Neer Dose Karnataka
Take a fresh look at your lifestyle.

ಜನವರಿ ತಿಂಗಳಿನಲ್ಲಿ ಅದೃಷ್ಟದ ಸುರಿಮಳೆಯನ್ನು ಪಡೆಯುವ 4 ರಾಶಿಗಳು ಯಾವುವು ಗೊತ್ತೇ?? ಗ್ರಹಗಳ ಸಂಚಾರದ ಪ್ರಕಾರ ಹೇಗಿದೆ ಗೊತ್ತೇ ನಿಮ್ಮ ಭವಿಷ್ಯ.

ನಮಸ್ಕಾರ ಸ್ನೇಹಿತರೇ ಹೊಸ ವರ್ಷ ಎನ್ನುವುದು ಕೇವಲ ಕ್ಯಾಲೆಂಡರ್ ನಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲಿ ಕೂಡ ಸಾಕಷ್ಟು ಬದಲಾವಣೆಯನ್ನು ತೋರಿಸುವ ಸಮಯವಾಗಿದೆ. ಹಿಂದಿನ ವರ್ಷಗಳಲ್ಲಿ ನೀವು ಎಷ್ಟೇ ಕಷ್ಟಗಳನ್ನು ಅನುಭವಿಸಿದ್ದರು ಕೂಡ ಇಂದು ನಾವು ಹೇಳಹೊರಟಿರುವ 4 ರಾಶಿಯವರಿಗೆ ಈ ವರ್ಷ ಹೊಸ ಅದರಲ್ಲೂ ಜನವರಿ ತಿಂಗಳಲ್ಲಿ ಹೊಸ ಅವಕಾಶಗಳು ಮತ್ತು ಒಳ್ಳೆಯ ದಿನಗಳು ಕಂಡುಬರಲಿವೆ.

ಹಾಗಿದ್ದರೆ ಈ ಹೊಸ ವರ್ಷದ ಸಂಭ್ರಮದಲ್ಲಿ ಜನವರಿ ತಿಂಗಳಲ್ಲಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿ ಜೀವನದಲ್ಲಿ ಕೇವಲ ಯಶಸ್ಸನ್ನೇ ಸಂಪಾದಿಸಬಲ್ಲಂತಹ ನಾಲ್ಕು ರಾಶಿಯವರು ಯಾರು ಎಂಬುದರ ಕುರಿತಂತೆ ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇವೆ ಲೇಖನಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಎಲ್ಲದಕ್ಕಿಂತ ಹೆಚ್ಚಾಗಿ ಇದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೇಳಲಾಗಿದ್ದು ಇಲ್ಲಿ ಜೀವನದಲ್ಲಿ ನಡೆಯುವಂತಹ ವಿಷಯವನ್ನೇ ಹೇಳಲಾಗಿದೆ.

ಮೇಷ ರಾಶಿ ಜನವರಿ ತಿಂಗಳು ಎನ್ನುವುದು ಮೇಷ ರಾಶಿಯವರಿಗೆ ಸಾಕಷ್ಟು ಒಳ್ಳೆಯದನ್ನೇ ತಂದುಕೊಡುತ್ತದೆ. ಮನಸ್ಸಿನಲ್ಲಿ ಯಾವುದೇ ಆಸೆಯನ್ನು ಇಟ್ಟುಕೊಂಡಿದ್ದರು ಸಂಪೂರ್ಣವಾಗಿ ನೆರವೇರುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅದು ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ಅದೃಷ್ಟ ಎನ್ನುವುದು ಸದಾ ಕಾಲ ನಿಮ್ಮ ಕೈ ಹಿಡಿಯುತ್ತದೆ. ಅದರಲ್ಲೂ ಕೂಡ ಈ ತಿಂಗಳು ಕೆಲಸದಲ್ಲಿ ಇರುವವರಿಗೆ ಸಾಕಷ್ಟು ಒಳ್ಳೆಯ ತಿಂಗಳು ಎಂದು ಹೇಳಬಹುದು. ನಿಮ್ಮ ಕೆಲಸಗಳನ್ನು ಯಶಸ್ಸಿನತ್ತ ಬದಲಾಯಿಸಲು ಸಾಕಷ್ಟು ಪರಿಶ್ರಮ ಪಡಬೇಕಾದ ಕಾಲ ಬಂದರೂ ಕೂಡ ಯಶಸ್ಸು ಎನ್ನುವುದು ಖಂಡಿತವಾಗಿ ನಿಮಗೆ ಸಿಕ್ಕೇ ಸಿಗುತ್ತದೆ.

ಮಿಥುನ ರಾಶಿ ಜನವರಿ ತಿಂಗಳು ಎನ್ನುವುದು ಮಿಥುನ ರಾಶಿಯವರಿಗೆ ಅದರಲ್ಲಿ ಕೂಡ ವ್ಯಾಪಾರ ಮಾಡುತ್ತಿರುವವರಿಗೆ ಶುಭಕಾಲವಾಗಿದೆ. ಯಾವುದಾದರೂ ಬಿಜಿನೆಸ್ ಪ್ರಾರಂಭ ಮಾಡಲು ಯೋಚಿಸಿದರೆ ಇದು ಪ್ರಶಸ್ತವಾದಂತಹ ಸಮಯ. ಈ ಸಂದರ್ಭದಲ್ಲಿ ನಿಮ್ಮ ಕೆಲಸದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಆರೋಗ್ಯ ಸ್ಥಿತಿಯಲ್ಲಿ ಕೂಡ ಉತ್ತಮ ಬೆಳವಣಿಗೆಯನ್ನು ಕಾಣಬಹುದಾಗಿದೆ. ಮದುವೆ ಹಾಗೂ ಪ್ರೇಮ ಸಂಬಂಧದಲ್ಲಿ ಕೂಡ ನೀವು ಅಂದುಕೊಂಡ ರೀತಿಯಲ್ಲಿ ಎಲ್ಲವ ನಡೆಯಲಿದೆ.

ಸಿಂಹ ರಾಶಿ ಆಫೀಸ್ ನಲ್ಲಿ ನಿಮ್ಮ ಎಲ್ಲ ಕೆಲಸಗಳ ಕುರಿತಂತೆ ನಿಮ್ಮ ಸೀನಿಯರ್ಸ್ ಗಳು ಇಷ್ಟಪಡುತ್ತಾರೆ ಹಾಗೂ ನಿಮಗೆ ಪ್ರಮೋಷನ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಸಮಾಚಾರ ದೊರೆಯಲಿದೆ. ಅಚಾನಕ್ಕಾಗಿ ಧನಪ್ರಾಪ್ತಿ ಯಾಗಲಿದ್ದು ಯಾವ ಕಡೆಯಾದರೂ ಹೂಡಿಕೆ ಮಾಡಬೇಕೆಂದು ಅಂದುಕೊಂಡಿದ್ದರೆ ಮಾಡಬಹುದಾಗಿದೆ. ನಿಮ್ಮ ಕರಿಯರ್ ನಲ್ಲಿ ನೀವು ಅಂದುಕೊಂಡಿದ್ದಕ್ಕಿಂತ ದೊಡ್ಡ ರೀತಿಯಲ್ಲಿ ಬೆಳವಣಿಗೆ ಹೊಂದಲಿದ್ದೀರಿ. ಮನೆಯನ್ನು ಖರೀದಿ ಅಥವಾ ಮಾರಾಟ ಮಾಡಲು ಪ್ರಶಸ್ತವಾದ ಸಮಯ. ಹೊಸ ವ್ಯಾಪಾರ ಮಾಡಲು ಕೂಡ ಒಳ್ಳೆಯ ಸಮಯ. ಆದರೆ ಪರಿಶ್ರಮ ಪಡಲೇಬೇಕು. ಇದನ್ನು ಹೊರತುಪಡಿಸಿ ಆರೋಗ್ಯದ ಕುರಿತಂತೆ ಹಾಗೂ ಊಟದಲ್ಲಿ ಸ್ವಲ್ಪಮಟ್ಟಿಗೆ ಧ್ಯಾನ ವಿರಲಿ.

ಕನ್ಯಾ ರಾಶಿ ಈ ತಿಂಗಳಿನಲ್ಲಿ ರಾಶಿಯವರಿಗೆ ಧನ ಲಾಭದ ಪೂರ್ಣ ಯೋಗವಿದೆ. ಅಂಗಡಿ ಖರೀದಿ ಅಥವಾ ಮಾರಾಟದ ಯೋಗ ಕೂಡ ಇದೆ. ಕೆಲಸದ ಬದಲಾವಣೆ ಅಥವ ಕೆಲಸದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಹೊಸ ವರ್ಷ ಎನ್ನುವುದು ನಿಮಗೆ ಹೊಸ ಅದೃಷ್ಟವನ್ನು ತೆರೆದಿರುತ್ತದೆ ಒಳ್ಳೆಯ ಕೆಲಸಕ್ಕಾಗಿ ದೂರ ಪ್ರಯಾಣ ಮಾಡುವ ಚಾನ್ಸ್ ಇದೆ. ಈ ತಿಂಗಳಿನಲ್ಲಿ ಯಾವುದೇ ಕೆಲಸ ಪ್ರಾರಂಭ ಮಾಡಿದರು ಕೇವಲ ಅದೃಷ್ಟ ವಲ್ಲದೆ ಬೇರೆ ಏನು ಸಿಗುವುದಿಲ್ಲ. ಈ ತಿಂಗಳಿನಲ್ಲಿ ನಿಮ್ಮ ಅದೃಷ್ಟ ಫಲವಾಗಿ ಹಣ ಹಾಗೂ ಪ್ರೀತಿ ಎರಡರಲ್ಲೂ ಅದ್ವಿತೀಯ ಯಶಸ್ಸನ್ನು ಸಾಧಿಸಲಿ ದ್ದೀರಿ. ಮದುವೆ ಆಗುವುದಕ್ಕೆ ಕಾಯುತ್ತಿರುವ ಅವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಜನವರಿ ತಿಂಗಳಿನಲ್ಲಿ ಅತ್ಯಂತ ದೊಡ್ಡ ಮಟ್ಟದ ಯಶಸ್ಸನ್ನು ಪಡೆಯಲಿರುವ ನಾಲ್ಕು ರಾಶಿಗಳೇ ಇವುಗಳು.

Comments are closed.