ರಿಲೇಷನ್ಶಿಪ್ ಟಿಪ್ಸ್: ಹುಡುಗಿಯರಿಗೆ ಅಂಕಲ್ ಗಳ ಮೇಲೆ ಲವ್ ಆಗೋದು ಯಾಕೆ ಗೊತ್ತಾ?? ಅದಕ್ಕೂ ಇವೆ ಕಾರಣ.
ನಮಸ್ಕಾರ ಸ್ನೇಹಿತರೇ ಪ್ರೀತಿಯೆಂಬುದು ಮಾಯೆ, ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುವುದುಂಟು. ಯಾಕೆಂದರೆ ಯಾರ ಮೇಲೆ ಯಾವಾಗ ಯಾರಿಗೆ ಪ್ರೀತಿ ಹುಟ್ಟುತ್ತದೆ ಎಂಬುದನ್ನು ಹೇಳುವುದು ಅಸಾಧ್ಯ. ಅಷ್ಟೇ ಅಲ್ಲದೆ ಈ ಪ್ರೀತಿಗೆ ವಯಸ್ಸು, ಜಾತಿ ಇನ್ನಿತರ ಯಾವುದೇ ರೀತಿಯ ವಿಚಾರಗಳು ಸಂಬಂಧ ಪಡುವುದಿಲ್ಲ. ಏಕೆಂದರೆ ಪ್ರೀತಿಯೆಂಬುದು ಪರಿಶುದ್ಧವಾದದ್ದು ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಹುಡುಗ ಹಾಗೂ ಹುಡುಗಿಗೆ ಎರಡರಿಂದ ಮೂರು ವರ್ಷ ವಯಸ್ಸು ಅಂತರ ಇರುವುದು ನೀವು ಗಮನಿಸಿರುತ್ತೀರಿ.
ಇಂದಿನ ದಿನಗಳಲ್ಲಿ ಸೆಲೆಬ್ರಿಟಿಗಳು, ಹಾಗೂ ಅನೇಕ ಮಹಿಳೆಯರು ತಮಗಿಂತ ಹೆಚ್ಚಿನ ವಯಸ್ಸಿನ ಪುರುಷರತ್ತ ಆಕರ್ಷಿತರಾಗುತ್ತಿದ್ದಾರೆ. ಹೌದು ಇಂದಿನ ದಿನಗಳಲ್ಲಿ ಸಹಜವಾಗಿ ಹುಡುಗಿಯರು ಹೆಚ್ಚಾಗಿ ವಯಸ್ಸಾದ ಅಂಕಲ್ ಗಳನ್ನು ಪ್ರೀತಿಸುತ್ತಿದ್ದಾರೆ. ಈ ರೀತಿಯ ಹಿರಿಯ ವಯಸ್ಸಿನ ಪುರುಷರು ಹಾಗೂ ಕಿರಿಯ ವಯಸ್ಸಿನ ಹುಡುಗಿಯರ ಬಾಂಧವ್ಯಕ್ಕೆ ಕಾರಣವು ಕೂಡ ಇದೆ. ಹಾಗಾದರೆ ಇದರ ಹಿಂದೆ ಇರುವ ಆಶಾ ಕಿಂಗ್ ಕಾರಣ ಯಾವುದು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.
ಮೊದಲನೆಯದಾಗಿ ಕೋಪ ಹಾಗೂ ತೊಂದರೆಗಳು ಕಡಿಮೆ: ಹೌದು ಹಿರಿಯ ಪುರುಷರು ಜೀವನದ ಬಗ್ಗೆ ತಿಳುವಳಿಕೆ ಹಾಗೂ ಅನುಭವವನ್ನು ಹೊಂದಿರುತ್ತಾರೆ. ಇಂತಹ ಅನುಭವದಿಂದಲೇ ಅವರು ಜೀವನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾರೆ. ಹಾಗಾಗಿ ಅವರು ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿರ್ಲಕ್ಷಿಸಿ ಅನಗತ್ಯವಾಗಿ ಕೋಪಗಳುವುದಿಲ್ಲ.
ಎರಡನೇಯದಾಯಿ ಆರ್ಥಿಕ ಸ್ಥಿರತೆ: ಇಂದಿನ ದಿನಗಳಲ್ಲಿ ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವತಂತ್ರರಾಗಿದ್ದಾರೆ. ಆದರೂ ಕೂಡ ಅವರು ಆರ್ಥಿಕವಾಗಿ ಸ್ಥಿರತೆ ಹೊಂದಿರುವ ಅಥವಾ ಉತ್ತಮವಾದ ಉದ್ಯೋಗದಲ್ಲಿರುವ ಪುರುಷರನ್ನು ಬಯಸುತ್ತಾರೆ. ಇನ್ನು ವಯಸ್ಸಾಗಿರುವ ಪುರುಷರು ಆರ್ಥಿಕವಾಗಿ ಸ್ಥಿರವಾಗಿರುತ್ತದೆ ಮತ್ತು ತಮ್ಮ ವೃತ್ತಿಯಲ್ಲಿ ಆರ್ಥಿಕವಾಗಿ ಬಲಶಾಲಿಯಾಗಿ ಇರುತ್ತಾರೆ. ಇದು ಕುಟುಂಬ ಹಾಗೂ ಮದುವೆಯ ಭವಿಷ್ಯವನ್ನು ಕೂಡ ಸುರಕ್ಷಿತವಾಗಿರುತ್ತದೆ. ಹೀಗಾಗಿ ಹೆಚ್ಚಿನ ಮಹಿಳೆಯರು ತಮಗಿಂತ ಹಿರಿಯ ಪುರುಷರನ್ನು ಪ್ರೀತಿಸುತ್ತಾರೆ.
ಸಂಬಂಧದಲ್ಲಿ ಪ್ರಭುದ್ಧತೆ:- ಮನಶಾಸ್ತ್ರಜ್ಞರ ಪ್ರಕಾರ, ವಯಸ್ಸಾದ ಪುರುಷರು ಈ ಬಗ್ಗೆ ಅನ್ಯೋನ್ಯತೆಯ ಸೂಕ್ಷ್ಮವಾದ ವ್ಯತ್ಯಾಸಗಳ ಬಗ್ಗೆ ಅರಿವನ್ನು ಹೊಂದಿರುತ್ತಾರೆ. ಎಲ್ಲಾ ರೀತಿಯ ಅಗತ್ಯತೆಗಳನ್ನು ಪೂರೈಸುವುದು ಹಾಗೂ ಮಲಗುವ ಕೋಣೆಯಲ್ಲಿ ಉತ್ತಮ ತಿಳುವಳಿಕೆ ಹೊಂದಿರುವುದು ಸಂತೋಷದ ವೈವಾಹಿಕ ಜೀವನದ ಗುಟ್ಟಾಗಿದೆ. ಈ ಕಾರಣದಿಂದಲೇ ಕಿರಿಯ ವಯಸ್ಸಿನ ಮಹಿಳೆಯರು ಹಿರಿಯ ವಯಸ್ಸಿನ ಪುರುಷರ ಕಡೆಗೆ ಆಕರ್ಷಿತರಾಗುತ್ತಾರೆ.
ನಾಲ್ಕನೆಯದಾಗಿ ಕಾಳಜಿ ಹೆಚ್ಚು ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ಮಹಿಳೆಯೂ ಕೂಡ ತನ್ನ ಬಗ್ಗೆ ಕಾಳಜಿ ಹಾಗೂ ಪ್ರೀತಿಯನ್ನು ಹೊಂದಿರುವ ವ್ಯಕ್ತಿಯನ್ನು ಹೆಚ್ಚಾಗಿ ಬಯಸುತ್ತಾಳೆ. ಇನ್ನು ಇದರಲ್ಲಿ ವಯಸ್ಸಾದ ಪುರುಷರು ನಿಪುಣರು. ಅವರು ಸಂಬಂಧವನ್ನು ಸರಾಗಗೊಳಿಸುತ್ತಾರೆ. ಆ ಸಂಬಂಧದಲ್ಲಿ ತೊಡಗಿರುವ ವ್ಯಕ್ತಿಗಳಿಗೆ ವಿಶೇಷ ಭಾವನೆ ಮೂಡಿಸುತ್ತಾರೆ. ಈ ಮೂಲಕ ಮಹಿಳೆಯರಿಗೆ ಭಾವನಾತ್ಮಕ ಭದ್ರತೆ ನೀಡುವುದರಲ್ಲಿ ಅವರು ನಿಸ್ಸೀಮರು ಎಂದು ಹೇಳಬಹುದು. ಈ ಮೇಲಿನ ಕಾರಣಗಳಿಂದಲೇ ಕಿರಿಯ ವಯಸ್ಸಿನ ಹುಡುಗಿಯರು ಹೆಚ್ಚಿನ ವಯಸ್ಸಿನ ಪುರುಷರ ಗಳ ಕಡೆಗೆ ಹೆಚ್ಚಾಗಿ ಆಕರ್ಷಿತರಾಗುತ್ತಾರೆ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.
Comments are closed.