ಒಂದಲ್ಲ ಎರಡಲ್ಲ ಮೂರನೇ ಮದುವೆಯಾದ ನಟ, ಮದುವೆ ಮಂಟಪದಲ್ಲಿಯೇ ನಾಲ್ಕನೇ ಮದುವೆಯೇ ಪ್ಲಾನ್ ಹಾಕಿ, ಎಷ್ಟು ಮಕ್ಕಳು ಬೇಕೆಂದಿದ್ದಾನೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಸೆಲೆಬ್ರಿಟಿಗಳು ಆಗಾಗ ಒಂದಲ್ಲ ಒಂದು ವಿಚಿತ್ರವಾದ ಕಾರಣಗಳಿಗಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಸೆಲೆಬ್ರಿಟಿಗಳು ಸಾಮಾನ್ಯವಾಗಿ ಏನೇ ಹೇಳಿದರೂ ಕೂಡ ಅದನ್ನು ವಾಣಿಗಳು ಕೇಂದ್ರೀಕೃತವಾಗಿ ಮಾಡಿಕೊಂಡು ಅದನ್ನು ದೊಡ್ಡಮಟ್ಟದಲ್ಲಿ ವೈರಲ್ ಮಾಡುವುದರಲ್ಲಿ ನಿಸ್ಸೀಮ ರಾಗಿರುತ್ತಾರೆ. ಇಂದು ನಾವು ಹೇಳು ಹೊರಟಿರುವ ವ್ಯಕ್ತಿ ಕೂಡ ಅಸಮಾನ್ಯ ರಲ್ಲಿ ಅಸಮಾನ್ಯ ಎಂದು ಹೇಳಬಹುದಾಗಿದೆ. ಅದಕ್ಕೆ ಕಾರಣ ಕೂಡ ಇದೆ.
ಹಾಗಿದ್ದರೆ ಆ ಸೆಲೆಬ್ರಿಟಿಗಳು ಯಾರು ಇಷ್ಟೊಂದು ಸುದ್ದಿ ಆಗುತ್ತಿರುವುದಕ್ಕೆ ಕಾರಣವಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ರಾಜಕೀಯ ಹಾಗೂ ಹಿಂದಿ ಎಂಟರ್ಟೈನ್ಮೆಂಟ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ರಾಹುಲ್ ಮನೋಜನ್ ಹಾಗೂ ನಿತಲ್ಯಾ ದಂಪತಿಗಳಿಬ್ಬರೂ ಕೂಡ ಸ್ಮಾರ್ಟ್ ಜೋಡಿ ಸ್ಪರ್ಧೆಗೆ ಆಯ್ಕೆಯಾಗಿರುವ ಮೊದಲ ಅಭ್ಯರ್ಥಿಗಳು ಎಂಬುದು ಈಗಾಗಲೇ ಅನೌನ್ಸ್ಮೆಂಟ್ ನಂತರ ಎಲ್ಲರಿಗೂ ಕೂಡ ತಿಳಿದುಬಂದಿದೆ. ಇನ್ನು ಇವರಿಬ್ಬರೂ ಕೂಡ ಈ ಕಾರ್ಯಕ್ರಮದಲ್ಲಿ ತಮ್ಮ ಪ್ರೈವೇಟ್ ವಿಚಾರಗಳನ್ನು ಮಾತನಾಡಿ ಕೊಂಡಿರುವುದು ಈಗ ಎಲ್ಲರ ಚರ್ಚೆಗೆ ಕಾರಣವಾಗಿರುವ ವಿಚಾರ. ನಿತಲ್ಯ ರವರನ್ನು ಮೂರನೇ ಮದುವೆ ಯನ್ನಾಗಿ ಮಾಡಿಕೊಂಡ ರಾಹುಲ ರವರನ್ನು ಮದುವೆ ಮಾಡಿಕೊಳ್ಳುವುದು ನಿಮಗೆ ಅಭ್ಯಾಸವಾಗಿಬಿಟ್ಟಿದೆ ಎಂಬುದಾಗಿ ಮನೀಶ್ ಪೌಲ್ ರವರು ಕೇಳಿದ್ದರು.
ಅದಕ್ಕೆ ರಾಹುಲ್ ರವರು ನಿತಲ್ಯಾ ರವರನ್ನು ತೋರಿಸುತ್ತಾ ಇಂತಹ ಸುಂದರಿಯನ್ನು ಮದುವೆ ಆಗದೆ ಇರೋಕೆ ಯಾರಿಗೆ ತಾನೆ ಮನಸ್ಸು ಬರುತ್ತೆ ಹೇಳಿ ಎಂಬುದಾಗಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಇವರಿಬ್ಬರ ನಡುವೆ 18 ವರ್ಷಗಳ ವ್ಯತ್ಯಾಸ ಕೂಡ ಇದೆ. ಇನ್ನು ರಾಹುಲ್ ರವರಿಗೆ ನಾಲ್ಕನೇ ಮದುವೆಗೆ ಕೂಡ ರೆಡಿಯಾಗಿದ್ದೀರಾ ಎಂಬುದಾಗಿ ಕೇಳಿದಾಗ, ಹೌದು ನಾನು ರೆಡಿಯಾಗಿದ್ದೇನೆ ಅದು ನಿತಲ್ಯಾ ರವರ ಜೊತೆಗೆನೇ. ಆಕೆಯನ್ನು ಮತ್ತೆ ನಾಲ್ಕನೇ ಮದುವೆಯಾಗಿ ಹತ್ತರಿಂದ ಹನ್ನೆರಡು ಮಕ್ಕಳನ್ನು ಪಡೆಯಬೇಕು ಎಂಬುದಾಗಿ ತಮ್ಮ ಪರ್ಸನಲ್ ವಿಚಾರಗಳನ್ನು ವೇದಿಕೆಯಲ್ಲಿ ತೆರೆದಿಟ್ಟಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡಿಕೊಳ್ಳಿ.
Comments are closed.