ಪ್ರತಿದಿನ ನಿಮ್ಮ ಮನೆಗೆ ತಪ್ಪದೆ ಬರುವ ನಿಮ್ಮ ನೆಚ್ಚಿನ ಧಾರವಾಹಿಯ ನಟಿಯರ ಮೂಲ ಊರು ಯಾವುದು ಗೊತ್ತೇ?? ಇವರಲ್ಲಿ ಯಾರು ನಿಮ್ಮವರು??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟಿಯರಿಗಿಂತ ಹೆಚ್ಚಾಗಿ ಕಿರುತೆರೆಯ ಧಾರಾವಾಹಿ ನಟಿಯರು ಹೆಚ್ಚಿನ ಸುದ್ದಿಯಲ್ಲಿದ್ದಾರೆ. ನಿಜ ಜೀವನದಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಾಕಷ್ಟು ಜನಪ್ರಿಯರಾಗಿದ್ದಾರೆ. ಇಂದಿನ ಲೇಖನಿಯಲ್ಲಿ ನಾವು ಕನ್ನಡ ಕಿರುತೆರೆಯ ಧಾರಾವಾಹಿ ನಟಿಯರ ಊರು ಯಾವುದು ಎನ್ನುವುದನ್ನು ತಿಳಿಯೋಣ ಬನ್ನಿ. ಕಮಲಿ ಧಾರಾವಾಹಿಯ ಅಮೂಲ್ಯ ಗೌಡರವರು ಬೆಂಗಳೂರಿನವರು.
ಗಟ್ಟಿಮೇಳ ಧಾರಾವಾಹಿಯ ಪ್ರಿಯಾ ಜೆ ಆಚಾರ್ ರವರು ದಾವಣಗೆರೆಯವರು. ಪಾರು ಧಾರವಾಹಿಯ ಮೋಕ್ಷಿತ ಪೈ ರವರು ಮಂಗಳೂರಿನವರು. ಗಟ್ಟಿಮೇಳ ಧಾರಾವಾಹಿಯ ಅಶ್ವಿನಿ ಬೆಂಗಳೂರಿನವರು. ಕಮಲಿ ಧಾರಾವಾಹಿಯ ರಚನಾ ಸ್ಮಿತ್ ರವರು ಬೆಂಗಳೂರಿನವರು. ಜೊತೆ ಜೊತೆಯಲ್ಲಿ ಧಾರವಾಹಿಯ ಪ್ರಿಯದರ್ಶನಿ ಮಂಡ್ಯದವರು. ಪಾರು ಧಾರವಾಹಿಯ ಮಾನ್ಸಿ ಜೋಷಿ ಬೆಂಗಳೂರಿನವರು. ಜೊತೆ ಜೊತೆಯಲಿ ದಾರವಾಹಿಯ ಮಾನಸ ಮನೋಹರ್ ಬೆಂಗಳೂರಿನವರು. ಗಟ್ಟಿಮೇಳ ಧಾರವಾಹಿಯ ಅನ್ವಿತಾ ಸಾಗರ್ ಅವರು ಕರಾವಳಿಯ ಮಂಗಳೂರಿನವರು. ನಾಗಿಣಿ 2 ಧಾರವಾಹಿಯ ನಮೃತಾ ಗೌಡರವರು ಮೂಲತಃ ಬೆಂಗಳೂರಿನವರು.
ಸತ್ಯ ಧಾರಾವಾಹಿ ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕ ಶಿವಣ್ಣನವರು ಬೆಂಗಳೂರಿನವರು. ಬ್ರಹ್ಮಗಂಟು ಧಾರವಾಹಿಯ ಭಾರತಿ ಭಟ್ ಅವರು ಮಂಗಳೂರಿನ ಮೂಡಬಿದ್ರಿಯವರು. ಗಟ್ಟಿಮೇಳ ಧಾರವಾಹಿಯ ನಿಶಾ ಮಿಲನ ರವರು ಹಾಸನದವರು. ಸತ್ಯ ಧಾರವಾಹಿಯ ಗೌತಮಿ ಜಾದವ್ ರವರು ಬೆಂಗಳೂರಿನವರು. ನಾಗಿಣಿ 2 ದಾರವಾಹಿ ಐಶ್ವರ್ಯ ಶಿಂಡೋಗಿ ರವರು ಮೂಲತಃ ಬೆಳಗಾವಿಯವರು. ಜೊತೆ ಜೊತೆಯಲಿ ಧಾರಾವಾಹಿ ಮೇಘಾ ಶೆಟ್ಟಿ ಅವರು ಮಂಗಳೂರಿನವರು. ಇವರಲ್ಲಿ ನಿಮ್ಮ ನೆಚ್ಚಿನ ನಟಿಯರು ಯಾರು ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.