Neer Dose Karnataka
Take a fresh look at your lifestyle.

ಹಣ ಆಸ್ತಿ ಎಲ್ಲವೂ ಇತ್ತು, ಆದರೆ ಮರ್ಯಾದೆಗಾಗಿ ತನ್ನ ಮಗಳನ್ನು ಮನೆಗೆ ಕರೆಸಿದ ನತದೃಷ್ಟ ತಂದೆ ಮಾಡಿದ್ದೇನು ಗೊತ್ತೇ?? ಇದಲ್ಲವೇ ಕಲಿಗಾಲ??

ನಮಸ್ಕಾರ ಸ್ನೆಹಿತರೇ ಮದುವೆಯನ್ನು ವುದು ಸಾಕಷ್ಟು ಪ್ರಮುಖವಾದ ಘಟ್ಟವಾಗಿದ್ದು ಜೀವನದಲ್ಲಿ ಇದರ ಕುರಿತಂತೆ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿರುವುದು ಇಂದಿನ ಯುಗದಲ್ಲಿ ಅತ್ಯವಶ್ಯಕವಾಗಿದೆ. ಅವಸರದಿಂದ ಮದುವೆ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಹಲವಾರು ನಿದರ್ಶನಗಳು ಕೂಡ ಇಂದಿಗೂ ಸಿಗುತ್ತದೆ. ಇನ್ನು ತುಮಕೂರಿನಲ್ಲಿ ನಡೆದಿರುವ ಒಂದು ಘಟನೆಯ ಕುರಿತಂತೆ ಇಂದು ನಾವು ಹೇಳಲು ಹೊರಟಿದ್ದೇವೆ.

ತಂದೆ ರಮೇಶ್ ಹಾಗೂ ತಾಯಿ ಮಮತಾ ಇಬ್ಬರು ಕೂಡ ಸರ್ಕಾರಿ ಕೆಲಸದಲ್ಲಿರುವವರು. ಕೈತುಂಬ ಸಂಬಳ ಇದ್ದಿದ್ದರಿಂದ ಒಬ್ಬಳೇ ಮಗಳಾಗಿರುವ ಮಮತಾ ರವರನ್ನು ಮುದ್ದಿನಿಂದ ಬೆಳೆಸಿದ್ದರು. ಇನ್ನು ಇವರು ಕೆಆರ್ ನಗರದ ಮೂಲದವರಾಗಿದ್ದಾರೆ ಕೂಡ ಅವರ ಕಾರಣದಿಂದಾಗಿ ತುಮಕೂರಿನ ಮರಳೂರಿನಲ್ಲಿ ನೆಲೆಸಿದ್ದರು. ಇನ್ನು ಮದುವೆ ವಯಸ್ಸಿಗೆ ಬಂದಿರುವ ಮಗಳನ್ನು ಒಳ್ಳೆಯ ಹುಡುಗನಿಗೆ ಹುಡುಕಿ ಮದುವೆ ಮಾಡೋಣ ಎಂದು ಕಳೆದ ತಿಂಗಳಷ್ಟೇ ಮದುವೆ ಮಾಡಿದ್ದರು. ಆದರೆ ಮದುವೆಯಾದ ಒಂದೇ ತಿಂಗಳಿಗೆ ಮಗಳನ್ನು ವಾಪಸ್ಸು ಮನೆಗೆ ಕರೆತಂದಿದ್ದಾರೆ. ಅರೆ ಏನಿದು ಒಂದೇ ತಿಂಗಳಿಗೆ ಮದುವೆಯಾಗಿ ಮನೆಗೆ ಮಗಳನ್ನು ಕರೆಸಿಕೊಂಡ್ರಾ ಏನಿರಬಹುದು ವಿಷಯ ಎಂಬುದಾಗಿ ಕುತೂಹಲರಾಗಿದ್ದೀರಾ. ಬನ್ನಿ ವಿಷಯವನ್ನು ಪೂರ್ಣವಾಗಿ ಹೇಳುತ್ತೇವೆ.

ಕೇವಲ ಮಗಳನ್ನು ಮನೆಗೆ ಕರೆತರುವುದು ಮಾತ್ರವಲ್ಲದೆ ತಮ್ಮ ಪತ್ನಿ ಹಾಗೂ ಮಗಳು ಶುಭ ರಮೇಶರವರು ಕೂಡ ನಾಲೆಗೆ ಹಾರಿದ್ದಾರೆ. ಹಾಗಿದ್ದರೆ ಇಷ್ಟಕ್ಕೂ ಆಗಿರುವುದು ಏನು ಎಂಬುದನ್ನು ತಿಳಿಯೋಣ ಬನ್ನಿ. ಹಣವಿಲ್ಲದೆ ಮರ್ಯಾದೆಗೆ ಅಂಜಿ ಪ್ರಾಣವನ್ನು ಕಳೆದುಕೊಂಡಿರುವ ಕುಟುಂಬವನ್ನು ನಾವು ನೋಡಿದ್ದೇವೆ ಆದರೆ ಇಲ್ಲಿ ಹಣ ಇದ್ದರೂ ಕೂಡ ಮರ್ಯಾದೆಗೆ ಅಂಜಿ ನಾಲೆಗೆ ಹಾರಿರುವ ಘಟನೆ ನಡೆದಿದೆ. ಹೌದು ಗುರುವಾರ ರಾತ್ರಿ ಮೂವರು ಕೂಡ ನಾಲೆಯ ಬಳಿಗೆ ಓಮಿನಿ ಕಾರ್ ನಲ್ಲಿ ಬಂದು ಒಟ್ಟಿಗೆ ಹಾರಿದ್ದಾರೆ.

ಇನ್ನು ಹಾರಿರುವ ಮೂವರನ್ನು ಕೂಡ ನಾಲೆಯಿಂದ ಪೊಲೀಸರು ಹೊರಗೆ ತೆಗೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದರ ಕಾರಣ ತಿಳಿದುಬಂದಿದ್ದು ಒಂದು ತಿಂಗಳ ಹಿಂದೆಯಷ್ಟೇ ತಮ್ಮ ಮಗಳಾಗಿರುವ ಶುಭಾಳನ್ನು ಮದುವೆ ಮಾಡಿಕೊಟ್ಟಿದ್ದರು ಆದರೆ ಅಳಿಯ ಮಗಳನ್ನು ಒಂದೇ ತಿಂಗಳಿಗೆ ದೂರಮಾಡಿದ್ದ ಎಂಬುದಾಗಿ ತಿಳಿದುಬಂದಿದೆ‌.

ಗೌರವ ಹಾಳಾಗಿ ಹೋಯಿತು ಎಂಬ ಕಾರಣಕ್ಕೆ ರಮೇಶ್ ರವರು ತಮ್ಮ ಮಗಳಿಗೆ ಬೆನ್ನುಲುಬಾಗಿ ನಿಂತು ಹೊಸ ಜೀವನವನ್ನು ಕಟ್ಟಿ ಕೊಡಬೇಕಾದವರು ತಮ್ಮ ಮಗಳು ಹಾಗೂ ಪತ್ನಿಯ ಜೊತೆಗೆ ಮರ್ಯಾದೆಗೆ ಅಂಜಿ ಪ್ರಾಣವನ್ನು ಕಳೆದುಕೊಂಡಿರುವುದು ನಿಜಕ್ಕೂ ವಿಷಾದನೀಯವಾಗಿದೆ. ತಮ್ಮ ಸಂಬಂಧಿಕರ ಮುಂದೆ ತಮ್ಮ ಮರ್ಯಾದೆ ಹಾಳಾಗುತ್ತದೆ ತಲೆಯೆತ್ತಿಕೊಂಡು ಬದಲಾಗುವುದಿಲ್ಲ ಎಂಬ ಕಾರಣಕ್ಕಾಗಿ ಈ ತರಹ ಕೆಲಸ ಮಾಡಿ ಬಿಟ್ಟರು ಅನಿಸುತ್ತೆ.

ಯೋಗ್ಯತೆ ಇಲ್ಲದವರಿಗೆ ಮದುವೆ ಮಾಡಿ ಮದುವೆಯ ನಿಜವಾದ ಅರ್ಥವನ್ನು ಹಾಳು ಮಾಡುವಂತೆ ಮಾಡಿಕೊಳ್ಳಬೇಡಿ. ನಿಮ್ಮನ್ನು ಅರ್ಥಮಾಡಿಕೊಳ್ಳದ ವರಿಗೆ ಆಗಿ ನಿಮ್ಮ ಜೀವವನ್ನು ಕಳೆದುಕೊಳ್ಳಬೇಡಿ ಅದಕ್ಕೆ ಅವರು ಅರ್ಹರಾಗಿರುವುದಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಮಗಳ ಜೀವನವನ್ನು ಹಾಗೂ ಮಗಳು ಸುಖದಿಂದ ಜೀವಿಸುವುದನ್ನು ಕಣ್ಣಾರೆ ನೋಡಬೇಕೆಂದಿದ್ದ ಹಿರಿಯ ಜೀವಗಳು ಕೂಡ ಪ್ರಾಣವನ್ನು ಕಳೆದುಕೊಂಡಿರುವುದು ನಿಜಕ್ಕೂ ಕಣ್ಣಲ್ಲಿ ನೀರು ತರುವಂತೆ ಮಾಡುತ್ತಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.