ಹೆಣ್ಣು ಮಗು ಇಲ್ಲ ಎಂದು ದತ್ತು ತೆಗೆದುಕೊಂಡು ಸಾಕುತ್ತಿರುವ ರಾಜಮೌಳಿ ರವರ ಮಗಳು ಹೇಗಿದ್ದಾರೆ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.
ನಮಸ್ಕಾರ ಸ್ನೇಹಿತರೇ ಒಂದು ಸಿನಿಮಾಗೆ ಪ್ರೇಕ್ಷಕರನ್ನು ತಂದು ಕೂರಿಸುವ ಶಕ್ತಿ ಇರುವುದು ಈ ಚಿತ್ರದ ನಾಯಕ ನಟನಿಗೆ ಯಾಕೆಂದರೆ ನಾಯಕ ನಟನಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ ಇರುತ್ತವೆ ಎಂಬುದಾಗಿ ನಿಮಗೆ ಗೊತ್ತಿದೆ. ಆದರೆ ಇಂದಿನ ಜಮಾನದಲ್ಲಿ ಆ ಒಬ್ಬ ನಿರ್ದೇಶಕನ ಹೆಸರು ಕೇಳಿದರೆ ಸಾಕು ಸಿನಿಮಾ ರಸಿಕರು ಚಿತ್ರಮಂದಿರವನ್ನು ಹೌಸ್ ಫುಲ್ ಮಾಡಿಬಿಡುತ್ತಾರೆ. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಭಾರತೀಯ ಚಿತ್ರರಂಗ ಕಂಡಂತಹ ಶ್ರೇಷ್ಠ ನಿರ್ದೇಶಕ ಆಗಿರುವ ರಾಜಮೌಳಿ ರವರ ಕುರಿತಂತೆ. ಬಾಹುಬಲಿ ಎನ್ನುವ ಇಡೀ ಚಿತ್ರ ಜಗತ್ತೆ ಮೆಚ್ಚುವಂತಹ ಸಿನಿಮಾವನ್ನು ಪರಿಚಯಿಸಿದ ನಂತರ ಸಿನಿಮಾ ನಾಯಕರಿಗಿಂತ ಹೆಚ್ಚಾಗಿ ರಾಜಮೌಳಿ ಅವರಿಗೆ ಮಾರ್ಕೆಟ್ ವ್ಯಾಲ್ಯೂ ಹೆಚ್ಚಾಗಿದೆ.
ನಿಮಗೆ ಒಂದು ವಿಷಯ ಗೊತ್ತಾ ಗೆಳೆಯರೇ, ರಾಜಮೌಳಿ ಅವರು ಮದುವೆಯಾಗಿರುವುದು ರಮ ಎನ್ನುವವರನ್ನು. ರಾಜಮೌಳಿ ಅವರು ಚಿತ್ರರಂಗದಲ್ಲಿ ನಿರ್ದೇಶಕನಾಗಿ ಹೆಸರು ಮಾಡಿದರೆ ಅತ್ತ ರಮಾ ರವರು ಚಿತ್ರರಂಗದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಜನಪ್ರಿಯರಾಗಿದ್ದಾರೆ. ಇನ್ನು ಇವರಿಬ್ಬರು ಪ್ರೀತಿಸಿ ಮದುವೆ ಆಗಿದ್ದಾರೆ. ರಾಜಮೌಳಿ ಅವರಿಗಿಂತ ರಮ ರವರು ವಯಸ್ಸಿನಲ್ಲಿ ನಾಲ್ಕು ವರ್ಷ ದೊಡ್ಡವರು. ಎಲ್ಲದಕ್ಕಿಂತ ಹೆಚ್ಚಾಗಿ ನಿಮಗೆ ಗೊತ್ತಿಲ್ಲದೇ ಇರೋ ಇನ್ನೊಂದು ವಿಷಯವೇನೆಂದರೆ ರಾಜಮೌಳಿ ಅವರನ್ನು ಮದುವೆಯಾಗುವುದಕ್ಕಿಂತ ಮುಂಚೆ ರಮ ರವರು ಒಂದು ಗಂಡು ಮಗುವಿನ ತಾಯಿಯಾಗಿದ್ದರು.
ಹೌದು ರಮಾ ರವರು ಅದಾಗಲೇ ಒಂದು ಮದುವೆಯಾಗಿದ್ದರು. ಆದರೆ ಅದು ಇಷ್ಟದ ಮದುವೆ ಆಗಿರಲಿಲ್ಲ. ರಾಜಮೌಳಿ ಅವರು ಅದಾಗಲೇ ಇನ್ನೂ ತಮ್ಮ ಮೊದಲ ಚಿತ್ರದ ನಿರ್ದೇಶನದ ತಯಾರಿಯಲ್ಲಿದ್ದರು. ಈ ಸಂದರ್ಭದಲ್ಲಿ ರಾಮ ರವರು ರಾಜಮೌಳಿ ಅವರಿಗೆ ಎಲ್ಲಾ ಕೆಲಸದಲ್ಲಿ ಕೂಡ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ರಾಜಮೌಳಿ ಅವರಿಗೆ ರಮಾ ರವರ ಮೇಲೆ ಪ್ರೀತಿ ಮೂಡಿ ಅವರನ್ನು ಚಿತ್ರೀಕರಣದ ಸಂದರ್ಭದಲ್ಲಿ ಎಲ್ಲರ ಮುಂದೆ ಮದುವೆಯಾಗುತ್ತಾರೆ. ಇಂದಿಗೂ ಕೂಡ ಎಲ್ಲರೂ ಮೆಚ್ಚುವಂತಹ ಜೋಡಿಯಾಗಿದ್ದಾರೆ. ಇನ್ನು ಇತ್ತೀಚಿಗಷ್ಟೇ ರಮಾ ರವರ ಮೊದಲ ಮಗನ ಮದುವೆ ಕೂಡ ರಾಜಮೌಳಿಯವರೇ ಮಾಡಿಸಿದ್ದಾರೆ. ತನ್ನ ಸ್ವಂತ ಮಗನಂತೆ ಆತನನ್ನು ಸಾಕಿದ್ದಾರೆ ಮಾತ್ರವಲ್ಲದೆ ಒಬ್ಬ ಹೆಣ್ಣು ಮಗಳನ್ನು ಕೂಡ ದತ್ತು ತೆಗೆದುಕೊಂಡಿದ್ದಾರೆ. ರಾಜಮೌಳಿ ಅವರ ಸುಂದರ ಫ್ಯಾಮಿಲಿ ಫೋಟೋವನ್ನು ನೀವು ಇಲ್ಲಿ ನೋಡಬಹುದಾಗಿದೆ.
Comments are closed.