ಏನು ತಿಳಿಯದ 9 ವರ್ಷದ ಕಂದಮ್ಮನಿಗೆ ಅಪ್ಪ ಮಾಡಿರುವ ಕೆಲಸ ನೋಡಿ ಇಡೀ ಊರಿಗೆ ಊರೇ ಶಾಕ್, ಮಗುವಿನ ಬೆಂಬಲಕ್ಕೆ ನಿಂತ ದೊಡ್ಡಪ್ಪ.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಕೂಡ ಅವರ ತಂದೆಯ ಮೊದಲ ಹೀರೋ ಸೂಪರ್ ಹೀರೋ ಆಗಿರುತ್ತಾರೆ. ಆದರೆ ಇಂದು ನಾವು ಹೇಳಹೊರಟಿರುವ ಕಥೆಯನ್ನು ಕೇಳಿದರೆ ಈ ಕಲಿಯುಗ ಎನ್ನುವುದು ಸಂಬಂಧಗಳಿಗೆ ಬೆಲೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತೆ ಕಾಣುತ್ತದೆ. ಹೌದು ಗೆಳೆಯರೇ ಅಪ್ಪ ಎನ್ನುವ ಪವಿತ್ರಸ್ಥಾನವನ್ನು ಇಲ್ಲೊಬ್ಬ ಪುಣ್ಯಾತ್ಮ ಕೆಡಿಸಿ ಬಿಟ್ಟಿದ್ದಾನೆ. ಇಂತಹ ಘಟನೆಗಳು ಇಂದಿನ ಕಲಿಯುಗದಲ್ಲಿ ನಡೆಯುತ್ತಿದೆ ಎಂಬುದನ್ನು ಅರಗಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ.
ತನ್ನ ಹೆತ್ತ ಮಗಳಿಗೆ ಹೀಗೆ ಮಾಡಲು ಆ ತಂದೆಗೆ ಮನಸಾದರೂ ಹೇಗೆ ಬಂತು ಎಂಬುದಾಗಿ ಎಲ್ಲರೂ ಈಗ ಅಂದುಕೊಳ್ಳುತ್ತಿದ್ದಾರೆ. ಮೊದಲು ಕೇವಲ ಹೊರಗಿನವರಿಂದ ಹೆಣ್ಣುಮಕ್ಕಳಿಗೆ ತೊಂದರೆ ಇದೆ ಎಂದು ಭಾವಿಸಲಾಗಿತ್ತು ಆದರೆ ಈಗ ಹೆತ್ತ ತಂದೆಯೇ ಹೀಗೆ ಮಾಡುತ್ತಿರುವುದು ನಮ್ಮ ಸಮಾಜ ಯಾವ ಕಡೆಗೆ ಹೋಗುತ್ತಿದೆ ಎಂಬುದನ್ನು ಚಿಂತೆಗೀಡು ಮಾಡುವಂತೆ ಮಾಡಿದೆ. ಖಂಡಿತವಾಗಿ ಸಮಾಜದಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿದ್ದು ಸಂಬಂಧಗಳಿಗೆ ಯಾವುದೇ ಮೌಲ್ಯ ಇಲ್ಲದಂತೆ ಅಪವಿತ್ರ ಗೊಳ್ಳುತ್ತಿದೆ. ಇನ್ನು ಉತ್ತರಪ್ರದೇಶದಲ್ಲಿ ನಡೆದಿರುವ ಈ ಘಟನೆಯನ್ನು ಕೇಳಿದರೆ ನೀವು ಕೂಡ ಕೋಪದಿಂದ ಕೆಂಡಮಂಡಲ ವಾಗುವುದು ಖಂಡಿತ.
ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡಿದ್ದ 9 ವರ್ಷದ ಹುಡುಗಿ ತನ್ನ ತಂದೆಯ ಜೊತೆಗೆ ಜೀವನವನ್ನು ಕಳೆಯುತ್ತಿದ್ದಳು. ಇನ್ನು ರಾತ್ರಿ ಮಲಗಿದ್ದಾಗ ತಂದೆಯೇ ಮೃಗದಂತೆ ಆಕೆ ಶೀಲವನ್ನು ಕೆಡಿಸಿದ್ದಾನೆ. ಈ ಸಂದರ್ಭದಲ್ಲಿ ಆಕೆ ಕಿರುಚಿದ ಕಾರಣ ಆಕೆಯ ದೊಡ್ಡಪ್ಪ ಅಂದರೆ ಆಕೆಯ ತಂದೆಯ ಅಣ್ಣ ಓಡಿ ಬಂದಿದ್ದಾರೆ. ತಂದೆಯ ಮಗಳಿಗೆ ಹೀಗೆ ಮಾಡಿರುವುದನ್ನು ನೋಡಿ ಅವರು ದಿಗ್ಭ್ರಾಂತರಾಗಿದ್ದಾರೆ. ಈಗಾಗಲೇ ತಂದೆಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಮಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಇಂತಹ ತಂದೆಯನ್ನು ಪಡೆಯುವ ಬದಲು ಅನಾಥರಾಗಿ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬುದಾಗಿ ಈಗ ಅನಿಸುತ್ತಿದೆ.
Comments are closed.