ಜಿಯೋ ಏರ್ಟೆಲ್ ಗೆ ಒಮ್ಮೆಲೇ ಶಾಕ್ ನೀಡಿದ ಬಿ.ಎಸ್.ಎನ್.ಎಲ್, ಗ್ರಾಹಕರನ್ನು ಸೆಳೆಯಲು ಭರ್ಜರಿ ಪ್ಲಾನ್ ಗಳ ಬಿಡುಗಡೆ. ಹೇಗಿವೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಭರ್ಜರಿ ಮರುಹುಟ್ಟಿನ ನೀರಿಕ್ಷೆಯಲ್ಲಿರುವ ಬಿ.ಎಸ್.ಎನ್.ಎಲ್ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯುವಂತಹ ಆಫರ್ ಗಳನ್ನ ಗ್ರಾಹಕರಿಗೆ ಬಿಡುಗಡೆ ಮಾಡುತ್ತಿದೆ. ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಬೆನ್ನಲ್ಲೇ ಗ್ರಾಹಕರಿಗೆ ಕಡಿಮೆ ಬೆಲೆಯ ವಿಧವಿಧವಾದ ಹೊಸ ಪ್ಲಾನ್ ಗಳನ್ನು ಪರಿಚಯಿಸಿದೆ.ಈ ಪ್ಲಾನ್ ಗಳು ಈಗ ಮಾರುಕಟ್ಟೆಯಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ. ಬನ್ನಿ ಬಿ.ಎಸ್.ಎನ್.ಎಲ್ ಪರಿಚಯಿಸಿದ ಆ ಹೊಸ ಪ್ಲಾನ್ ಗಳು ಹೇಗಿವೆ ಎಂಬುದನ್ನ ತಿಳಿಯೋಣ.
ಮೊದಲನೆಯದಾಗಿ 184 ರೂಪಾಯಿ ರೀಚಾರ್ಜ್ : 184 ರೂಪಾಯಿಯನ್ನ ನೀವು ತಿಂಗಳ ಆರಂಭದಲ್ಲಿ ರೀಚಾರ್ಜ್ ಮಾಡಿಸಿಕೊಂಡರೇ ನಿಮಗೆ 28 ದಿನಗಳ ಸಂಪೂರ್ಣ ವ್ಯಾಲಿಡಿಟಿ ದೊರಕುತ್ತದೆ. ಅನಿಮಿಯತ ಸ್ಥಳೀಯ ಹಾಗೂ ರೋಮಿಂಗ್ ಕರೆಗಳು ಹಾಗೂ ಪ್ರತಿ ದಿನ ಒಂದು ಜಿಬಿ ಸ್ಪೀಡ್ ಡೇಟಾ ಸಿಗುತ್ತದೆ.ಜೊತೆಗೆ ದಿನಕ್ಕೆ ಒಂದು ನೂರು ಸಂದೇಶಗಳು ಉಚಿತವಾಗಿ ದೊರೆಯುತ್ತವೆ.
ಎರಡನೆಯದಾಗಿ 185 ರೂಪಾಯಿ ರೀಚಾರ್ಜ್ : 185 ರೂಪಾಯಿಯನ್ನ ನೀವು ತಿಂಗಳ ಆರಂಭದಲ್ಲಿ ರೀಚಾರ್ಜ್ ಮಾಡಿಸಿಕೊಂಡರೇ ನಿಮಗೆ 28 ದಿನಗಳ ಸಂಪೂರ್ಣ ವ್ಯಾಲಿಡಿಟಿ ದೊರಕುತ್ತದೆ. ಅನಿಮಿಯತ ಸ್ಥಳೀಯ ಹಾಗೂ ರೋಮಿಂಗ್ ಕರೆಗಳು ಹಾಗೂ ಪ್ರತಿ ದಿನ ಒಂದು ಜಿಬಿ ಸ್ಪೀಡ್ ಡೇಟಾ ಸಿಗುತ್ತದೆ.ಜೊತೆಗೆ ದಿನಕ್ಕೆ 100 ಸಂದೇಶಗಳು ಸಿಗುತ್ತವೆ. ಇದರ ಜೊತೆ ಒಂದು ತಿಂಗಳ ಗೇಮಿಂಗ್ ಸಹ ನಿಮಗೆ ಉಚಿತವಾಗಿ ದೊರಕುತ್ತದೆ.
ಮೂರನೆಯದಾಯಿ 186 ರೂಪಾಯಿ ರೀಚಾರ್ಜ್ : 186 ರೂಪಾಯಿಯನ್ನ ತಿಂಗಳ ಆರಂಭದಲ್ಲಿ ರೀಚಾರ್ಜ್ ಮಾಡಿಸಿಕೊಂಡರೇ ನಿಮಗೆ 28 ದಿನಗಳ ಸಂಪೂರ್ಣ ವ್ಯಾಲಿಡಿಟಿ ದೊರಕುತ್ತದೆ. ಅನಿಮಿಯತ ಸ್ಥಳೀಯ ಹಾಗೂ ರೋಮಿಂಗ್ ಕರೆಗಳು ಹಾಗೂ ಪ್ರತಿ ದಿನ ಒಂದು ಜಿಬಿ ಸ್ಪೀಡ್ ಡೇಟಾ ಸಿಗುತ್ತದೆ.ಜೊತೆಗೆ ದಿನಕ್ಕೆ 100 ಸಂದೇಶಗಳು ಉಚಿತವಾಗಿ ದೊರೆಯಲಿದೆ.ಇದರ ಜೊತೆ ವಿಶಿಷ್ಠ ಕೊಡುಗೆಯಾಗಿ ಒನ್ 97 ಕಮ್ಯುನಿಕೇಷನ್ ಮೂಲಕ ಹಾರ್ಡಿ ಗೇಮ್ಸ್ ಸೇವೆ ಉಚಿತವಾಗಿ ಪ್ರವೇಶವನ್ನು ನೀಡಲಿದೆ.
ನಾಲ್ಕನೆಯದಾಗಿ ರೂ 347 ರೂಪಾಯಿ ರೀಚಾರ್ಜ್ : ಪ್ರಿಪೇಯ್ಡ್ ರೀಚಾರ್ಜ್ 347 ರೂಪಾಯಿಗಳನ್ನು ನೀವು ಮಾಡಿಸಿದರೇ ನಿಮಗೆ 56 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ. ದಿನಕ್ಕೆ ಒಂದು ನೂರು ಉಚಿತ ಸಂದೇಶಗಳು ಸಹ ದೊರಕುತ್ತವೆ. ಅದಲ್ಲದೇ ಪ್ರತಿದಿನ 2 ಜಿಬಿ ಹೈಸ್ಪೀಡ್ ಡಾಟಾ ದೊರಕುತ್ತದೆ.ಇದರ ಜೊತೆ ವಿಶೇಷ ಕೊಡುಗೆ ಎಂಬಂತೆ 56 ದಿನಗಳ ಕಾಲ ಚಾಲೆಂಜೆಸ್ ಅರೆನಾ ಗೇಮಿಂಗ್ ಚಂದಾದಾರಿಕೆಯು ಸಿಗುತ್ತದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.