ಧ್ರುವ ಸರ್ಜಾ ಮದುವೆಯಲ್ಲಿ ಅಪ್ಪು, ಅಶ್ವಿನಿ ಕಳೆದ ಸುಂದರ ಕ್ಷಣಗಳು ಹೇಗಿವೆ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಎಂದರೆ ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ. ಯಾರೊಂದಿಗೂ ಯಾವರೀತಿಯ ವಿವಾ’ದದಲ್ಲಿ ಸಿಲುಕಿ ಕೊಂಡವರಲ್ಲ. ಕನ್ನಡ ಚಿತ್ರರಂಗದ ಅಜಾತಶತ್ರು ಎಂದರೆ ಖಂಡಿತವಾಗಿ ತಪ್ಪಾಗಲಾರದು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಚಿತ್ರರಂಗ ತಿಂಗಳುಗಟ್ಟಲೆ ಕಣ್ಣೀರನ್ನು ಹಾಕಿತ್ತು. ಯಾಕೆಂದರೆ ಇಂದಿನವರೆಗೂ ಯಾರ ಮನಸ್ಸಿಗೆ ಕಿಂಚಿತ್ತು ನೋ’ವಾಗುವಂತೆ ಮಾತನಾಡಿದವರಲ್ಲ.
ಕನ್ನಡ ಚಿತ್ರರಂಗದ ಮೇರು ವ್ಯಕ್ತಿತ್ವವನ್ನು ಹೊಂದಿರುವಂತಹ ನಟನಾಗಿದ್ದರು. ಕಿರಿಯರನ್ನು ಕನ್ನಡ ಚಿತ್ರರಂಗದಲ್ಲಿ ತಮ್ಮ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಬೆಳೆಸುತ್ತಿದ್ದರು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮೊದಲಿನಿಂದಲೂ ಕೂಡ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಸಮಯ ಸಿಕ್ಕಾಗಲೆಲ್ಲಾ ಒಟ್ಟಿಗೆ ಸೇರಿ ಸಂತೋಷ ಸಮಯವನ್ನು ಎರಡು ಕುಟುಂಬದವರು ಕಳೆಯುತ್ತಿದ್ದರು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಧ್ರುವ ಸರ್ಜಾ ರವರು ತಮ್ಮ ಬಾಲ್ಯದ ಗೆಳತಿ ಆಗಿರುವ ಪ್ರಯಾಣ ಶಂಕರ್ ಅವರನ್ನು ಮದುವೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಇವರಿಬ್ಬರ ಮದುವೆಗೆ ಇಡೀ ಕನ್ನಡ ಚಿತ್ರರಂಗವೇ ಸಾಕ್ಷಿಯಾಗಿತ್ತು. ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ಅವರ ಮದುವೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ದಂಪತಿಗಳು ಕೂಡ ಹೋಗಿ ನವ ವಧು ವರರಿಗೆ ಆಶೀರ್ವಾದ ಮಾಡಿ ಬಂದಿದ್ದರು. ಈ ಫೋಟೋಗಳು ವಿಡಿಯೋಗಳು ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ನೀವು ಕೂಡ ಈ ಕ್ಯೂಟ್ ಕ್ಷಣಗಳನ್ನು ಈ ವೀಡಿಯೋ ಮೂಲಕ ನೋಡಬಹುದಾಗಿದೆ. ಈ ವಿಡಿಯೋ ನೋಡಿದಾಗಲೆಲ್ಲ ಕಣ್ಣಿನಲ್ಲಿ ಒಂದು ಹನಿ ನೀರು ಜಿನುಗುವುದಂತು ಗ್ಯಾರೆಂಟಿ.
Comments are closed.