ನಿಮ್ಮ ಕಣ್ಣಿಗೊಂದು ಪರೀಕ್ಷೆ, ಈ ಫೋಟೋದಲ್ಲಿ ಅಡಗಿರುವ ನಂಬರ್ ಹೇಳ್ತೀರಾ.. 99% ಜನ ಫೇಲ್ ಆಗಿದ್ದಾರೆ, ಸರಿಯಾದ ಉತ್ತರ ನಾವು ತಿಳಿಸುತ್ತೇವೆ ನೋಡಿ.
ನಮಸ್ಕಾರ ಸ್ನೇಹಿತರೇ, ನೀವು ಆಪ್ಟಿಕಲ್ ಇಲ್ಯೂಷನ್ ಎಂಬ ಹೆಸರನ್ನು ನೀವು ಕೇಳುರಬಹುದು. ದೃಷ್ಟಿ ಭ್ರಮೆ ಎಂದೂ ಹೇಳುತ್ತಾರೆ. ಇದು ಬಹಳ ಹಳೆಯ ಇತಿಹಾಸವನ್ನು ಹೊಂದಿದೆ. ಸಾಕಷ್ಟು ಬಾರಿ ನಮ್ಮ ಕಣ್ಣಿಗೆ ಕಾಣುವುದು ಒಂದಾಗಿದ್ದರೆ ಅಲ್ಲಿ ಇರುವುದೇ ಬೇರೆ. ಇದು ನಮ್ಮ ದೃಷ್ಟಿಗೆ ಸಂಬಂಧಿಸಿದ್ದು. ಹಾಗಾದರೆ ಬನ್ನಿ ನಿಮ್ಮ ದೃಷ್ಟಿ ಎಷ್ಟು ಉತ್ತಮವಾಗಿದೆ ಎಂದು ಒಂದು ಪರೀಕ್ಷೆ ಮಾಡಿಯೇ ಬಿಡೋಣ.
ಆಪ್ಟಿಕಲ್ ಇಲ್ಯೂಷನ್ ರಹಸ್ಯವನ್ನು ಬೇಧಿಸುವುದು ಅಷ್ಟು ಸುಲಭವಲ್ಲ, ಇದಕ್ಕೆ ತುಂಬಾನೇ ಯೋಚನೆ ಮಾಡಬೇಕಾಗುತ್ತೆ. ಎಷ್ಟೋ ಬಾರಿ ಮತ್ತೆ ಮತ್ತೆ ನೋಡಿದರೂ ಅಲ್ಲಿರುವ ಸಂಖ್ಯೆ ತಪ್ಪಾಗಿಯೇ ಗೋಚರಿಸುತ್ತೆ. ಅಥವಾ ಒಂದೊಂದು ಬಾರಿ ನೋಡಿದಾಗಲೂ ಒಂದೊಂದು ಸಂಖ್ಯೆ ಅಥವಾ ಚಿತ್ರ ಕಾಣಿಸುತ್ತೆ. ಇಂಥ ಒಂದು ದೃಷ್ಟಿ ಪರೀಕ್ಷೆಯ ಚಿತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ. ಈ ಚಿತ್ರವನ್ನು ನೋಡಿ ನೀವು ನಿಮ್ಮ ದೃಷ್ಟು ಸೂಕ್ಷತೆಯನ್ನು ಪರೀಕ್ಷಿಸಬಹುದು.
ವೈರಲ್ ಆಗಿರುವ ಈ ಚಿತ್ರದಲ್ಲಿ ಕೆಲವು ಸಂಖ್ಯೆಗಳನ್ನು ಮರೆಮಾಚಲಾಗಿದೆ. ಆ ಸಂಖ್ಯೆಗಳನ್ನು ಗುರುತಿಸುವುದು ಸ್ವಲ್ಪ ಕಷ್ಟದ ಕೆಲಸ. ಈ ಚಿತ್ರದಲ್ಲಿ ಕೆಲವು ಸಂಖ್ಯೆಗಳನ್ನು ವೃತ್ತದ ಪ್ರಕಾರ ಬರೆಯಲಾಗಿದೆ. ಕೆಲವೇ ಜನರು ಮಾತ್ರ ಆ ಸಂಖ್ಯೆಯನ್ನು ಸರಿಯಾಗಿ ಗುರುತಿಸಿದ್ದಾರೆ. ಹೆಚ್ಚಿನವರು ತಪ್ಪಾಗಿಯೇ ಹೇಳಿದ್ದಾರೆ. ಈ ಚಿತ್ರವನ್ನು @benonwine ID ಯಲ್ಲಿ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ನೀವು ಈ ವೃತ್ತದಲ್ಲಿ ಯಾವುದಾದರೂ ಸಂಖ್ಯೆಯನ್ನು ನೋಡಿದ್ದೀರಾ ಎಂದು ಕೇಳಲಾಗಿತ್ತು. ಈ ವೈರಲ್ ಚಿತ್ರಕ್ಕೆ ಇದುವರೆಗೆ 1,600ಕ್ಕೂ ಅಧಿಕ ಲೈಕ್ಸ್ ಬಂದಿದ್ದು, 250ಕ್ಕೂ ಅಧಿಕ ಮಂದಿ ಚಿತ್ರವನ್ನು ರಿಟ್ವೀಟ್ ಮಾಡಿದ್ದಾರೆ.
ಇನ್ನು ಈ ಚಿತ್ರವನ್ನು ನೋಡಿ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರವನ್ನು ಕೊಟ್ಟಿದ್ದಾರೆ. ನೆಟ್ಟಿಗರು, ವೃತ್ತದಲ್ಲಿ ಅಡಗಿರುವ 3452839 ಎಂದು ಹೇಳಿದ್ದಾರೆ. ಇನ್ನ್ನೂ ಕೆಲವರು 528 ಎಂದು ಹೇಳಿದರೆ, ಕೆಲವರು 45283 ಎಂದು ಗುರುತಿಸಿದ್ದಾರೆ. ಆದರೆ ಫೋಟೋದಲ್ಲಿರುವ ನಿಜವಾದ ಸಂಖ್ಯೆ 3452839. ಆದರೆ, ಒಂದಿಬ್ಬರನ್ನು ಬಿಟ್ಟರೆ ಉಳಿದವರೆಲ್ಲಾ ತಪ್ಪಾಗಿಯೇ ಉತ್ತರಿಸಿದ್ದಾರೆ. ನೀವೂ ಈ ಚಿತ್ರವನ್ನು ನೋಡಿ ಮೊದಲಿಗೆ ಯಾವ ಸಂಖ್ಯೆ ಕಾಣಿಸ್ತು ಅಂತ ನಮಗೆ ಕಮೆಂಟ್ ಮಾಡಿ ತಿಳಿಸಿ.
Comments are closed.