ಮದುವೆಯಾದ ಮುಂದಿನ ಕ್ಷಣದಿಂದಲೂ ಈ ಮೂರು ಗುಟ್ಟುಗಳನ್ನು ಪತ್ನಿ, ಯಾವುದೇ ಕಾರಣಕ್ಕೂ ತನ್ನ ಗಂಡನಿಗೆ ಹೇಳುದಿಲ್ಲ, ಯಾವ್ಯಾವು ಗೊತ್ತೇ?
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಮದುವೆಯೆನ್ನುವುದು ಮಹತ್ವವಾದ ಘಟ್ಟ ವಾಗಿರುತ್ತದೆ. ಪರಸ್ವರ ಇಷ್ಟಪಟ್ಟಿರುವ ಅಂತಹ ಎರಡು ಜೀವಗಳು ಮದುವೆ ಎನ್ನುವ ಬಂಧದ ಮೂಲಕ ಸಾಂಕೇತಿಕವಾಗಿ ಒಂದಾಗುವುದು ನೋಡುವುದೇ ಚೆಂದ. ಮದುವೆಯಾದ ಮೇಲೆ ಒಬ್ಬರನ್ನೊಬ್ಬರು ಅರಿತುಕೊಂಡು ಬಾಳುವುದೇ ದೀರ್ಘಕಾಲದ ದಾಂಪತ್ಯ ಜೀವನದ ರಹದಾರಿ ಎಂದು ಹೇಳಲಾಗುತ್ತದೆ. ಮದುವೆಯಾದ ಮೇಲೆ ಇಬ್ಬರ ಒಳಗೆ ಯಾವುದೇ ರಹಸ್ಯಗಳು ಮುಚ್ಚಿಟ್ಟುಕೊಂಡು ಇರಬಾರದು.
ಆದರೂ ಕೂಡ ಹೆಂಡತಿ ಗಂಡನಿಂದ ಮದುವೆಯಾದಮೇಲೆ ಮೂರು ರಹಸ್ಯಗಳನ್ನು ಮುಚ್ಚಿಕೊಂಡಿರುತ್ತಾಳೆ. ಅವುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಮೊದಲನೆಯದಾಗಿ ಹೇಳುವುದಾದರೆ ಒಂದು ವೇಳೆ ಯಾವ ಅಂಗಡಿಯಲ್ಲಾದರೂ ಏನನ್ನೇ ಆದರೂ ಹೆಂಡತಿ ಖರೀದಿಸಿಕೊಂಡು ಬಂದರೆ ಅದರ ನಿಜವಾದ ಬೆಲೆಯನ್ನು ಹೇಳುವುದಿಲ್ಲ ಬದಲಾಗಿ ಅದಕ್ಕಿಂತ ಕಮ್ಮಿ ಆಗಿರುವ ಬೆಲೆಯನ್ನು ಹೇಳುತ್ತಾಳೆ. ಈ ವಿಷಯವನ್ನು ಖಂಡಿತವಾಗಿ ಪ್ರತಿಬಾರಿ ಹೆಂಡತಿಯರು ಗಂಡಂದಿರ ಬಳಿ ಮುಚ್ಚಿಡುತ್ತಾರೆ.
ಎರಡನೇದಾಗಿ ಮದುವೆಗೂ ಮುನ್ನ ಒಂದು ವೇಳೆ ಹೆಂಡತಿ ಯಾರೊಂದಿಗಾದರೂ ಸ್ನೇಹ ಸಂಬಂಧದಲ್ಲಿ ಅಥವಾ ಪ್ರೀತಿಯಲ್ಲಿ ಇದ್ದರೆ ಅದರ ಕುರಿತಂತೆ ಗಂಡನಿಗೆ ಹೇಳುವುದಿಲ್ಲ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಮದುವೆಗೂ ಮುನ್ನ ನಡೆದಿರುವ ಜೀವನದ ಕುರಿತಂತೆ ಹೆಚ್ಚಾಗಿ ಗಂಡನೊಂದಿಗೆ ಶೇರ್ ಮಾಡಿಕೊಳ್ಳುವುದಿಲ್ಲ. ಕೊನೆದಾಗಿ ಗಂಡ ಯಾರಾದರೂ ಹೆಣ್ಣಿನ ಜೊತೆಗೆ ಮಾತನಾಡುತ್ತಿದ್ದರೆ ಅಲ್ಲಿಂದ ಗಂಡನನ್ನು ಡೈವರ್ಟ್ ಮಾಡಲು ನೋಡುತ್ತಾರೆ. ಯಾಕೆಂದರೆ ಗಂಡನ ಕುರಿತಂತೆ ಸಾಕಷ್ಟು ಪೊಸೆಸಿವ್ ಆಗಿರುತ್ತಾರೆ. ಇದರರ್ಥ ಗಂಡನ ಮನಸ್ಸಿಗೆ ಹಾನಿಯುಂಟು ಮಾಡುವುದಲ್ಲ ಬದಲಾಗಿ ಗಂಡನ ಕುರಿತಂತೆ ಅವರು ಎಷ್ಟು ಪ್ರೊಟೆಕ್ಟಿವ್ ಆಗಿರುತ್ತಾರೆ ಎಂಬ ಕುರಿತಂತೆ ಒಂದು ಸಣ್ಣ ಉದಾಹರಣೆ ಎಂದು ಹೇಳಬಹುದಾಗಿದೆ. ಇವೆ ಆ ಮೂರು ಗುಟ್ಟುಗಳು ಮದುವೆಯಾದಮೇಲೆ ಹೆಂಡತಿಯರು ಗಂಡನಿಂದ ಮುಚ್ಚಿಡುವುದು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.
Comments are closed.