ಗರ್ಲ್ಫ್ರೆಂಡ್ ಜೊತೆ ಗುಟ್ಟಾಗಿ ಮದುವೆಯಾಗಿದ್ದಕ್ಕೆ ಏನು ಮಾಡಿದ್ದಾರೆ ಗೊತ್ತೇ?? ಯಪ್ಪಾ ಹೀಗೂ ಇರ್ತಾರ?? ಇದೇನಾ ಕಲಿಯುಗ ಅಂದರೆ??
ನಮಸ್ಕಾರ ಸ್ನೇಹಿತರೇ ಕೇವಲ ಸಿನಿಮಾದಲ್ಲಿ ಮಾತ್ರ ಪ್ರೀತಿ ಮಾಡೋದು ತಪ್ಪಾ ಎಂಬ ಮಾತುಗಳನ್ನು ಕೇಳುವುದಕ್ಕೆ ಚೆನ್ನಾಗಿರುತ್ತದೆ ಆದರೆ ಅದು ನಿಜ ಜೀವನದಲ್ಲಿ ಮಾತ್ರ ಸಾಕಷ್ಟು ಊಹೆಗೂ ಕೂಡ ನಿಲುಕದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ಇಂದು ನಾವು ಹೇಳ ಹೊರಟಿರುವ ಕಥೆ ಕೂಡ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದ ಆದರೆ ಈ ಪ್ರೀತಿ ಸಿನಿಮಾಗಳಂತೆ ಶುಭ ಅಂತ್ಯವನ್ನು ಕಂಡಿಲ್ಲ ಬದಲಾಗಿ ದುಃಖಾಂತ್ಯ ವನ್ನು ಕಂಡಿದೆ ಎಂದು ಹೇಳಬಹುದಾಗಿದೆ.
ಇದು ನಡೆದಿರುವುದು ಬೇರೆಲ್ಲೂ ಅಲ್ಲ ಬದಲಾಗಿ ನಮ್ಮ ರಾಷ್ಟ್ರದ ರಾಜಧಾನಿಯಾಗಿರುವ ದೆಹಲಿಯಲ್ಲಿ. ಆತ ಆಕೆಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿ ಮನೆಯವರಿಗೆ ತಿಳಿಯದಂತೆ ಮನೆಯವರ ಒಪ್ಪಿಗೆಯನ್ನು ಹೊರತುಪಡಿಸಿ ಮದುವೆಯಾಗಿರುತ್ತಾರೆ. ಖಂಡಿತವಾಗಿ ಇದರಿಂದ ನೀವು ಅವರು ಮನೆಯವರ ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದಾರೆ ಮೊದಲನೇ ಸುಲಭವಾಗಿ ಗೆಸ್ ಮಾಡಬಹುದು. ಇಬ್ಬರು ಕೂಡ ದೆಹಲಿಯ ಹೊರಭಾಗದಲ್ಲಿ ಯಾರಿಗೂ ತಿಳಿಯದಂತೆ ಗುಟ್ಟಾಗಿ ಮದುವೆಯಾಗಿ ನಂತರ ಡಿಸೆಂಬರ್ 22ರಂದು ಡೆಲ್ಲಿಗೆ ವಾಪಸ್ಸಾಗುತ್ತಾರೆ.
ಪೊಲೀಸ್ ಠಾಣೆಯ ಬಳಿ ಇಬ್ಬರು ಹೋಗಿ ತಮಗೆ ನಮ್ಮ ಮನೆಯವರಿಂದ ತೊಂದರೆ ಇದೆ ನಮಗೆ ರಕ್ಷಣೆ ಬೇಕೆಂದು ಪೊಲೀಸರ ಬಳಿ ಕೋರುತ್ತಾರೆ. ಪೊಲೀಸ್ ಠಾಣೆಯಿಂದ ಇಬ್ಬರು ಹೊರಬಂದಾಗ ಇದನ್ನೇ ಕಾಯುತ್ತಿದ್ದ ಹುಡುಗಿಯ ಮನೆಯವರು ಹುಡುಗನನ್ನು ಅಪಹರಿಸಿಕೊಂಡು ಹೋಗಿ ಏನು ಮಾಡಿದ್ದಾರೆ ಗೊತ್ತಾ. ಹೌದು ಗೆಳೆಯರೇ ಡಿಸೆಂಬರ್ 22ರಂದು ಪೊಲೀಸ್ ಠಾಣೆಗೆ ಹೋಗಿ ಹೊರಬರುತ್ತಿದ್ದ ಹುಡುಗ ಹುಡುಗಿಯನ್ನು ನೋಡಿದ ಹುಡುಗಿಯ ಮನೆಯವರು ಹುಡುಗನನ್ನು ಅಪಹರಿಸಿಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಹುಡುಗನ ಮರ್ಮಾಂಗವನ್ನೇ ಕಟ್ ಮಾಡಿ ಬಿಟ್ಟಿದ್ದಾರೆ. ಇಷ್ಟೆಲ್ಲ ನಡೆದರೂ ಕೂಡ ಈ ಪ್ರಕರಣದಲ್ಲಿ ಇನ್ನೂ ಯಾರನ್ನೂ ಬಂಧಿಸಿಲ್ಲ ಎನ್ನುವುದೇ ಆಶ್ಚರ್ಯಕರ ವಿಷಯವಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.