ಈ ರಾಶಿಯ ಮಹಿಳೆಯರಿಗೆ ಅನುಮಾನ ಜಾಸ್ತಿ, ಗಂಡನ ಮೇಲೆ ಗೂಢಚಾರಿಕೆ ಮಾಡುತ್ತಾರೆ, ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ನಡೆಯಲೇಬೇಕಾದ ಅಂತಹ ಒಂದು ಮಹತ್ವದ ಕಾರ್ಯಕ್ರಮ. ಆದರೆ ಮದುವೆಯಾದ ನಂತರ ಕೆಲವೊಂದು ಸಮಸ್ಯೆಗಳು ತಲೆದೋರುತ್ತವೆ. ಅದೇನೆಂದರೆ ಕೆಲವು ಮಹಿಳೆಯರು ತಮ್ಮ ಗಂಡನ ಕುರಿತಂತೆ ಸದಾಕಾಲ ಅನುಮಾನವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ಲೇಖನಿಯಲ್ಲಿ ನಾವು ಯಾವೆಲ್ಲ ರಾಶಿಯ ಮಹಿಳೆಯರು ತಮ್ಮ ಗಂಡನ ಕುರಿತಂತೆ ಗೂಢಚಾರಿಕೆ ನಡೆಸುತ್ತಾರೆ ಎಂಬುದರ ಕುರಿತಂತೆ ತಿಳಿಯೋಣ ಬನ್ನಿ.
ಸಿಂಹ ರಾಶಿ; ಸಿಂಹ ರಾಶಿಯ ಮಹಿಳೆಯರು ತಮ್ಮ ಸಂಗಾತಿಯನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ ಇದಕ್ಕಾಗಿಯೇ ಅವರು ತಮ್ಮ ಸಂಗಾತಿಯನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಇದಕ್ಕಾಗಿ ತಮ್ಮ ಸಂಗಾತಿ ಕುರಿತಂತೆ ಒಂದು ಕಣ್ಣನ್ನು ಇಟ್ಟಿರುತ್ತಾರೆ. ಆದರೆ ಅವರು ಮನಸ್ಸಿನಿಂದ ಸಂಪೂರ್ಣ ಸ್ವಚ್ಛವಾಗಿದ್ದು ಸಂಗಾತಿ ಕುರಿತಂತೆ ಬೇರೆ ಯಾವುದೇ ಉದ್ದೇಶವನ್ನು ಹೊಂದಿರುವುದಿಲ್ಲ. ಮಕರ ರಾಶಿ; ಮಕರ ರಾಶಿಯ ಮಹಿಳೆಯರು ಸಾಕಷ್ಟು ಪಾಸಿಟಿವ್ ಆಗಿರುತ್ತಾರೆ. ಆದರೂ ಕೂಡ ತಮ್ಮ ಸಂಗಾತಿಯ ಕುರಿತಂತೆ ನಿಗಾ ವಹಿಸಿರುತ್ತಾರೆ. ಇವರ ಉದ್ದೇಶ ಕೇವಲ ತಮ್ಮ ಸಂಗಾತಿಯೊಂದಿಗೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವುದಾಗಿ. ಮೇಷ ರಾಶಿ; ಮೇಷ ರಾಶಿಯ ಮಹಿಳೆಯರು ಸಾಕಷ್ಟು ಸಂವೇದನಶೀಲ ರಾಗಿರುತ್ತಾರೆ. ಇವರ ಮೇಲೆ ವಿಷ್ಣು ಪರಮಾತ್ಮನ ಪ್ರಭಾವ ಕೂಡ ಇರುತ್ತದೆ. ಇವರಿಗೆ ತಮ್ಮ ಸಂಗಾತಿಯ ವಿರುದ್ಧ ತಪ್ಪು ಎನಿಸುವ ಒಂದು ಸುಳಿವು ಸಿಕ್ಕರೂ ಕೂಡ ಅವರ ಕುರಿತಂತೆ ಗೂಢಚಾರಿಕೆ ನಡೆಸಲು ಪ್ರಾರಂಭಿಸುತ್ತಾರೆ.
ಕನ್ಯಾ ರಾಶಿ; ಕನ್ಯಾ ರಾಶಿಯ ಮಹಿಳೆಯರು ಸಾಕಷ್ಟು ಉತ್ಸುಕರಾಗಿದ್ದು ಹಲವಾರು ಬಾರಿ ತಮ್ಮ ಸಂಗಾತಿಯ ಮೊಬೈಲ್ ಫೋನ್ ಹಾಗೂ ಮೆಸೇಜ್ ಗಳನ್ನು ಪರಿಶೀಲಿಸುತ್ತಲೇ ಇರುತ್ತಾರೆ. ಇದೇ ಕಾರಣದಿಂದಾಗಿ ಇಬ್ಬರ ನಡುವೆ ಹಲವಾರು ಬಾರಿ ಜಗಳ ಕೂಡ ನಡೆಯುತ್ತಲೇ ಇರುತ್ತದೆ. ಇವರ ಅನುಮಾನ ವಷ್ಟೇ ಗೂಢಚಾರಿಕೆ ನಡೆಸುವ ಮೂಲ ಕಾರಣವಾಗಿರುತ್ತದೆ ಹೊರತು ಯಾವುದೇ ತಪ್ಪು ಉದ್ದೇಶಗಳನ್ನು ಇಟ್ಟುಕೊಂಡಿರುವುದಿಲ್ಲ. ಮೀನ ರಾಶಿ; ಮೀನ ರಾಶಿಯ ಹುಡುಗಿಯರು ಯಾವಾಗಲೂ ಕೂಡ ನೆಗೆಟಿವ್ ಯೋಚನೆಯಲ್ಲಿ ತೊಡಗಿರುತ್ತಾರೆ. ಅವರಿಗೆ ತಮ್ಮ ಸಂಗಾತಿ ತಮ್ಮನ್ನು ಬಿಟ್ಟು ಹೋಗುತ್ತಾರೆ ಎನ್ನುವ ಚಿಂತೆ ಯಾವಾಗಲೂ ಕಾಡುತ್ತಲೆ ಇರುತ್ತದೆ. ಈ ಮಾಹಿತಿ ನಿಮ್ಮ ಜೀವನಕ್ಕೆ ಕೂಡ ಸಂಬಂಧಿಸಿದ್ದು ಆಗಿದ್ದರೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ನಮಗೆ ತಿಳಿಸಿ.
Comments are closed.