Neer Dose Karnataka
Take a fresh look at your lifestyle.

ಮಗಳೇ ನೀನು ಚಿಕ್ಕವಳು ಬೇಡ ಕಣವ್ವ ಎಂದು ಪರಿ ಪರಿಯಾಗಿ ಬೇಡಿದರೂ ಕೂಡ ಹೆತ್ತವರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿ, ಈಗ ಇವರು ಏನಾಗಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲೂ ಕೂಡ ಮದುವೆಯೆನ್ನುವುದು ಪ್ರಮುಖ ಘಟ್ಟ ವಾಗಿರುತ್ತದೆ. ಅದರಲ್ಲೂ ಕೂಡ ಪ್ರೇಮವಿವಾಹ ಎನ್ನುವುದು ಸಾಕಷ್ಟು ಮಹತ್ವದ್ದಾಗಿರುತ್ತದೆ. ಪ್ರೇಮ ವಿವಾಹವನ್ನು ಮಾಡಿಕೊಳ್ಳುವುದು ತಪ್ಪಲ್ಲ ಆದರೆ ಅದರ ಸಾಧಕ ಬಾಧಕಗಳನ್ನು ಅರಿತುಕೊಂಡು ಮುನ್ನಡೆಯ ಬೇಕಾಗುತ್ತದೆ. ಆದರೆ ಇಂದು ನಾವು ಹೇಳು ಹೊರಟಿರುವ ಜೋಡಿಗಳು ಮಾಡಿರುವ ಕೆಲಸ ಕಂಡಿತವಾಗಿಯೂ ಹೆತ್ತವರಿಗೂ ಕೂಡ ಅರಗಿಸಿಕೊಳ್ಳಲಾಗದಂತೆ ಆಗಿದೆ. ಖಂಡಿತವಾಗಿಯೂ ಈ ನೈಜ ಘಟನೆಯನ್ನು ಕೇಳಿದರೆ ನಿಮಗೆ ಕಣ್ಣೀರು ಬರುವುದು ಗ್ಯಾರಂಟಿ.

ಇದು ನಡೆದಿರುವುದು ನಮ್ಮ ರಾಜ್ಯದ ರಾಮನಗರದಲ್ಲಿ. ಆಕೆಯ ಹೆಸರು ಕಾವ್ಯ 16 ವರ್ಷದವಳು. ಇನ್ನು ಎಸೆಸೆಲ್ಸಿ ಓದುತ್ತಿದ್ದಳು. ಇನ್ನು ಆಕೆಯನ್ನು ಪ್ರೀತಿಸುತ್ತಿದ್ದನು ಹರೀಶ್ 26 ವರ್ಷದವನು ಕಾರು ಚಾಲಕನಾಗಿದ್ದ. ಇಬ್ಬರು ಕೂಡ ಪ್ರಾಣಕ್ಕೆ ಪ್ರಾಣ ಎಂಬಂತೆ ಪ್ರೀತಿಸುತ್ತಿದ್ದರು. ಓದುವ ವಯಸ್ಸಿನಲ್ಲಿ ಪ್ರೀತಿಯ ಬಲೆಗೆ ಬಿದ್ದಿದ್ದನ್ನು ನೋಡಿ ಆಕೆ ಹೆತ್ತವರು ಬ್ಯಾಡ ಕಣವ್ವ ನಿನಗಿನ್ನು ಚಿಕ್ಕವಯಸ್ಸು ಎಂಬುದಾಗಿ ಬುದ್ಧಿ ಹೇಳಿದರೂ ಕೂಡ ಅದಾಗಲೇ ಆಕೆ ಪ್ರೀತಿಯಲ್ಲಿ ಪೂರ್ಣವಾಗಿ ಮುಳುಗಿದ್ದಳು. ಇನ್ನು ಇವರಿಬ್ಬರು ನಮಗೆ ಮದುವೆ ಮಾಡಿ ಎಂಬುದಾಗಿ ಹೆತ್ತವರ ಬಳಿ ಹೋಗಿ ಕೇಳಿಕೊಂಡಿದ್ದರು.

ಆದರೆ ಹುಡುಗಿಯ ವಯಸ್ಸು ಕೇವಲ 16 ಆಗಿದ್ದ ಕಾರಣದಿಂದಾಗಿ ನಿನಗಿನ್ನು ವಯಸ್ಸು ಚಿಕ್ಕದು ಈಗಲೇ ಮದುವೆ ಬೇಡ ಎಂಬುದಾಗಿ ಪೋಷಕರು ನಿರ್ಲಕ್ಷ್ಯ ತೋರಿದ್ದರು. ಇದಾದ ನಂತರ ಇವರು ಮಾಡಿರುವ ಕೆಲಸವನ್ನು ನೋಡಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುತ್ತೀರಿ. ಮನೆಯವರ ವಿರೋಧದ ನಡುವೆ ಕೂಡ ಇವರಿಬ್ಬರು ಹೋಗಿ ಮದುವೆಯಾಗಿ ರಾಮದೇವರ ಬೆಟ್ಟಕ್ಕೆ ತೆರಳಿದ್ದಾರೆ. ಹೆಣ್ಣು ಮಗಳು ಕಾಣುತ್ತಿಲ್ಲ ಎಂದು ಮನೆಯವರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಹುಡುಕಾಟ ನಡೆಸಿದ ಪೊಲೀಸರಿಗೆ ರಾಮದೇವರ ಬೆಟ್ಟದಲ್ಲಿ ಮರವೊಂದಕ್ಕೆ ಇವರಿಬ್ಬರೂ ಕೂಡ ನೇ’ಣು ಹಾಕಿಕೊಂಡಿರುವುದು ತಿಳಿದುಬಂದಿದೆ. ಬಾಳಿ ಬದುಕಬೇಕಾಗಿದ್ದ ಇವರಿಬ್ಬರು ಚಿಕ್ಕವಯಸ್ಸಿನಲ್ಲಿ ದುಡುಕಿ ನಿರ್ಧಾರವನ್ನು ತೆಗೆದುಕೊಂಡಿರುವುದು ನಿಜಕ್ಕೂ ಕೂಡ ವಿಷಾದನೀಯವಾಗಿದೆ.

Comments are closed.