ಈ ಎರಡು ಫೋಟೋದಲ್ಲಿ ಇರುವ ವ್ಯತ್ಯಾಸ ಕಂಡು ಹುಡುಕಿ, ಐದು ವ್ಯತ್ಯಾಸ ತಿಳಿಯಲಿಲ್ಲ ಎಂದರೆ ನಾವು ತಿಳಿಸುತ್ತೇವೆ, ಹೇಗೆಲ್ಲ ಇವೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಈ ಭೂಮಂಡಲದಲ್ಲಿ ಹಲವಾರು ರೀತಿಯ ಜೀವ ಜಂತುಗಳು ವಾಸವಾಗಿರುತ್ತವೆ. ಆದರೆ ಅವೆಲ್ಲಕ್ಕಿಂತ ಮಾನವಜೀವಿ ಎನ್ನುವುದು ವಿಶಿಷ್ಟವಾಗಿರುವ ಮುಖ್ಯಕಾರಣವೆಂದರೆ ಮಾನವ ಜೀವಿಯ ಯೋಚನಾ ಶಕ್ತಿ. ಅದಕ್ಕಾಗಿಯೇ ಬೇರೆಲ್ಲ ಜೀವಿಗಳಿಗಿಂತ ಮಾನವಜೀವಿ ಬುದ್ಧಿವಂತ ಜೀವಿ ಎಂದು ಕರೆಯಲ್ಪಡುತ್ತಾನೆ. ಇನ್ನು ಮಾನವರಲ್ಲೂ ಕೂಡ ಸಾಕಷ್ಟು ರೀತಿಯ ಜನರಿರುತ್ತಾರೆ. ಇವರಲ್ಲಿ ಕೂಡ ಅವರ ಗುಣ ವಿಶೇಷತೆಗಳ ಪ್ರಕಾರ ಅವರನ್ನು ವಿಂಗಡಿಸಲಾಗುತ್ತದೆ. ಒಂದು ವಿಚಾರವನ್ನು ಅಥವಾ ವಸ್ತುವನ್ನು ಮಾನವರು ನೋಡುವ ದೃಷ್ಟಿಕೋನದ ರೀತಿ ಬೇರೆ ಬೇರೆಯಾಗಿರುತ್ತದೆ.
ಸೂಕ್ಷ್ಮ ದೃಷ್ಟಿ ಉಳ್ಳವರು ಒಂದು ವಸ್ತುವಿನ ಹಾಗೂ ವಿಚಾರದ ಕುರಿತಂತೆ ತಮ್ಮದೇ ಆದಂತಹ ಸರಿಯಾದ ಹಾಗೂ ಪರಿಪಕ್ವವಾದಂತಹ ನಿರ್ಧಾರಗಳನ್ನು ಹಾಗೂ ಯೋಚನೆಗಳನ್ನು ಹೊಂದಿರುತ್ತಾರೆ. ಇಂದಿನ ವಿಚಾರವೂ ಕೂಡ ಇದೇ ಪರಿಪಕ್ವವಾದಂತಹ ದೃಷ್ಟಿಕೋನಕ್ಕೆ ಸಂಬಂಧಪಟ್ಟಿದ್ದು. ಅದೇನೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ನಾವು ಆಗಾಗ ಹಲವಾರು ವಿಚಾರಗಳನ್ನು ನೋಡುತ್ತಲೇ ಇರುತ್ತೆ. ಅದು ಫೋಟೋ ಕೂಡ ಆಗಬಹುದು ಅಥವಾ ವಿಡಿಯೋ ಕೂಡ ಆಗಬಹುದು. ಇಂದಿನ ವಿಚಾರದಲ್ಲಿ ಕೂಡ ತಲೆಗೆ ಹುಳ ಬಿಡುವಂತಹ ವಿಚಾರವನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ. ಅದೇನೆಂದರೆ ಒಬ್ಬ ತೆಲುಗು ಚಿತ್ರರಂಗದ ಖ್ಯಾತ ನಟಿ ಆಗಿರುವ ಕಾಜಲ್ ಅಗರ್ವಲ್ ರವರ ಎರಡು ಒಂದೇ ರೀತಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ.
ಇದನ್ನು ಪೋಸ್ಟ್ ಮಾಡಿದ ನಂತರ ಎರಡು ಫೋಟೋದಲ್ಲಿರುವ ವ್ಯತ್ಯಾಸಗಳನ್ನು ಕಂಡುಹುಡುಕಿ ಎಂಬುದಾಗಿ ಸವಾಲು ಎಸೆದಿದ್ದಾನೆ. ಇದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೂರರಲ್ಲಿ ಒಬ್ಬರು ಮಾತ್ರ ಇದನ್ನು ಪರಿಹರಿಸಲು ಯಶಸ್ವಿಯಾಗಿದ್ದಾರೆ. ಪರಿಹರಿಸಲು ಸಾಧ್ಯವಾಗದೆ ಇದ್ದವರು ತಮ್ಮ ಗೆಳೆಯರಿಗೆ ಶೇರ್ ಮಾಡಿ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಮಾಡಲು ಕಾರಣವಾಗಿದ್ದಾರೆ. ನೀವು ಕೂಡ ಪ್ರಯತ್ನಿಸಬಹುದಾಗಿದೆ ಒಂದು ವೇಳೆ ನೀವು ಇದರಲ್ಲಿ ಎರಡರಿಂದ ಮೂರು ಉತ್ತರವನ್ನು ಸರಿಯಾಗಿ ನೀಡಿದ್ದರೆ ನಿಮ್ಮ ಕಣ್ಣಿನ ದೃಷ್ಟಿ ತೀಕ್ಷ್ಣವಾಗಿದೆ ಎಂಬುದಾಗಿ ಅರ್ಥ. ಒಂದು ವೇಳೆ ನೀವು ಉತ್ತರ ನೀಡಲಾಗದಿದ್ದರೆ ಈ ಕೆಳಗಿನ ಫೋಟೋವನ್ನು ನೋಡಿ ಸರಿಯಾದ ಉತ್ತರವನ್ನು ತಾಳೆ ಹಾಕಬಹುದಾಗಿದೆ.
Comments are closed.