಇತ್ತೀಚೆಗೆ ನಡೆದಂತಹ ಅತ್ಯಂತ ಸಂಭ್ರಮದ ಮದುವೆ ಇದು ಎಂದರೆ ತಪ್ಪಾಗಲಾರದು.
ರಾಜಸ್ಥಾನದ ಸಿಕ್ಸ್ ಸೆನ್ಸ್ ಪೋರ್ಟ್ ನಲ್ಲಿ ಇಬ್ಬರೂ ಕೂಡ ಕುಟುಂಬಸ್ಥರ ಸಮ್ಮುಖದಲ್ಲಿ ಹಿತೈಷಿಗಳ ಶುಭಹಾರೈಕೆಗಳೊಂದಿಗೆ ಮದುವೆಯಾಗಿದ್ದಾರೆ. ಮದುವೆಯಾದ ನಂತರವೇ ಕೂಡಲೇ ಮಾಲ್ಡೀವ್ಸ್ ಗೆ ಹನಿಮೂನ್ ಆಚರಿಸಲು ಕೂಡ ಇಬ್ಬರು ಸಂತೋಷವಾಗಿ ಹೋಗಿದ್ದಾರೆ. ಇವರಿಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು ಇವರಿಬ್ಬರೂ ಸೂಪರ್ ಜೋಡಿಗಳು ಎಂಬುದಾಗಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಈಗ ಹನಿಮೂನ್ ಮುಗಿಸಿ ಬಂದ ತಕ್ಷಣವೇ ಇವರಿಬ್ಬರು ಮಾಡಿರುವ ಕೆಲಸ ಈಗ ಅಭಿಮಾನಿಗಳಿಗೆ ಮತ್ತಷ್ಟು ಸಂತೋಷವನ್ನು ನೀಡಿದೆ.
ಹೌದು ಗೆಳೆಯರೇ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರು ತಮ್ಮ ಹೊಸ ಜೀವನದ ಪ್ರಾರಂಭವನ್ನು ಹೊಸಮನೆಯಲ್ಲಿ ಮಾಡಬೇಕು ಎಂಬುದಾಗಿ ನಿರ್ಧರಿಸಿದ್ದಾರೆ. ಇದಕ್ಕಾಗಿ ಮುಂಬೈನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ವೈಭವೋಪೇತ ಐಷರಾಮಿ ಮನೆಯೊಂದನ್ನು ಖರೀದಿಸಿದ್ದಾರೆ. ಮನೆಯ ಫೋಟೋಗಳು ಈಗಾಗಲೇ ಲೀಕ್ ಆಗಿದ್ದು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಇನ್ನು ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ರವರ ಹೊಸಮನೆಯ ಫೋಟೋಗಳನ್ನು ನೀವು ಕೂಡ ಈ ಕೆಳಗಡೆ ನೋಡಬಹುದಾಗಿದೆ. ಮನೆಯನ್ನು ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.