ಹೆಚ್ಚು ಬೇಡವೇ ಬೇಡ ಕೇವಲ 399 ರೂಪಾಯಿಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಹೈ ಎಂಡ್ ಫೋನ್. ಎಲ್ಲಿ ಖರೀದಿ ಮಾಡಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ನಾವು ಆಫ್ ಲೈನ್ ನಲ್ಲಿ ಅಂಗಡಿಗೆ ಹೋಗಿ ಖರೀದಿಸಿದರೆ ಬೆಲೆ ಜಾಸ್ತಿ ಇರುತ್ತದೆ ಅದೇ ನೀವು ಆನ್ಲೈನ್ ನಲ್ಲಿ ಖರೀದಿಸಿದರೆ ಬೆಲೆ ಕಡಿಮೆ ಇರುತ್ತದೆ. ಇಂದು ನಾವು ಮಾತನಾಡೋಕೆ ಹೊರಟಿರುವುದು ಕೂಡ ಅದೇ ವಿಷಯದ ಕುರಿತಂತೆ. ಹೌದು ಸಾಮ್ಸಂಗ್ ಗೆಲಾಕ್ಸಿ ಎ 12 ಸ್ಮಾರ್ಟ್ ಫೋನ್ ನ ನಿಜವಾದ ಬೆಲೆ ಬರೋಬ್ಬರಿ 15999 ರೂಪಾಯಿ. ಇದರಲ್ಲಿ 6.5 ಇಂಚಿನ ಎಚ್ ಡಿ ಡಿಸ್ಪ್ಲೇ ಇದೆ.
ಡ್ಯುಯಲ್ ಸಿಮ್ 48mp ಪ್ರೈಮರಿ ಕ್ಯಾಮೆರಾ 5ಎಂಪಿ ಅಲ್ಟ್ರಾವೈಡ್ ಕ್ಯಾಮೆರಾ 5000 ಎಂಎಎಚ್ ಬ್ಯಾಟರಿ ಬ್ಯಾಕಪ್ ಇದೆ. ಇದನ್ನು ಇದರ ಅಧಿಕೃತ ವೆಬ್ ಸೈಟ್ ನಿಂದ ಖರೀದಿಸಿದರೆ ಒಂದು ಸಾವಿರ ರೂಪಾಯಿ ರಿಯಾಯಿತಿ ದೊರಕಬಹುದು. 15999 ಬೆಲೆಯ ಫೋನ್ ಆಗಿರುವ ಇದನ್ನು ಅಮೆಜಾನ್ನಲ್ಲಿ ಖರೀದಿಸಿದರೆ 13% ರಿಯಾಯಿತಿ ದರದಲ್ಲಿ ಅಂದರೆ 13999 ರೂಪಾಯಿಯಲ್ಲಿ ಸಿಗುತ್ತದೆ. ಆಕ್ಸಿಸ್ ನಂತಹ ಹಲವಾರು ಬ್ಯಾಂಕ್ ಆಫರ್ ಗಳು ಕೂಡ ಇದರ ಖರೀದಿಗೆ ಸಿಗುತ್ತದೆ.
13999 ರ ಬೆಲೆಯ ಫೋನ್ 1000 ರೂಪಾಯಿ ರಿಯಾಯಿತಿ ಸಿಕ್ಕಿ ಫೋನ್ ನ ಬೆಲೆ 12999 ಆಗುತ್ತದೆ. ಹಾಗಿದ್ದರೆ ಈ ಫೋನ್ ಅನ್ನು 399 ರೂಪಾಯಿಗೆ ಖರೀದಿಸಬಹುದು ಹೇಳಿದ್ರಲ್ಲ ಇಲ್ಲಿ ನೋಡಿದರೆ ಅದರ ಕುರಿತಂತೆ ಯಾಕೆ ಹೇಳುತ್ತಿಲ್ಲ ಎಂಬುದಾಗಿ ನೀವು ಯೋಚಿಸುತ್ತಿರಬಹುದು. ಅದರ ಕುರಿತಂತೆ ಕೂಡ ನಿಮಗೆ ನಾವು ವಿವರವಾಗಿ ಹೇಳುತ್ತೇವೆ ಲೇಖನಿಯನ್ನು ತಪ್ಪದೆ ಕೊನೆವರೆಗೂ ಓದಿ. ಅಮೆಜಾನ್ ಡೀಲ್ ನಲ್ಲಿ ಲಭ್ಯವಿರುವ ಎಕ್ಸ್ಚೇಂಜ್ ಆಫರ್ ನಲ್ಲಿ ಹಳೆಯ ಫೋನ್ ಗೆ 12600 ರೂಪಾಯಿ ವ್ಯಾಲ್ಯೂ ಇರುತ್ತದೆ. ಹೀಗಾಗಿ ಹಳೆಯ ಫೋನನ್ನು ಮಾಡಿ ಹೊಸ ಫೋನನ್ನು ಖರೀದಿ ಮಾಡಬಹುದಾಗಿದೆ. ಒಂದು ವೇಳೆ ಆಫರ್ ಗೆ ನಿಮ್ಮ ಹಳೆಯ ಫೋನ್ ಸಂಪೂರ್ಣ ಬದ್ಧವಾಗಿದ್ದರೆ ನಿಮಗೆ ಹೊಸ ಫೋನ್ ಕೇವಲ 399 ರೂಪಾಯಿಗೆ ಸಿಗುತ್ತದೆ. ಹೀಗಾಗಿ ಇಡೀ ನಲ್ಲಿ ಗ್ರಾಹಕರು ಬರೋಬ್ಬರಿ 15 600 ರೂಪಾಯಿ ಆಫರನ್ನು ಪಡೆಯಬಹುದಾಗಿದೆ.
Comments are closed.