ಮೊದಲು ಅಣ್ಣನ ಜೊತೆ ಸಿನಿಮಾ, ಈಗ ವಿಚ್ಚೇದನ ಪಡೆದ ಮೇಲೆ ತಮ್ಮನ ಜೊತೆಗೆ ಕೂಡ ಸಿನಿಮಾಗೆ ರೆಡಿಯಾದ ನಟಿ ಸಮಂತಾ. ಸ್ಪೆಷಲಿಟಿ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಸಮಂತ ರವರು ವೈವಾಹಿಕ ಜೀವನದಲ್ಲಿ ಸೋತಿರಬಹುದು ಆದರೆ ತಮ್ಮ ಪ್ರೊಫೆಷನಲ್ ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತಿದ್ದಾರೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಒಂದು ಲೆಕ್ಕದಲ್ಲಿ ಹೇಳುವುದಾದರೆ ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಸಮಂತ ಅವರಿಗೆ ಚಿತ್ರಗಳ ಬೇಡಿಕೆಯನ್ನುವುದು ದ್ವಿಗುಣವಾಗಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಒಂದಾದಮೇಲೊಂದರಂತೆ ದೊಡ್ಡ ದೊಡ್ಡ ಆಫರ್ ಗಳು ಸಮಂತ ಅವರನ್ನು ಹುಡುಕಿಕೊಂಡು ಬರುತ್ತಿವೆ.
ಅದರಲ್ಲಿ ಇತ್ತೀಚಿಗೆ ಪುಷ್ಪ ಚಿತ್ರದಲ್ಲಿ ಐಟಂ ಡ್ಯಾನ್ಸ್ ಗಾಗಿ ಸಮಂತ ಅವರು ಐದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದು ಇನ್ನು ಮುಂದಿನ ದಿನಗಳಲ್ಲಿ ಅವರಿಗೆ ವಿಭಿನ್ನವಾದ ಪಾತ್ರಗಳು ಹುಡುಕಿಕೊಂಡು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಮಂತ ಅವರ ಕೈಯಲ್ಲಿ ಈಗಾಗಲೇ ಶಾಕುಂತಲಂ ಹಾಗೂ ಯಶೋದ ಸಿನಿಮಾಗಳಿವೆ. ಫ್ಯಾಮಿಲಿ ಮ್ಯಾನ್ ವೆಬ್ ಸೇರೀಸ್ ನಂತರ ಸಮಂತಾ ರವರನ್ನು ಒಂದು ಹೊಸ ವೆಬ್ ಸಿರೀಸ್ ಕೂಡ ಹುಡುಕಿಕೊಂಡು ಬಂದಿದೆ ಎಂಬುದಾಗಿ ಕೇಳಿಬರುತ್ತಿದೆ. ಇನ್ನು ತಮಿಳಿನ ದ್ವಿಭಾಷಾ ಚಿತ್ರವನ್ನು ಕೂಡ ಸಮಂತ ಅವರನ್ನು ಹುಡುಕಿಕೊಳ್ಳುವುದು.
ಈ ಹಿಂದೆ ಈ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿರುವ ನಾಯಕನ ಅಣ್ಣನ ಜೊತೆಗೆ ಸಮಂತಾ ರವರು ಕಾಣಿಸಿಕೊಂಡಿದ್ದರು ಈ ಚಿತ್ರದ ಮೂಲಕ ಅವರು ತಮ್ಮನೊಂದಿಗೆ ಕೂಡ ನಟಿಸಲಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ಕಾರ್ತಿ ಅವರ ಕುರಿತಂತೆ. ಮುಂದಿನ ಚಿತ್ರದಲ್ಲಿ ಸಮಂತಾ ಅವರು ಕಾರ್ತಿ ರವರ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಸತೀಶ್ ಸೆಲ್ವಕುಮಾರ್ ಅವರು ನಿರ್ದೇಶಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹಿಂದೆ ತಮಿಳು ಚಿತ್ರರಂಗದಲ್ಲಿ ಸಂಬಂಧ ಅವರವರು ಕಾರ್ತಿ ಅವರ ಅಣ್ಣ ಆಗಿರುವ ಸೂರ್ಯ ರವರ ಜೊತೆಗೆ 24 ಹಾಗೂ ಅಂಜಾನ್ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. 24 ಸಿನಿಮಾ ಆ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
Comments are closed.