Neer Dose Karnataka
Take a fresh look at your lifestyle.

ಯುಗಾದಿ ಹಬ್ಬದಿಂದ ಈ ರಾಶಿಯಗಳಿಗೆ ದುಡ್ಡೋ ದುಡ್ಡು, ಕುಬೇರ ಯೋಗದಿಂದ ಯಾರಿಗೆಲ್ಲಾ ಲಾಭ ಗೊತ್ತೇ??

18

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನ ಬದಲಾವಣೆಗಳು ರಾಶಿಗಳ ಮೇಲೆ ಬಹಳ ಪರಿಣಾಮ ಬೀರುತ್ತದೆ. ಅದರಿಂದಾಗಿ ಕೆಲವು ರಾಶಿಗಳಿಗೆ ಒಳ್ಳೆಯ ಯೋಗ ಕೂಡಿಬರುತ್ತದೆ. ಎಲ್ಲಾ ಗ್ರಹಗಳಲ್ಲಿ ಪ್ರೀತಿ, ಐಶ್ವರ್ಯ ಮತ್ತು ಸೌಂದರ್ಯದ ಅಧಿಪತಿಯಾಗಿರುವ ಗ್ರಹ ಶುಕ್ರ. ಮಾರ್ಚ್ 31ರಂದು ಶುಕ್ರ ಗ್ರಹವು ಸ್ಥಾನಪಲ್ಲಟ ಮಾಡಿದೆ. ಶುಕ್ರ ಗ್ರಹವು ಕುಂಭ ರಾಶಿಗೆ ಪ್ರವೇಶಿಸಿದೆ. ಕುಂಭ ರಾಶಿಯ ಅಧಿಪತಿಯೇ ಶುಕ್ರ ಗ್ರಹ ಆಗಿರುವುದರಿಂದ, ಈ ಸ್ಥಾನ ಬದಲಾವಣೆ ಇಂದಾಗಿ, ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕುಂಭ ರಾಶಿಗೆ ಶುಕ್ರನ ಪ್ರವೇಶ ಆಗಿರುವ ಕಾರಣ ಮೂರು ರಾಶಿಗಳಿಗೆ ರಾಜಯೋಗ ಶುರುವಾಗಲಿದೆ. ಮೂರು ರಾಶಿಗಳು ಯಾವುವು? ರಾಜಯೋಗದಿಂದ ಆ ರಾಶಿಯವರಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಯೋಣ ಬನ್ನಿ..

ಮೇಷ ರಾಶಿ :- ಮೇಷ ರಾಶಿಯಲ್ಲಿ ಶುಕ್ರನು ಆದಾಯ ಮತ್ತು ಲಾಭದ ಮನೆಯಾಗಿರುವ 11ನೇ ಮನೆಯಲ್ಲಿದ್ದಾನೆ. ಹಾಗಾಗಿ ಮೇಷ ರಾಶಿಯವರಿಗೆ ಆದಾಯ ಹೆಚ್ಚಾಗಲಿದೆ. ಇನ್ನು ಹೆಚ್ಚಿನ ಮೂಲಗಳಿಂದ ಆದಾಯ ಬರಲಿದೆ. ಪಾಲುದಾರಿಕೆಯ ಕೆಲಸಗಳಲಿಂದ ಲಾಭ ಹೆಚ್ಚಾಗಲಿದೆ. ಇಂತಹ ಸಮಯದಲ್ಲಿ ನಿಮ್ಮ ಸಂಗಾತಿಯ ಸಪೋರ್ಟ್ ಸಹ ಸಿಗಲಿದೆ.

ಮಕರ ರಾಶಿ :- ಮಕರ ರಾಶಿಯಲ್ಲಿ ಕುಟುಂಬ ಮತ್ತು ಮಾತಿನ ಜಾಗ ಎಂದು ಕರೆಯುವ 2ನೇ ಮನೆಯಲ್ಲಿ ಶುಕ್ರನ ಸಂಕ್ರಮಣ ಆಗಿದೆ. ಈ ಸಂಕ್ರಮಣವು ಮಕರ ರಾಶಿಯವರಿಗೆ ವರದಂತೆ ಒಳ್ಳೆಯದನ್ನು ಮಾಡಲಿದೆ. ಈ ಯೋಗ ಇರುವುದರಿಂದ ವ್ಯವಹಾರ ಮಾಡುತ್ತಿದ್ದರೆ, ಅದರಲ್ಲಿ ಒಳ್ಳೆಯ ರೀತಿಯಲ್ಲಿ ಹಣ ಗಳಿಸುತ್ತೀರಿ. ನಿಮ್ಮ ಕೈಗೆ ಬರದೆ ಮಧ್ಯದಲ್ಲೇ ಸಿಕ್ಕಿಕೊಂಡಿರುವ ಹಣ ನಿಮ್ಮ ಕೈಸೇರಲಿದೆ. ಉದ್ದೋಗದಲ್ಲಿ ಪ್ರೊಮೋಷನ್ ಸಿಗಲಿದ್ದು, ಈ ಸಮಯದಲ್ಲಿ ಹೊಸ ಕಡೆ ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಮಕರ ರಾಶಿಯ ಅಧಿಪತಿ ಶನಿ ಆಗಿರುವುದರಿಂದ, ಶನಿ ಮತ್ತು ಶುಕ್ರನ ನಡುವೆ ಒಳ್ಳೆಯ ಸ್ನೇಹ ಇರುತ್ತದೆ. ಇದರಿಂದ ಒಳ್ಳೆಯದಾಗುತ್ತದೆ.

ಕುಂಭ ರಾಶಿ :- ಶುಕ್ರನಿಂದ ಕುಂಭ ರಾಶಿಯವರಿಗೆ ಒಳ್ಳೆಗ ಯೋಗ ಕೂಡಿಬರಲಿದೆ. ಈ ವರ್ಷ ನಿಮಗೆ ಅದೃಷ್ಟ ಹೆಚ್ಚಾಗಲಿದೆ. ಕೆಲಸ ಮಾಡುವ ಕಡೆ ಅಧಿಕಾರಿಗಳಿಂದ ಒಳ್ಳೆಯ ಸಹಕಾರ ಸಿಗಲಿದೆ. ರಿಯಲ್ ಎಸ್ಟೇಟ್ ಕೆಲಸ ಮಾಡುವವರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಟ್ರಾವೆಲ್ ಏಜೆನ್ಟ್ ಗಳು, ಆಟೋಮೊಬೈಲ್ ಬ್ಯುಸಿನೆಸ್ ಮಾಡುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ,ಶುಕ್ರನಿಂದ ಆಗಿರುವ ಈ ಬದವಲಾವಣೆ ಕುಂಭ ರಾಶಿಯವರಿಗೆ ಒಳಿತು ಮಾಡಲಿದೆ.

Leave A Reply

Your email address will not be published.