Neer Dose Karnataka
Take a fresh look at your lifestyle.

ಬರೋಬ್ಬರಿ ಕಳೆದ 18 ವರ್ಷಗಳಿಂದ ನಟಿಯಾಗಿದ್ದರೂ ಇಂದಿನ ನಟಿಯರನ್ನು ಮೀರಿಸುತ್ತಿರುವ ಲಕ್ಷ್ಮಿ ರೈ ನಿಜವಾದ ವಯಸ್ಸೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಹಲವಾರು ನಟಿಯರು ಕೇವಲ ಒಂದೇ ಭಾಷೆಯಲ್ಲಿ ಮಾತ್ರವಲ್ಲದೆ ಹಲವಾರು ಭಾಷೆಗಳಲ್ಲಿ ನಟಿಸಿದ ಜನಪ್ರಿಯತೆಯನ್ನು ಪಡೆದಿದ್ದಾರೆ. ಅವರಲ್ಲಿ ಇಂದು ನಾವು ಹೇಳುತ್ತಿರುವ ನಟಿ ಕೂಡ ಒಬ್ಬರು ಎಂದರೆ ತಪ್ಪಾಗಲಾರದು. ಹೌದು ಮಾತನಾಡುತ್ತಿರುವುದು ನಟಿ ಲಕ್ಷ್ಮಿ ರೈ ಅವರ ಕುರಿತಂತೆ. ನಟಿ ಲಕ್ಷ್ಮಿ ರೈ ಅವರು ಮೂಲತಹ ಕರ್ನಾಟಕದವರಾಗಿದ್ದರು ಕೂಡ ಅವರು ಈಗಾಗಲೇ ದಕ್ಷಿಣ ಭಾರತದ ಬಹುತೇಕ ಎಲ್ಲ ಭಾಷೆಯ ಚಿತ್ರರಂಗದಲ್ಲಿ ಕೂಡ ನಟನೆ ಮಾಡುವುದರ ಮೂಲಕ ತಮ್ಮ ಪ್ರತಿಭೆಯ ವಿಶ್ವರೂಪವನ್ನು ಎಲ್ಲರಿಗೂ ತೋರಿಸಿದ್ದಾರೆ.

ಕೇವಲ 15 ವಯಸ್ಸಿನವರ ಬೇಕಾದರೆ ಲಕ್ಷ್ಮಿ ರೈ ರವರು ನಟನೆಯನ್ನು ಆರಂಭಿಸಿದ್ದರು. 2005 ರಲ್ಲಿ ತಮಿಳು ಭಾಷೆಯ ಕರ್ಕ ಕಸದರ ಎನ್ನುವ ಚಿತ್ರದಲ್ಲಿ ನಟಿಸುವ ಮೂಲಕ ತಾಯಕ ನಟಿಯಾಗಿ ತಮ್ಮ ಸಿನಿಮಾ ಜರ್ನಿ ಪ್ರಾರಂಭಿಸುತ್ತಾರೆ. ಈಗಾಗಲೇ ಕೇವಲ ಪರಭಾಷೆಗಳಲ್ಲಿ ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ಕೂಡ ಸ್ಟಾರ್ ನಾಯಕನಟರ ಜೊತೆ ನಟಿಸುವ ಮೂಲಕ ಅಭಿಮಾನಿಗಳ ನೆಚ್ಚಿನ ನಟಿಯಾಗಿ ಜನಪ್ರಿಯತೆಯನ್ನು ಹೊಂದಿದ್ದಾರೆ.

ಇಷ್ಟೊಂದು ವರ್ಷಗಳ ಕಾಲ ಸಿನಿಮಾರಂಗದಲ್ಲಿ ಇರುವಂತಹ ಲಕ್ಷ್ಮಿ ರೈ ರವರ ವಯಸ್ಸಿನ ಕುರಿತಂತೆ ಸಿನಿಮಾ ಅಭಿಮಾನಿಗಳಲ್ಲಿ ಹಲವಾರು ಗೊಂದಲಗಳಿವೆ. ಇಂದಿನ ಲೇಖನಿಯಲ್ಲಿ ನಾವು ಲಕ್ಷ್ಮಿ ರೈ ಅವರ ವಯಸ್ಸಿನ ಕುರಿತಂತೆ ಅಭಿಮಾನಿಗಳಲ್ಲಿ ಇರುವಂತಹ ಗೊಂದಲಗಳನ್ನು ಪರಿಹರಿಸಲು ಹೊರಟಿದ್ದೇವೆ. ಹೌದು ಬರೋಬ್ಬರಿ 16 ವರ್ಷಗಳಿಂದ ಭಾರತೀಯ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮನ್ನು ತಾವು ನಾಯಕ ನಟಿಯಾಗಿ ತೊಡಗಿಸಿಕೊಂಡಿರುವ ಲಕ್ಷ್ಮಿರೈ ರವರ ವಯಸ್ಸಿನ ಕುರಿತಂತೆ ಹಲವಾರು ಲೆಕ್ಕಾಚಾರ ಗಳಿವೆ. ಆದರೆ ಅವರ ವಯಸ್ಸನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ನಂಬೋದು ಡೌಟು. ನಟಿ ಲಕ್ಷ್ಮಿ ರೈ ಅವರ ವಯಸ್ಸು 31 ವರ್ಷ. ಆದರೆ ನೋಡೋಕೆ 25ರ ಹರೆಯದ ಯುವತಿಯಂತೆ ಕಾಣಿಸುತ್ತಾರೆ.

Comments are closed.