ಮಂಗ ಕ್ಷೌರಿಕನ ಬಳಿ ಹೋಗಿ ಮಾಡಿದ್ದೇನು ಗೊತ್ತೇ?? ವಿಡಿಯೋ ವೈರಲ್ ಆಯಿತು ಮಂಗನ ಹಾಗು ಮನುಷ್ಯನ ಚೇಷ್ಟೆ.
ನಮಸ್ಕಾರ ಸ್ನೇಹಿತರೇ ಆಗಾಗ ಸೋಶಿಯಲ್ ಮೀಡಿಯಾ ಗಳಲ್ಲಿ ಒಳ್ಳೆ ವಿಡಿಯೋಗಳು ಬಂದು ವೈರಲ್ ಆಗುತ್ತವೆ. ಕೆಲವೊಮ್ಮೆ ಇಂತಹ ವಿಡಿಯೋಗಳನ್ನು ಪೋಸ್ಟ್ ಮಾಡುವವರು ರಾತ್ರೋರಾತ್ರಿ ಸ್ಟಾರ್ ಗಳು ಕೂಡ ಆಗಿಬಿಡುತ್ತಾರೆ. ಸೋಶಿಯಲ್ ಮೀಡಿಯಾ ಬಂದಾಗಿನಿಂದ ಯಾರು ಬೇಕಾದರೂ ಕೂಡ ಪ್ರತಿಭೆ ಇರುವವರು ತರಬಹುದಾಗಿದೆ. ಕೆಲವೊಮ್ಮೆ ನೀವು ಸೋಶಿಯಲ್ ಮೀಡಿಯಾ ಗಳಲ್ಲಿ ನೋಡಿರಬಹುದು ಸಿನಿಮಾದಲ್ಲಿ ನಟನೆ ಮಾಡುವ ಸ್ಟಾರ್ ನಟರಿಗಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾ ಸ್ಟಾರ್ ಗಳಿಗೆ ಹೆಚ್ಚಿನ ಫಾಲೋವರ್ಸ್ ಗಳು ಇರುತ್ತಾರೆ.
ಇದು ನಿಜವಾಗಿಯೂ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ಗಮನಿಸಬೇಕಾದ ಅಂಶವಾಗಿದೆ. ಇತ್ತೀಚಿನ ದಿನಗಳಲ್ಲಿ ಆಗಾಗ ಕೆಲವೊಂದು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಕೆಲವೊಂದು ಭಾವನಾತ್ಮಕ ಕಂಟೆಂಟ್ ಗಳಾಗಿರುತ್ತವೆ ಕೆಲವರು ಇದನ್ನು ನೋಡಿ ಭಾವನಾತ್ಮಕವಾಗಿ ಪ್ರತಿಸ್ಪಂದಿಸಿದ ಇನ್ನು ಕೆಲವರು ಕೋಪಗೊಳ್ಳುತ್ತಾರೆ. ಇನ್ನು ಕೆಲವು ಕಂಟೆಂಟ್ ಗಳು ಸಕ್ಕತ್ ಹಾಸ್ಯಾಸ್ಪದ ವಾಗಿರುತ್ತವೆ. ಎಲ್ಲರೂ ಇದನ್ನು ನೋಡಿ ಬಿದ್ದು ಬಿದ್ದು ನಗುತ್ತಾರೆ. ಇಂತಹ ವಿಡಿಯೋಗಳು ಆದಷ್ಟು ಬೇಗನೆ ದೇಶದಾದ್ಯಂತ ವಿಶ್ವದಾದ್ಯಂತ ವೈರಲ್ ಆಗುತ್ತದೆ. ಒಂದು ಕಂಟೆಂಟ್ ವೈರಲ್ ಆಗಲು ಯಾವುದೇ ಭಾಷೆಯ ಎಲ್ಲೆಯಿಲ್ಲ. ದೇಶದ ಪ್ರಪಂಚದ ಉದ್ದಗಲಕ್ಕೂ ಕೂಡ ಈ ಕಂಟೆಂಟ್ ಗಳು ರೀಚ್ ಆಗುತ್ತದೆ.
ಇದಕ್ಕಾಗಿ ಹೇಳೋದು ಸೋಶಿಯಲ್ ಮೀಡಿಯಾ ಸ್ಟ್ರಾಂಗ್ ಆಗಿದೆ ಎಂಬುದಾಗಿ. ಇತ್ತೀಚೆಗಷ್ಟೇ ಒಂದು ವಿಡಿಯೋ ಸಾಕಷ್ಟು ವೈರಲ್ ಆಗಿದೆ ಇದು ನಡೆದಿರುವುದು ನಮ್ಮ ಭಾರತ ದೇಶದಲ್ಲಿ ಎಂಬುದಾಗಿ ವಿಡಿಯೋ ನೋಡಿದವರು ಹೇಳಬಹುದಾಗಿದೆ. ಕ್ಷೌರಿಕ ತನ್ನ ಶಾಪ್ ಗೆ ಬರುವಂತಹ ಪುರುಷರ ಶೇವಿಂಗ್ ಹಾಗೂ ಹೇರ್ ಕಟಿಂಗ್ ಮಾಡಬಹುದು ಇದು ನಿಮಗೆ ತಿಳಿದಿರುವ ವಿಚಾರ. ಆದರೆ ಇಲ್ಲೊಬ್ಬ ಖಾಲಿ ಕೂತಿರುವ ಕ್ಷೌರಿಕ ಮಂಗನಿಗೆ ಶೇವಿಂಗ್ ಮಾಡುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬರೋಬ್ಬರಿ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಅತಿವೇಗವಾಗಿ ಪಡೆದುಕೊಂಡಿದೆ. ನೋಡಿದವರಲ್ಲ ಹೊಟ್ಟೆ ತುಂಬಾ ನಗುತ್ತಿದ್ದಾರೆ ಎಂಬುದನ್ನು ಈ ವೀಡಿಯೋ ನೋಡಿದ ಮೇಲೆ ನೀವು ಕೂಡ ಹೇಳುತ್ತೀರಿ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದ್ದು ವಿಡಿಯೋ ನೋಡಿದ ಮೇಲೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.