ಬಿಗ್ ನ್ಯೂಸ್: ಕೊನೆಗೂ ಕೊರೊನ ಯಾವಾಗ ಮುಗಿಯುತ್ತದೆ ಎಂದು ಭವಿಷ್ಯ ನುಡಿದ ಬಾಲ ಗುರೂಜಿ ಅಭಿಗ್ಯ. ಯಾವಾಗ ಅಂತೇ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ನಾವು ಕಳೆದ ಎರಡು ವರ್ಷಗಳಿಂದ ಈ ಮಹಾಮಾರಿ ಕಾರಣದಿಂದಾಗಿ ಹಲವಾರು ಕಷ್ಟಗಳನ್ನು ಅನುಭವಿಸಿದ್ದೇವೆ. ನಮ್ಮ ಇಷ್ಟ ದವರನ್ನು ಕಳೆದುಕೊಂಡಿದ್ದೇವೆ. ಇಡಿ ವಿಶ್ವವೇ ಈ ಮಹಾಮಾರಿಯ ಕಾರಣದಿಂದಾಗಿ ತತ್ತರಿಸಿ ಹೋಗಿತ್ತು. ಇನ್ನು ಎರಡು ವರ್ಷಗಳ ಹಿಂದೆ ಬಾಲ ಗುರೂಜಿ ಆಗಿರುವ ಅಭಿಗ್ಯ ರವರು ಈ ಮಹಾಮಾರಿ ಬರುತ್ತದೆ ಎಂಬುದಾಗಿ ಭವಿಷ್ಯವನ್ನು ನುಡಿದಿದ್ದರು. ಅವರು ಹೇಳಿದಂತೆಯೇ ಮಹಾಮಾರಿ ಇಡೀ ಪ್ರಪಂಚಕ್ಕೆ ಅಪ್ಪಳಿಸಿ ಕೋಟ್ಯಂತರ ಮಂದಿಯನ್ನು ತನ್ನ ಆಹುತಿ ತೆಗೆದುಕೊಂಡಿತು.
ಇನ್ನು ಅಭಿಗ್ಯ ರವರು ಏನೇ ಹೇಳಿದರೂ ಕೂಡ ಅದು ನಡೆಯುತ್ತದೆ ಎಂಬುದನ್ನು ಈಗಾಗಲೇ ಹಲವಾರು ಬಾರಿ ಅವರು ಹೇಳಿರುವ ಭವಿಷ್ಯ ನಿಜವಾಗಿ ರುವುದರ ಮೂಲಕ ನಾವು ತಿಳಿದುಕೊಂಡಿದ್ದೇವೆ. ಈಗಾಗಲೇ ಮಹಾಮಾರಿ ಕಾರಣದಿಂದಾಗಿ ಅದೆಷ್ಟು ಜನರ ಜೀವ ಕಳೆದುಕೊಂಡಿದ್ದಾರೆ ಇನ್ನು ಹಲವಾರು ಜನರು ಜೀವನವನ್ನೇ ಕಳೆದುಕೊಂಡಿದ್ದಾರೆ. ಈಗ ಎಲ್ಲರೂ ಕೂಡ ಖುಷಿಯಾಗುವ ಅಂತಹ ಒಂದು ಒಳ್ಳೆಯ ವಿಚಾರವನ್ನು ಬಾಲ ಗುರೂಜಿ ಅಭಿಗ್ಯಾ ರವರು ಹೇಳುತ್ತಿದ್ದಾರೆ.
ಅದು ಇನ್ನೇನು ಅಲ್ಲ ಸ್ನೇಹಿತರೆ ಈ ಮಹಾಮಾರಿ ಯಾವಾಗ ಹೊರಟು ಹೋಗುತ್ತದೆ ಅಥವಾ ಈ ಮಹಾಮಾರಿ ಯಿಂದ ನಾವು ಯಾವಾಗ ಮುಕ್ತ ರಾಗುತ್ತೇವೆ ಎನ್ನುವುದರ ಕುರಿತಂತೆ. ಬಾಲ ಗುರುಜಿ ಅಭಿಗ್ಯ ರವರು ಹೇಳುವಂತೆ ಇನ್ನು ಒಂದು ತಿಂಗಳಲ್ಲಿ ಈ ಮಹಾಮಾರಿ ಅಂತ್ಯವಾಗಲಿದೆ ಎಂದು ಹೇಳಿದ್ದಾರೆ. ಅದರಲ್ಲೂ ಮುಂದಿನ ವರ್ಷದ ಜೂನ್ ತಿಂಗಳ ಒಳಗೆ ಸಂಪೂರ್ಣವಾಗಿ ಬುಡಸಮೇತ ಈ ಮಹಾಮಾರಿ ನಮ್ಮನ್ನೆಲ್ಲ ಬಿಟ್ಟು ಹೋಗಲಿದೆ ಎಂಬುದಾಗಿ ಕರಾರುವಕ್ಕಾಗಿ ಭವಿಷ್ಯವನ್ನು ನುಡಿದಿದ್ದಾರೆ. ಈ ಭವಿಷ್ಯವಾಣಿ ಈಗ ಜನರ ಮನಸ್ಸಿನಲ್ಲಿ ಸಮಾಧಾನಕರ ಭಾವನೆಯನ್ನು ಮೂಡಿಸಿರುವುದಂತೂ ಸುಳ್ಳಲ್ಲ. ಭವಿಷ್ಯದ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.