ಮಹೇಶ್ ಬಾಬು ಚಿತ್ರ ಕಳೆದುಕೊಂಡರೆ ಏನಂತೆ, ಪಾನ್ ಇಂಡಿಯಾ ಸ್ಟಾರ್ ಜೊತೆ ಸಿನಿಮಾ ಗಿಟ್ಟಿಸಿಕೊಂಡ ಶ್ರೀಲೀಲಾ, ಮುಂದಿನ ಮೂವಿ ಯಾರ ಜೊತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆ ತಿಳಿದಿರುವಂತೆ ನಮ್ಮ ಕನ್ನಡ ಚಿತ್ರರಂಗದಿಂದ ಹಲವಾರು ನಟಿಯರು ಬೇರೆ ಭಾಷೆಗಳಲ್ಲಿ ನಟಿಸಿ ಬಹುಭಾಷೆ ತಾರೆಯ ರಾಗಿ ಮಿಂಚುತ್ತಿದ್ದಾರೆ. ಉದಾಹರಣೆಗೆ ಕೊಡಗಿನ ಕುಮಾರಿ ಆಗಿರುವ ರಶ್ಮಿಕಾ ಮಂದಣ್ಣನ ಅವರನ್ನೇ ತೆಗೆದುಕೊಳ್ಳಿ. ಈಗಾಗಲೇ ಕನ್ನಡ ಸೇರಿದಂತೆ ತಮಿಳು ತೆಲುಗು ಹಿಂದಿ ಚಿತ್ರರಂಗಗಳಲ್ಲಿ ಕೂಡ ತಮ್ಮ ಜನಪ್ರಿಯ ಜನ ಹೆಚ್ಚಿಸಿಕೊಂಡಿದ್ದಾರೆ. ಈಗ ಅವರದೇ ಸಾಲಿಗೆ ಕನ್ನಡ ಚಿತ್ರರಂಗದ ಮತ್ತೊಬ್ಬ ಉದಯೋನ್ಮುಖ ನಟಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು ನಾವು ಮಾತನಾಡಲು ಹೊರಟಿರುವುದು ಶ್ರೀಲೀಲಾ ರವರ ಕುರಿತಂತೆ. ತೆಲುಗಿನಲ್ಲಿ ಪೆಳ್ಳಿ ಸಂದಡಿ ಚಿತ್ರದಲ್ಲಿ ನಟಿಸಿದ ನಂತರ ಶ್ರೀಲೀಲಾ ರವರಿಗೆ ಹಲವಾರು ತೆಲುಗು ಚಿತ್ರಗಳ ಆಫರ್ ಸಿಗುತ್ತಿದೆ. ಇವುಗಳಲ್ಲಿ ಇಂದು ನಾವು ಹೇಳಲು ಹೊರಟಿರುವ ಚಿತ್ರದ ಆಫರ್ ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದು ಕೂಡ ಶ್ರೀಲೀಲ ರವರು ತೆಲುಗುನಲ್ಲಿ ನಟಿಸಿರುವುದು ಕೇವಲ ಒಂದು ಸಿನಿಮಾದಲ್ಲಿ ಮಾತ್ರ. ಕೇವಲ ಒಂದೇ ಸಿನಿಮಾಗೆ ಇಷ್ಟೊಂದು ದೊಡ್ಡ ಮಟ್ಟದ ಆಫರ್ ಸಿಕ್ಕಿರುವುದು ನಿಜಕ್ಕೂ ಕೂಡ ಅವರ ಅದೃಷ್ಟ ಎಂದು ಹೇಳಬಹುದಾಗಿದೆ.
ಹೌದು ನಾವು ಮಾತನಾಡುತ್ತಿರುವುದು ನಟಿ ಶ್ರೀಲೀಲಾ ರವರಿಗೆ ಮುಂದಿನ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ನಟಿಸುವ ಅವಕಾಶ ಸಿಗುವ ಸಾಧ್ಯತೆ ಇದೆ. ತೆಲುಗು ಚಿತ್ರರಂಗದ ಯಶಸ್ವಿ ನಿರ್ದೇಶಕರಾಗಿರುವ ಮಾರುತಿ ರವರು ಪ್ರಭಾಸ್ ರವರನ್ನು ಇಟ್ಟುಕೊಂಡು ರಾಜ ಡೀಲಕ್ಸ್ ಎಂಬ ಸಿನಿಮಾವನ್ನು ಮಾಡಲಿದ್ದಾರಂತೆ. ಮಾರ್ಚ್ ತಿಂಗಳಲ್ಲಿ ಚಿತ್ರದ ಘೋಷಣೆ ಕೂಡ ಆಗಲಿದೆಯಂತೆ. ಮೂರು ನಾಯಕ ನಟಿಯರು ಇರಲಿದ್ದು ಮಾಳವಿಕ ಮೋಹನ್ ಮೆಹರಿನ್ ಫಿರ್ಜಾದ್ ಹಾಗೂ ಶ್ರೀಲೀಲ ರವರು ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಶ್ರೀಲಿಲ ನಟಿಸುವುದು ಕನ್ಫರ್ಮ್ ಆದರೆ ಖಂಡಿತವಾಗಿ ಅವರಿಗಿಂತ ಅದೃಷ್ಟವಂತ ನಟಿ ಬೇರೆ ಯಾರೂ ಇರಲಿಕ್ಕೆ ಸಾಧ್ಯವಿಲ್ಲ
Comments are closed.