ಕಿಸ್ ಸಿನಿಮಾ ಮೂಲಕ ಖ್ಯಾತಿ ಪಡೆದ ಶ್ರೀ ಲೀಲಾ ರವರ ಪ್ರೇಮ್ ಕಹಾನಿ, ಕನ್ನಡದ ಖ್ಯಾತ ನಟನ ಮೇಲೆ ಲವ್. ವಿಷಯ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ಯುವ ಹಾಗೂ ಉದಯೋನ್ಮುಖ ನಟಿಯಾಗಿರುವ ಶ್ರೀಲೀಲಾ ಅವರು ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಕೂಡ ತಮ್ಮ ಹೆಸರನ್ನು ಪರಿಚಯಿಸಿದ್ದಾರೆ. ನಟಿ ಶ್ರೀಲೀಲಾ ರವರು ತೆಲುಗಿನ ಪೆಳ್ಳಿ ಸಂದಡಿ ಚಿತ್ರದಲ್ಲಿ ನಟಿಸಿದ ನಂತರ ಅವರ ಜನಪ್ರಿಯತೆ ಹಾಗೂ ಬೇಡಿಕೆಯನ್ನು ವುದು ಸಿನಿಮಾ ನಿರ್ಮಾಪಕರಲ್ಲಿ ಹೆಚ್ಚಾಗಿದೆ ಎಂದರೆ ಖಂಡಿತವಾಗಿ ಸುಳ್ಳಲ್ಲ. ಮುಂದಿನ ದಿನಗಳಲ್ಲಿ ರಶ್ಮಿಕಾ ಮಂದಣ್ಣ ನವರಂತೆ ಬಹುಭಾಷಾ ನಟಿಯಾಗಿ ಜನಪ್ರಿಯತೆ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.
ಆದರೆ ಸದ್ಯಕ್ಕೆ ನಟಿ ಶ್ರೀ ಲೀಲ ರವರು ಕನ್ನಡದ ಖ್ಯಾತ ನಟನೊಬ್ಬನ ಜೊತೆಗೆ ಲವ್ ನಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಹಾಗಿದ್ದರೆ ಇದೇನಿದು ಹೊಸ ಸುದ್ದಿ ಎಂಬುದಾಗಿ ನಿಮಗೆ ಆಶ್ಚರ್ಯವಾಗಿರಬಹುದು. ಇದರ ಕುರಿತಂತೆ ನಿಮಗೆ ಎಲ್ಲಾ ವಿಚಾರಗಳನ್ನು ಸವಿವರವಾಗಿ ಹೇಳುತ್ತೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ. ಈ ತರಹದ ಸುದ್ದಿಯನ್ನು ಕೇಳಿದ ಕ್ಷಣ ಖಂಡಿತವಾಗಿ ನೀವು ಕೂಡ ಒಂದು ಕ್ಷಣ ಅವಕ್ಕಾಗುವುದು ಗ್ಯಾರಂಟಿ.
ನಿಜವಾಗಿ ಹೇಳಬೇಕೆಂದರೆ ನಟಿ ಶ್ರೀಲೀಲಾ ರವರು ಪ್ರೀತಿಯಲ್ಲಿ ಬಿದ್ದಿರೋದು ಕನ್ನಡದ ಖ್ಯಾತ ಯುವನಟ ಆಗಿರುವ ಧನ್ವೀರ್ ಅವರ ಜೊತೆಗೆ. ಇದು ಕೂಡ ನಿಮ್ಮನ್ನು ಆಶ್ಚರ್ಯಕ್ಕೆ ತಳ್ಳಿರಬಹುದು. ನೀವು ಅನ್ಯತಾ ಭಾವಿಸುವ ಅವಶ್ಯಕತೆಯಿಲ್ಲ. ಇದು ನಿಜ ಜೀವನದಲ್ಲಿ ಕೇಳಿಬರುತ್ತಿರುವ ಸುದ್ದಿ ಅಲ್ಲ ಬದಲಾಗಿ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಮುಂದಿನ ಬಹುನಿರೀಕ್ಷಿತ ಚಿತ್ರವಾಗಿರುವ ಬೈ ಟು ಲವ್ ನಲ್ಲಿ ಕೇಳಿಬರುತ್ತಿರುವ ವಿಚಾರ. ಇದರಲ್ಲಿ ನಾಯಕನಟಿ ಮೊದಲಿಗೆ ಲವ್ ಮ್ಯಾರೇಜ್ ಅಥವಾ ಫ್ರೆಂಡ್ಶಿಪ್ ನಲ್ಲಿ ಆಸಕ್ತಿಯನ್ನು ಹೊಂದಿರುವುದಿಲ್ಲ. ನಂತರ ಆಕೆಯ ಸ್ವತಹ ಇದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಧನ್ವೀರ ಅಂದರೆ ನಾಯಕನಟನ ಜೊತೆಗೆ ಲವ್ ಮ್ಯಾರೇಜ್ ಆಗುವ ಪ್ರಯತ್ನವನ್ನು ಮಾಡುತ್ತಾರೆ ಆತನನ್ನು ಒಲಿಸಲು ಪ್ರಯತ್ನಿಸುತ್ತಾಳೆ ಇತ್ತೀಚಿಗೆ ಚಿತ್ರದ ಹಾಡು ಕೂಡ ಬಿಡುಗಡೆಯಾಗಿದೆ. ಈ ವಿಚಾರವನ್ನು ಕೇಳಿದಾಕ್ಷಣ ನೀವು ಕೂಡ ಮೊದಲಿಗೆ ಕನ್ಫ್ಯೂಸ್ ಆಗಿದ್ದೀರಾ ಅಲ್ವೇ. ಆದರೆ ನಿಜವಾದ ಸುದ್ದಿ ಬೈ ಟು ಲವ್ ಚಿತ್ರಕ್ಕೆ ಸಂಬಂಧಿಸಿದಂತೆ ಆಗಿದೆ.
Comments are closed.