ಬಿಗ್ ನ್ಯೂಸ್: ಮದುವೆ ಕುರಿತಂತೆ ತನ್ನ ನಿರ್ಧಾರವನ್ನು ಪ್ರಕಟಿಸಿದ ರಶ್ಮಿಕ ಮಂದಣ್ಣ, ನಿರ್ಧಾರ ನೋಡಿ ಎಲ್ಲರೂ ಶಾಕ್. ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಮದುವೆಯಾಗುವುದರಲ್ಲಿ ನಿರತರಾಗಿದ್ದಾರೆ. ಕೆಲವೊಂದು ಮದುವೆ ಸುದ್ದಿಗಳು ಸಾಕಷ್ಟು ಆಶ್ಚರ್ಯ ದಾಯಕ ವಾಗಿರುತ್ತದೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ನ್ಯಾಷನಲ್ ಕ್ರಶ್ ರಶ್ಮಿಕ ಮಂದಣ್ಣ ರವರ ಕುರಿತಂತೆ. ಈಗಾಗಲೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರವರೊಂದಿಗೆ ಬ್ರೇಕಪ್ ಮಾಡಿಕೊಂಡ ನಂತರ ರಶ್ಮಿಕ ಮಂದಣ್ಣ ನವರು ಅತ್ಯಂತ ಹೆಚ್ಚಾಗಿ ಸುದ್ದಿಯಲ್ಲಿರುವುದು ವಿಜಯ್ ದೇವರಕೊಂಡ ರವರ ಜೊತೆಗೆ.
ರಶ್ಮಿಕಾ ಮಂದಣ್ಣ ನವರು ಈ ವರ್ಷದ ಹೊಸ ವರ್ಷದ ಸಂಭ್ರಮಾಚರಣೆಯನ್ನು ವಿಜಯ್ ದೇವರಕೊಂಡ ರವರ ಜೊತೆಗೆ ಆಚರಿಸಿಕೊಂಡಿದ್ದರು. ಮುಂಬೈನಲ್ಲಿ ಹಲವಾರು ಬಾರಿ ವಿಜಯ್ ದೇವರಕೊಂಡ ರವರ ಜೊತೆಗೆ ಡೇಟಿಂಗಿಗೆ ಹೋಗಿರುವುದು ಕ್ಯಾಮೆರಾ ಕಣ್ಣಿಗೆ ಕೂಡ ಸೆರೆಯಾಗಿದೆ. ಇಷ್ಟು ಮಾತ್ರವಲ್ಲದೆ ಈ ಬಾರಿಯ ಸಂಕ್ರಾಂತಿ ಹಬ್ಬವನ್ನು ಕೂಡ ವಿಜಯ್ ದೇವರಕೊಂಡ ರವರ ಕುಟುಂಬದ ಜೊತೆಗೆ ರಶ್ಮಿಕ ಮಂದಣ್ಣ ಆಚರಿಸುವುದು ಸುದ್ದಿಯಾಗಿತ್ತು. ನಟ ವಿಜಯ್ ದೇವರಕೊಂಡ ಅವರ ತಾಯಿಯೊಂದಿಗೆ ರಶ್ಮಿಕ ಮಂದಣ್ಣ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.
ಹೀಗಾಗಿ ಈ ವರ್ಷದ ಕೊನೆಯಲ್ಲಿ ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ಕುರಿತಂತೆ ಗಾಳಿಸುದ್ದಿಗಳು ನಿಜ ಎನ್ನುವಷ್ಟರಮಟ್ಟಿಗೆ ಹರಿದಾಡುತ್ತಿದೆ. ಇನ್ನು ಮದುವೆ ಕುರಿತಂತೆ ಎಲ್ಲರೂ ಆಶ್ಚರ್ಯಪಡುವಂತಹ ಹೇಳಿಕೆಯನ್ನು ರಶ್ಮಿಕ ಮಂದಣ್ಣ ನೀಡಿದ್ದಾರೆ. ಹೌದು ಗೆಳೆಯರೇ ರಶ್ಮಿಕ ಮಂದಣ್ಣ ನವರು ಸಂದರ್ಶನವೊಂದರಲ್ಲಿ ಮದುವೆ ಕುರಿತಂತೆ ಕೇಳಿದಾಗ ನಾನು 23ವರ್ಷದ ನಟಿ ನನಗೆ ಮದುವೆ ಕುರಿತಂತೆ ಏನೂ ತಿಳಿದಿಲ್ಲ ನಾನು ಇದರ ಕುರಿತಂತೆ ಯೋಚಿಸಿಲ್ಲ ಎಂಬುದಾಗಿ ಹೇಳಿದ್ದಾರೆ. ರಶ್ಮಿಕ ಮಂದಣ್ಣ ಈ ಕುರಿತಂತೆ ಏನೇ ಹೇಳಿದರೂ ಕೂಡ ಅವರ ಹಾಗು ವಿಜಯ್ ದೇವರಕೊಂಡ ರವರ ವಿಚಾರಗಳು ಈಗಾಗಲೇ ಜನಸಾಮಾನ್ಯರಿಗೂ ಕೂಡ ತಿಳಿದಿದ್ದು ಇವರಿಬ್ಬರು ಮದುವೆ ಆಗುವ ಸುದ್ದಿ ಎಲ್ಲಾ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Comments are closed.