ತಗಳಪ್ಪ, ನನಗೆ 60 ವರ್ಷದ ಮುದುಕನೇ ಬೇಕು ಎಂದು ಪಟ್ಟು ಹಿಡಿದ ಯುವತಿ, ಮನೆಯವರು ಒಪ್ಪದೇ ಇದ್ದಾಗ, ಇಬ್ಬರು ಸೇರಿ ಏನು ಮಾಡಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರೇಮಕ್ಕೆ ಕಣ್ಣಿಲ್ಲ ಪ್ರೇಮಕ್ಕೆ ಯಾವುದೇ ಅಡ್ಡಿಲ್ಲ ಎಂಬುದನ್ನು ನಾವು ಕೇಳಿದ ರವಿಚಂದ್ರನ್ ರವರ ಸಿನಿಮಾಗಳಲ್ಲಿ ಹಾಡುಗಳಲ್ಲಿ ಕೇಳಿಕೊಂಡು ಬರುತ್ತಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಇವುಗಳು ನಿಜಜೀವನದಲ್ಲೂ ಕೂಡ ನಡೆಯುತ್ತಿರುವುದನ್ನು ನಾವು ಸುದ್ದಿಮಾಧ್ಯಮಗಳಲ್ಲಿ ಕೇಳಿ ತಿಳಿಯುತ್ತಿದ್ದೇವೆ. ಕೆಲವೊಮ್ಮೆ ಚಿಕ್ಕ ವಯಸ್ಸಿನ ಹುಡುಗ ಆಂಟಿಯ ಜೊತೆಗೆ ಪ್ರೀತಿಯಲ್ಲಿ ತೊಡಗಿರುವುದು ಅಥವಾ ಚಿಕ್ಕ ವಯಸ್ಸಿನ ಹುಡುಗಿ ಮಧ್ಯವಯಸ್ಕರ ಜೊತೆಗೆ ಪ್ರೇಮ ಸಂಬಂಧವನ್ನು ಹೊಂದಿರುವುದರ ಕುರಿತಂತೆ ಕೇಳಿದ್ದೇವೆ.
ಇದೆಲ್ಲ ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ಪ್ರಸಾರವಾಗುವಂತಹ ಕೆಲವೊಂದು ಧಾರಾವಾಹಿಗಳಲ್ಲಿ ಕೂಡ ವಯಸ್ಸಿನ ಅಂತರ ಹೆಚ್ಚು ಇರುವುದನ್ನು ನಾವು ನೋಡಿರಬಹುದು, ಆದರೆ ಅದಕ್ಕೂ ಒಂದು ಮಿತಿ ಇರುತ್ತದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಇದಕ್ಕೆ ಪೂರಕವಾಗುವಂತಹ ಸುದ್ದಿಗಳನ್ನು ನಾವು ಕೇಳಿದ್ದೇವೆ. ಆದರೆ ಇದು ಕೇವಲ ಇಷ್ಟಕ್ಕೆ ಸೀಮಿತವಾಗಿರದೆ ಈಗ ಇದೇ ತರಹದ ಮತ್ತೊಂದು ಕಹಾನಿ ಕೂಡ ನಡೆದಿರುವುದು ಎಲ್ಲರ ಗಮನವನ್ನು ಸೆಳೆಯುತ್ತಿದೆ. ಹಾಗಿದ್ದರೆ ಇದರ ನೈಜ ಸಮಾಚಾರ ಏನೆಂಬುದನ್ನು ತಿಳಿಯೋಣ ಬನ್ನಿ.
ಇಲ್ಲೊಬ್ಬ 60ವರ್ಷದ ಮುದುಕ ಒಬ್ಬನೇ ಜೀವಿಸುತ್ತಿದ್ದ. ಆತನ ಪ್ರೀತಿಪಾತ್ರ ಮಡದಿ ಈಗಾಗಲೇ ಮರಣವನ್ನು ಹೊಂದಿದ್ದರು. ಹೀಗಾಗಿ ಸಂಸಾರ ಇದ್ದರೂ ಕೂಡ ಒಬ್ಬನೇ ಜೀವಿಸುತ್ತಿದ್ದ. ಆಗಾಗ ಗಂಡ-ಹೆಂಡತಿಯ ಸಂಸಾರವನ್ನು ಹೋಗಿ ನೋಡಿಕೊಂಡು ಬರುತ್ತಿದ್ದ. ಆ ಗಂಡ ಹೆಂಡತಿಯ ಜೊತೆಗೆ ಅವರ ಮಗಳು ಕೂಡ ಅವರ ಜೊತೆಗೆ ಆ ಮನೆಯಲ್ಲೇ ಇದ್ದಳು. ಆದರೆ ಈ ನೈಜ ಘಟನೆ ಸ್ವಾರಸ್ಯಕರ ಆಗುವುದೇ ಇದರ ಮುಂದೆ. ಹಾಗಿದ್ದರೆ ಅದೇನು ಎಂಬುದನ್ನು ತಿಳಿಯೋಣ ಬನ್ನಿ.
ಪ್ರತಿದಿನ ಅರವತ್ತು ವರ್ಷದ ಮುದುಕ ಅವರ ಮನೆಗೆ ಹೋಗಿ ಮಾತನಾಡಿಸಿಕೊಂಡು ಬರುತ್ತಿದ್ದ. ನೀವೆಲ್ಲ ಅಂದುಕೊಂಡಿರಬಹುದು ಮುದುಕ ಮನೆಗೆ ಹೋಗುತ್ತಿದ್ದದ್ದು ಗಂಡ ಹೆಂಡತಿಯ ಜೊತೆಗೆ ಮಾತನಾಡಿಕೊಂಡು ಬರಲು ಎಂಬುದಾಗಿ. 100% ನೀವು ಅಂದುಕೊಂಡಿರುವಂತಹ ಊಹೆ ತಪ್ಪು. ಹೌದು ಆತ ಹೋಗುತ್ತಿದ್ದದ್ದು ಹದಿಹರೆಯದ ಹುಡುಗಿಯ ಜೊತೆ ಮಾತನಾಡಲು. ಈಗಾಗಲೇ ಅವರಿಬ್ಬರ ನಡುವೆ ಬಿಡಲಾರದ ಅಷ್ಟು ಕ್ಲೋಸ್ ಸಂಬಂಧ ಬೆಳೆದಿತ್ತು. ಫಿಲ್ಮಿ ಟೈಪ್ ಲವ್ ಸ್ಟೋರಿ ಇವರ ನಡುವೆ ಬೆಳೆದು ಬಂದಿತ್ತು. ಇವರಿಬ್ಬರ ಈ ಕೆಲಸ ನೋಡಿ ಗಂಡ-ಹೆಂಡತಿ ಇಬ್ಬರೂ ಕೂಡ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಆದರೆ ಆ ಮಗಳು ಮಾತ್ರ ತಾತನನ್ನು ಬಿಟ್ಟರೆ ನಾನು ಯಾರನ್ನು ಕೂಡ ಮದುವೆಯಾಗುವುದಿಲ್ಲ ಮದುವೆಯಾಗುವುದಾದರೆ ನಾನು ಅವರನ್ನೇ ಮದುವೆಯಾಗುವುದು ಇಲ್ಲದಿದ್ದರೆ ಜೀವನ ಪೂರ್ತಿಯಾಗಿ ಒಂಟಿಯಾಗಿ ಉಳಿದುಕೊಂಡು ಬಿಡುತ್ತೇನೆ ಎಂಬುದಾಗಿ ಹೆತ್ತವರಿಗೆ ಹೇಳಿದ್ದಾಳೆ. ಇತ್ತ ಹೆತ್ತವರಿಗೂ ಕೂಡ ಇದು ದೊಡ್ಡಮಟ್ಟದಲ್ಲಿ ಸಂಕಷ್ಟಕರ ಪರಿಸ್ಥಿತಿಗಾಗಿ ರೂಪಗೊಂಡಿದ್ದು ಇದರ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈಗ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು ಅಲ್ಲಿ ಕೂಡ ಆ ತಾತ ಈಗಾಗಲೇ ಆ ಹೆಣ್ಣುಮಗಳನ್ನು ನನ್ನ ಹೆಂಡತಿ ಎಂಬಂತೆ ಬಿಂಬಿಸುತ್ತಿದ್ದಾನೆ.
ಇಷ್ಟು ಮಾತ್ರವಲ್ಲದೆ ಆತನ ಹೆಂಡತಿಯನ್ನು ನನ್ನ ಜೊತೆಗೆ ಇರಲು ಬಿಟ್ಟುಬಿಡಿ ಎಂಬುದಾಗಿ ಕೋರ್ಟಿನಲ್ಲಿ ವಾದಿಸುತ್ತಿದ್ದಾನೆ. ಆ ಕಡೆ ಆ ಹೆಣ್ಣುಮಗಳು ಅದು ಕೂಡ ಅದೇ ವರಸೆ. ಇವರಿಬ್ಬರ ನಡುವೆ ಆ ಗಂಡ-ಹೆಂಡತಿ ಮಾತ್ರ ಅಡಕತ್ತರಿಯಲ್ಲಿ ಅಡಿಕೆ ಸಿಕ್ಕಿಹಾಕಿಕೊಂಡಂತೆ ದುಃಖವನ್ನು ಅನುಭವಿಸುತ್ತಿದ್ದಾರೆ. ಕೋರ್ಟಿಗೆ ಕೂಡ ಇದು ನುಂಗಲಾರದ ತುತ್ತಾಗಿದೆ. ತೀರ್ಪನ್ನು ಇನ್ನೂ ಕೂಡ ಕಾಯ್ದಿರಿಸಲಾಗಿತ್ತು ಮುಂದಿನ ದಿನಗಳಲ್ಲಿ ಯಾವ ರೀತಿಯ ತೀರ್ಪು ಹೊರ ಬರಬಹುದು ಎಂಬುದು ಎಲ್ಲರ ನಿರೀಕ್ಷೆಯ ವಸ್ತುವಾಗಿದೆ. ಈ ಪ್ರಕರಣದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.
Comments are closed.