ಹೀರೋ ಹೆಚ್ ಎಫ್ ಡಿಲೆಕ್ಸ್: 1 ಲೀಟರ್ ಗೆ ಬರೋಬ್ಬರಿ 100 ಕಿಲೋ ಮೀಟರ್ ಮೈಲೇಜ್, ಅದು ಕೇವಲ 5 ಸಾವಿರಕ್ಕೆ ಬೈಕ್ ಮನೆಗೆ ತನ್ನಿ. ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಹೀರೋ ಕಂಪನಿ, ಗ್ರಾಹಕಸ್ನೇಹಿ ದ್ವಿಚ್ರವಾಹನಗಳ ತಯಾರಿಕೆಯ ದೊಡ್ಡಮಟ್ಟದ ಮಾರುಕಟ್ಟೆಯನ್ನು ಹೊಂದಿದೆ. ಇದು ಮಧ್ಯಮ ವರ್ಗದ ಜನರಿಗೂ ಅನುಕೂಲವಾಗುವಂಥ ದ್ವಿಚಕ್ರ ವಾಹನಗಳನ್ನು ತಯಾರಿಸುವುದರಲ್ಲಿ ಹೆಸರುವಾಸಿಯಾಗಿದೆ. ಹೀರೋ ಮೊಟೋ ಕಾರ್ಪ್ ಕಡಿಮೆ ಬೆಲೆಗೆ ಹೆಚ್ಎಫ್ ಡಿಲಕ್ಸ್ ನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಳು ಇಲ್ಲಿವೆ.
4,999 ರೂ.ಗೆ ಬೈಕ್ ಖರೀದಿಸಬಹುದು. ಹೇಗೆ ಅಂತೀರಾ ! ಈಗಾಗಲೇ ಕೈಗೆಟಕುವ ಈ ಮೋಟಾರ್ಸೈಕಲ್ನ ಆನ್-ರೋಡ್ ಬೆಲೆಯು 63,699 ರೂ. ಗಳು. ಗ್ರಾಹಕರು 4,999ರೂ.ಗೆ ಈ ಬೈಕ್ ಖರೀದಿಸಬಹುದಾಗಿದೆ. ಡೌನ್ ಪೇಮೆಂಟ್ ನಂತರ, 9.7 ಪ್ರತಿಶತ ಬಡ್ಡಿ ದರದಲ್ಲಿ, ಈ ಬೈಕ್ ಅನ್ನು 1 ವರ್ಷಕ್ಕೆ ಇಎಂ ಐ ಹಾಕಿಕೊಳ್ಳಬಹುದು. ಅಂದರೆ ತಿಂಗಳಿಗೆ ರೂ 5,065 ಕಂತು ಪಾವತಿಸಬೇಕಾಗುತ್ತದೆ. ಒಟ್ಟು 3,081 ರೂಗಳ ಬಡ್ಡಿಯನ್ನು ಗ್ರಾಹಕರು ಭರಿಸಬೇಕಾಗುತ್ತದೆ.
ಇನ್ನು ಕಡಿಮೆ ಬೆಲೆಗೆ ಹೆಚ್ಚಿನ ಮೈಲೇಜ್ ಕೊಡುವ ಬೈಕ್ ಇದು. ಸೆಲ್ಫ್-ಸ್ಟಾರ್ಟ್ ಮಾಡೆಲ್ ಗೆ 61,900 ರೂಗಳನ್ನು ನಿಗದಿಪಡಿಸಲಾಗಿದೆ. ಅದೇ ಕಪ್ಪು ವೇರಿಯಂಟ್ ಮಾದರಿಯನ್ನ ಬಯಸಿದರೆ 62,500 ರೂ. ಪಾವತಿಸಬೇಕು. ಹೀರೋ ಹೆಚ್ಎಫ್ ಡಿಲಕ್ಸ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಹೈಡ್ರಾಲಿಕ್ ಅಮಾನತು ಪಡೆಯುತ್ತದೆ. ಅದರ ಹಿಂಭಾಗವು 2-ಹಂತದ ಹೊಂದಾಣಿಕೆಯ ಅಮಾನತು ಮತ್ತು ಹಿಂಭಾಗದ ಸ್ವಿಂಗ್ ಆರ್ಮ್ನೊಂದಿಗೆ ನಿರ್ಮಿಸಲಾಗಿದೆ. ಹಾಗೆಯೇ ಬೈಕ್ನ ಮುಂಭಾಗದ ಚಕ್ರ ಹಾಗೂ ಹಿಂಬದಿ ಚಕ್ರಕ್ಕೆ 130 ಎಂಎಂ ಡ್ರಮ್ ಬ್ರೇಕ್ ನೀಡಲಾಗಿದೆ. ಇದು ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂನೊಂದಿಗೆ ಬರುತ್ತದೆ. ಹಾಗಾಗಿ ಉತ್ತಮ ಮೈಲೇಜ್ ಮತ್ತು ಅಗ್ಗದ ಬೈಕು ಖರೀದಿಸಲು ಯೋಜಿಸುತ್ತಿದ್ದರೆ ಇರ್ ಬೈಕ್ ನ್ನು ಆಯ್ದುಕೊಳ್ಳಬಹುದು.
Comments are closed.