ಯುವಕನನ್ನು ಮದುವೆಯಾಗಬೇಕು ಎಂದು ಖತರ್ನಾಕ್ ಪ್ಲಾನ್ ಮಾಡಿದ ಆಂಟಿ, ಆದರೆ ಕೊನೆ ಕ್ಷಣದಲ್ಲಿ ಯುವಕ ಮಾಡಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಈಗಿನ ಯುಗದಲ್ಲಿ ಸೋಶಿಯಲ್ ಮೀಡಿಯಾ ಎನ್ನುವುದು ಸಾಕಷ್ಟು ನಕಲಿಯತ್ತುಗಳಿಂದ ಕೂಡಿದೆ ಎಂಬುದು ಇತ್ತೀಚಿನ ಹಲವಾರು ಘಟನೆಗಳ ಮುಖಾಂತರ ಎಲ್ಲರಿಗೂ ಕೂಡ ತಿಳಿಯುತ್ತಿದೆ. ಆದರೂ ಕೂಡ ಜನರು ಬುದ್ಧಿಯನ್ನು ಕಲಿಯದೆ ಮತ್ತದೇ ತಪ್ಪನ್ನು ಪುನಾರವರ್ತನೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದಿರುವಂತಹ ಒಂದು ಘಟನೆ ಈಗ ಎಲ್ಲವನ್ನೂ ಕೂಡ ಬೆಚ್ಚಿಬೀಳುವಂತೆ ಮಾಡಿದೆ. ಬೆಳ್ಳಗಿರುವುದು ಹಾಲಲ್ಲ ಎಂಬ ಮಾತನ್ನು ನೀವು ಕೇಳಿರಬಹುದು. ಇಂದಿನ ಸಾಮಾಜಿಕ ಜಾಲತಾಣದ ಯುಗಕ್ಕೆ ಈ ಮಾತು ಖಂಡಿತವಾಗಿ ಸರಿಹೊಂದುವಂತದ್ದಾಗಿದೆ.
ಈ ನೈಜ ಘಟನೆಯನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಮೂಗಿನ ಮೇಲೆ ಬೆರಳು ಇಡುವುದು ಗ್ಯಾರಂಟಿ. ಉತ್ತರಪ್ರದೇಶದ ಮೂಲದ ಮಹಿಳೆಯೊಬ್ಬಳು ಮತ್ತೊಂದು ಮದುವೆಯಾಗಲು ಸುಂದರ ಯುವಕನ ಹುಡುಕಾಟದಲ್ಲಿ ಇರುತ್ತಾಳೆ. ಆಗ ಆಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ಹುಡುಗನ ಪರಿಚಯವಾಗುತ್ತದೆ. ಅವರಿಬ್ಬರ ನಡುವೆ ಚಾಟಿಂಗ್ ಜೋರಾಗುತ್ತದೆ. ಆಗ ಆಕೆ ಹುಡುಗನ ಬಳಿ ಮದುವೆ-ಆಗುವ ಪ್ರಸ್ತಾವನೆ ಇಡುತ್ತಾಳೆ. ಆತನು ಕೂಡ ಮದುವೆಗೆ ಹುಡುಗಿಯನ್ನು ಹುಡುಕುತ್ತಿದ್ದ. ಅವಳ ವಯಸ್ಸನ್ನು ಕೇಳಿದಾಗ ನನಗೆ 28 ವರ್ಷ ವಯಸ್ಸು ಎನ್ನುತ್ತಾಳೆ. ಹುಡುಗ ಅದೇ ಕೂಡಲು ಒಪ್ಪಿಕೊಳ್ಳುತ್ತಾನೆ ಯಾಕೆಂದರೆ ಆತನಿಗೆ ಕೂಡ 28 ವರ್ಷ ವಯಸ್ಸಾಗಿತ್ತು.
ಆದರೆ ಮದುವೆ ಆಗುವುದಕ್ಕೆ 20 ದಿನ ಇರುವಾಗಲೇ ಯಾವ ಮಹಿಳೆಯ ಅಸಲಿಯತ್ತು ತಿಳಿಯುತ್ತದೆ. ಹೌದು ಗೆಳೆಯರೇ ಆಕೆ ಆ ಹುಡುಗನ ಬಳಿ ವಯಸ್ಸು 28 ಎಂದು ಸುಳ್ಳು ಹೇಳಿದ್ದಳು ಹಾಗೂ ದಾಖಲೆಯನ್ನು ಕೂಡ ಫೋರ್ಜರಿ ಮಾಡಿದ್ದಳು. ಆದರೆ ಅವಳ ವಯಸ್ಸು ನಿಜವಾಗಿಯೂ ಕೂಡ 38 ವರ್ಷ ವಯಸ್ಸಾಗಿತ್ತು. ಅಂದರೆ ಅವಳು ಹುಡುಗಿ ಆಗಿರಲಿಲ್ಲ ಬದಲಾಗಿ ಆಂಟಿ ಆಗಿದ್ದಳು. ಈ ವಿಷಯ ತಿಳಿದಾಕ್ಷಣ ಆಕೆಯ ಮನೆಯವರು ಹುಡುಗನ ಮನೆಯವರೆಗೆ ಧಮಕಿ ಹಾಕುತ್ತಾರೆ. ಕೊನೆಗೆ ಯಾವ ದಾರಿಯೂ ಕಾಣದ ಹುಡುಗನ ಮನೆಯವರು ಪೋಲೀಸರಿಗೆ ದೂರು ನೀಡುತ್ತಾರೆ. ಸದ್ಯಕ್ಕೆ ಪೊಲೀಸರಿಂದ ಈ ಪ್ರಕರಣದ ಕುರಿತಂತೆ ತನಿಖೆ ನಡೆಯುತ್ತಿದೆ. ಅದಕ್ಕೆ ಹೇಳುವುದು ಅಂತರ್ಜಾಲದಲ್ಲಿ ಕಾಣುವುದೆಲ್ಲ ಸತ್ಯವಲ್ಲ ಅದನ್ನು ಪ್ರಮಾಣಿಸಿ ಪರೀಕ್ಷಿಸಿ ನೋಡಬೇಕು.
Comments are closed.