Neer Dose Karnataka
Take a fresh look at your lifestyle.

ಪುಷ್ಪ ಪ್ರಮೋಷನ್ ವೇಳೆ ಫುಲ್ ಬೋಲ್ಡ್ ಡ್ರೆಸ್ ತೊಟ್ಟ ರಶ್ಮಿಕಾ, ಪಾಪ್ಯೂಲಾರಿಟಿ ಏನೋ ಸಿಕ್ತು ಆದರೆ ಮಾಡಿಕೊಂಡ ಎಡವಟ್ಟು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ರಶ್ಮಿಕ ಮಂದಣ್ಣ ನವರು ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ. ಒಂದಲ್ಲ ಒಂದು ಕಾರಣದಿಂದಾಗಿ ಜನಪ್ರಿಯತೆಯ ಜೊತೆಗೆ ರಶ್ಮಿಕ ಮಂದಣ್ಣ ನವರು ಟೀಕೆಗೂ ಕೂಡ ಒಳಗಾಗಿದ್ದಾರೆ. ಇನ್ನು ಕೆಲವು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಒಳಗಾದ ಆಗ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ಹೋಗುತ್ತಾರೆ. ಆದರೆ ರಶ್ಮಿಕ ಮಂದಣ್ಣ ನವರು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಟೀಕೆಗಳನ್ನು ತಮ್ಮ ಜನಪ್ರಿಯತೆಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

ಯಾಕೆಂದರೆ ಮತ್ತೆ ಮತ್ತೆ ಅದೇ ತಪ್ಪನ್ನು ಅವರು ಮಾಡುತ್ತಿರುವುದು ಇದಕ್ಕೆ ಹೋಲಿಸಲಾಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ರಶ್ಮಿಕ ಮಂದಣ್ಣ ನವರ ಬಹುನಿರೀಕ್ಷಿತ ಪುಷ್ಪ ಚಿತ್ರ ಎಂದು ರಾಜ್ಯಾದ್ಯಂತ ಹಾಗೂ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದೆ. ಇನ್ನು ಇದೇ ಕಾರಣಕ್ಕಾಗಿ ಮೊನ್ನೆ ಕೇರಳಕ್ಕೆ ಪ್ರಮೋಷನ್ ಗಾಗಿ ಚಿತ್ರತಂಡದೊಂದಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅವರು ಮಾಡಿಕೊಂಡಂತಹ ಅವಂತರ ಈಗ ಮತ್ತಷ್ಟು ಅವರು ಟ್ರೋಲ್ ಗೆ ಒಳಗಾಗುವಂತೆ ಮಾಡಿದೆ.

ಹೌದು ರಶ್ಮಿಕಾ ಮಂದಣ್ಣ ನವರು ಕೇರಳದ ಪ್ರಮೋಷನ್ ಕಾರ್ಯಕ್ರಮದಲ್ಲಿ ಖಾಸಗಿ ಭಾಗ ಕಾಣುವಂತೆ ಬಟ್ಟೆಯನ್ನು ಧರಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಿರುವವರು ಅವರನ್ನು ಇಷ್ಟಪಟ್ಟರೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಕಂಡವರು ಕೇರಳದಲ್ಲಿ ಕೂಡ ಸಿನಿಮಾ ಅವಕಾಶಗಳನ್ನು ಪಡೆಯುವುದಕ್ಕಾಗಿ ಇಂತಹ ಬಟ್ಟೆಗಳನ್ನು ಧರಿಸಿದ್ದೀರ ಎಂಬುದಾಗಿ ಟೀಕೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ರಶ್ಮಿಕ ಮಂದಣ್ಣ ನವರ ಕುರಿತಂತೆ ಈ ವಿಚಾರದಲ್ಲಿ ಸಾಕಷ್ಟು ಟೀಕೆ ಮಾಡುತ್ತಿದ್ದು ಇನ್ನು ಕೆಲವರು ರಶ್ಮಿಕ ಮಂದಣ್ಣ ನವರ ಪರವಾಗಿ ಬೀಸಿದ್ದಾರೆ. ಆದರೆ ಈ ಕುರಿತಂತೆ ಪದೇಪದೇ ಟ್ರೋಲ್ ಗೆ ಒಳಗಾದರೂ ಕೂಡ ರಶ್ಮಿಕ ಮಂದಣ್ಣ ನವರು ಮತ್ತೆ ಅದೇ ತಪ್ಪನ್ನು ಮಾಡುತ್ತಿರುವುದು ಪಬ್ಲಿಸಿಟಿ ಸ್ಟಂಟ್ ಎಂಬುದಾಗಿ ಎಲ್ಲರೂ ಕರೆಯುತ್ತಿದ್ದಾರೆ.

Comments are closed.