ಪ್ರೇಗ್ನನ್ಟ್ ಆಗಿರುವ ಸಮಯದಲ್ಲಿ ಕೂಡ ಕಾಜಲ್ ಅಗರವಾಲ್ ಜಿಮ್ ವರ್ಕೌಟ್, ಹೇಗಿದೆ ಗೊತ್ತಾ ಕಾಜಲ್ ವರ್ಕೌಟ್ ವಿಡಿಯೋ??
ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗ ಸೇರಿದಂತೆ ಬಾಲಿವುಡ್ನಲ್ಲಿ ಕೂಡ ತಮ್ಮ ನಟನೆಯ ಮೂಲಕ ಹಲವಾರು ಅಭಿಮಾನಿಗಳನ್ನು ಸಂಪಾದಿಸಿ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿದ್ದವರು ಕಾಜಲ್ ಅಗರ್ವಾಲ್. ಯಾವುದೇ ಪ್ರೀತಿ ಆದಂತಹ ಪಾತ್ರಗಳಲ್ಲಿ ತಾನು ನಟಿಸಬಲ್ಲ ಎಂಬುದನ್ನು ಈಗಾಗಲೆ ತಮ್ಮ ನಟನೆಯ ಮೂಲಕ ತೋರಿಸಿದಂತಹ ಪ್ರತಿಭಾನ್ವಿತೆ. ಕಳೆದ ವರ್ಷವಷ್ಟೇ ಗೌತಮ್ ಕಿಚ್ಲು ಎನ್ನುವ ಉದ್ಯಮಿಯನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ.
ಮೊದಲು ಒಂದಲ್ಲಾ ಒಂದು ಸಿನಿಮಾಗಳಲ್ಲಿ ಬ್ಯುಸಿ ಆಗಿರುತ್ತಿದ್ದ ಕಾಜಲ್ ಅಗರ್ವಾಲ್ ರವರು ಮದುವೆಯಾದ ನಂತರ ಸಂಪೂರ್ಣವಾಗಿ ಸಿನಿಮಾರಂಗಕ್ಕೆ ಘೋಷಿಸಿದ್ದಾರೆ ಎಂದು ಹೇಳಬಹುದಾಗಿದೆ. ಮದುವೆ ಆದ ಮೇಲೆ ಕಾಜಲ್ ಅಗರ್ವಾಲ್ ರವರು ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಕೆಲವು ತಿಂಗಳುಗಳ ಹಿಂದಷ್ಟೇ ಇಬ್ಬರು ದಂಪತಿಗಳು ಕೂಡ ತಾವು ಪೋಷಕರಾಗುತ್ತಿದ್ದೇವೆ ಎಂಬ ಸಿಹಿಸುದ್ದಿಯನ್ನು ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ನಲ್ಲಿ ಹಂಚಿ ಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಂತೋಷವನ್ನು ನೀಡಿದ್ದರು.
ಕಾಜಲ್ ಅಗರವಾಲ್ ಅವರವರು ತಾಯ್ತನದ ಖುಷಿಯನ್ನು ಆನಂದಿಸಲು ಎದುರುನೋಡುತ್ತಿದ್ದಾರೆ. ಆಗಾಗ ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಇನ್ನು ಈಗ ಪ್ರೆಗ್ನೆನ್ಸಿ ಯಲ್ಲಿ ಕೂಡ ಕಾಜಲ್ ಅಗರವಾಲ್ ರವರು ವರ್ಕೌಟ್ ಹಾಗೂ ಏರೋಬಿಕ್ಸ್ ಗೆ ಮೊರಂ ಹೋಗಿರುವುದು ಸಾಕಷ್ಟು ಸುದ್ದಿ ಆಗುತ್ತಿದೆ. ಈ ಕುರಿತಂತೆ ಫೋಟೋ ಹಾಕು ವಿಡಿಯೋಗಳನ್ನು ಪೋಸ್ಟ್ ಮಾಡಿರುವ ಕಾಜಲ್ ಅಗರ್ವಲ್ ರವರು ಪ್ರಗ್ನೆನ್ಸಿ ಯ ವೇಳೆ ಮಗುವಿನ ಆರೋಗ್ಯಕ್ಕಾಗಿ ಏರೋಬಿಕ್ ಹಾಗು ವರ್ಕೌಟ್ ಅತ್ಯವಶ್ಯಕ ಎಂಬ ಸಂದೇಶವನ್ನು ಈ ಮೂಲಕ ಸಾರಿದ್ದಾರೆ. ಈಗಾಗಲೇ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ನೀವು ಕೂಡ ನೋಡಬಹುದಾಗಿದೆ.
Comments are closed.