ತನ್ನ ವಯಸ್ಸು ತಪ್ಪು ಕೊಟ್ಟಿದ್ದಕ್ಕಾಗಿ ಮಾಧ್ಯಮದ ವಿರುದ್ಧ ಗರಂ ಆದ ಅನಸೂಯ, ಆದರೆ ಇವರ ನಿಜವಾದ ವಯಸ್ಸು ಎಷ್ಟು ಅಂತೇ ಗೊತ್ತೇ?? ಇಷ್ಟು ಚಿಕ್ಕವರಾ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಹಲವಾರು ನಟಿಯರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವೊಂದು ಚಿತ್ರಗಳ ಮೂಲಕ ಪರಭಾಷಿಗರು ಕೂಡ ತಿಳಿಯುತ್ತಿದೆ. ನಾವು ಇಂದು ಮಾತನಾಡಲು ಹೊರಟಿರುವುದು ತೆಲುಗು ಚಿತ್ರರಂಗದ ಖ್ಯಾತ ಟೆಲಿವಿಜನ್ ನಿರೂಪಕಿ ಹಾಗೂ ಪ್ರತಿಭಾನ್ವಿತ ನಟಿ ಅನುಸೂಯ ರವರ ಕುರಿತಂತೆ. ಅನುಸೂಯಾ ರವರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಆಗಾಗ ಸುದ್ದಿಯಲ್ಲಿರುತ್ತಾರೆ.
ಅನುಸೂಯ ಭಾರದ್ವಾಜ್ ರವರು ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ಕಾಂಬಿನೇಷನ್ನಲ್ಲಿ ಮತ್ತು ಸುಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಸೂಪರ್ ಹಿಟ್ ಚಿತ್ರ ಪುಷ್ಪದಲ್ಲಿ ಕೂಡ ನಟಿಸಿ ಮತ್ತಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಇನ್ನು ಇತ್ತೀಚೆಗಷ್ಟೇ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬಿಳಿ ಸೀರೆಯನ್ನು ಉಟ್ಟುಕೊಂಡು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದು ಸಾಕಷ್ಟು ವೈರಲ್ ಕೂಡ ಆಗಿದೆ. ಈ ಫೋಟೋಗಳ ಕುರಿತಂತೆ ವೆಬ್ಸೈಟ್ ಒಂದು ವರದಿಯನ್ನು ಕೂಡ ಪೋಸ್ಟ್ ಮಾಡಿತ್ತು. ಪೋಸ್ಟ್ ಮಾಡಿರುವ ವರದಿಯಲ್ಲಿ ಏನು ಕೂಡ ತಪ್ಪಿರಲಿಲ್ಲ ಆದರೆ ಒಂದು ಸಂಖ್ಯೆಯ ಎಡವಟ್ಟು ಅನುಸೂಯಾ ರವರನ್ನು ಗರಂ ಆಗಿ ಮಾಡಿಸಿತ್ತು.
ಹಾಗಿದ್ದರೆ ಅನುಸೂಯಾ ರವರು ಗರಂ ಆಗಲು ಕಾರಣವೇನು ಎನ್ನುವುದನ್ನು ತಿಳಿಸುತ್ತೇವೆ ಬನ್ನಿ. ಗಂಡಿನ ಸಂಬಳ ಹಾಗೂ ಹೆಣ್ಣಿನ ವಯಸ್ಸು ಕೇಳಬಾರದು ಎಂಬ ಗಾದೆ ಮಾತಿದೆ. ಅದರಂತೆ ಈ ಸುದ್ದಿಯಲ್ಲಿ ಅನುಸೂಯಾ ರವರ ವಯಸ್ಸನ್ನು 40 ಎಂದು ಉಲ್ಲೇಖಿಸಲಾಗಿದೆ. ಈ ಕುರಿತಂತೆ ಗಾರರಾದ ಅನುಸೂಯಾ ರವರು ಪ್ರತಿಕ್ರಿಯಿಸುತ್ತ ನಾನು ವಯಸ್ಸು ನಲವತ್ತಲ್ಲ ಬದಲಾಗಿ 36 ಎಂಬುದನ್ನು ಖಚಿತಪಡಿಸುತ್ತಾರೆ. ನನಗೆ ನನ್ನ ವಯಸ್ಸನ್ನು ಹೇಳಲು ಯಾವುದೇ ಹಿಂಜರಿಕೆ ಇಲ್ಲ, ಸುದ್ದಿ ಬರೆಯುವಾಗ ಖಚಿತವಾದ ಮಾಹಿತಿ ಕೊಡಿ ಇಲ್ಲವಾದರೆ ಪತ್ರಿಕೋದ್ಯಮದಲ್ಲಿ ಸರಿಯಾಗಿ ವಿವರವನ್ನು ನೀಡದಿದ್ದರೆ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಘಟನೆ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
Comments are closed.