ವಿದೇಶದಲ್ಲಿ ಇದ್ದರೂ ತಮ್ಮ ಸಂಸ್ಕೃತಿ ಮರೆಯದ ಪ್ರಿಯಾಂಕಾ ಚೋಪ್ರಾ ಏನು ಮಾಡಿದ್ದಾರೆ ಗೊತ್ತೇ??
ನಟಿ ಪ್ರಿಯಾಂಕ ಚೋಪ್ರಾ ಬಾಲಿವುಡ್ ಇಂದ ತಮ್ಮ ಸಿನಿ ಕೆರಿಯರ್ ಆರಂಭಿಸಿ, ಇಂದು ಹಾಲಿವುಡ್ ನ ಸದ್ದು ಮಾಡುತ್ತಿದ್ದಾರೆ. ಹಾಲಿವುಡ್ ನಲ್ಲಿ ಸಹ ಇವರಿಗೆ ಬೇಡಿಕೆ ಇದ್ದು, ಇಂದು ಗ್ಲೋಬಲ್ ಐಕಾನ್ ಆಗಿದ್ದಾರೆ ಪ್ರಿಯಾಂಕ. ವಿದೇಶದಲ್ಲಿದ್ದರು ಸಹ ತನ್ನ ದೇಶದ ಜನತೆ, ಮತ್ತು ಭಾರತದ ಅಭಿಮಾನಿಗಳನ್ನು ಮರೆಯದ ಪ್ರಿಯಾಂಕ ಚೋಪ್ರಾ, ಇಲ್ಲಿನ ಅಭಿಮಾನಿಗಳ ಜೊತೆ ಸಹ ಟಚ್ ನಲ್ಲಿದ್ದಾರೆ. ಭಾರತ ದೇಶ ಸಂಸ್ಕೃತಿ ಮರೆಯದ ಪ್ರಿಯಾಂಕ ಚೋಪ್ರಾ ಅವರು, ಏನು ಮಾಡಿದ್ದಾರೆ ಗೊತ್ತಾ?
ನಟಿ ಪ್ರಿಯಾಂಕ ಚೋಪ್ರಾ ಅವರು ಹಾಲಿವುಡ್ ನ ಖ್ಯಾತ ಸಿಂಗರ್ ನಿಕ್ ಜೋನಸ್ ಅವರೊಡನೆ ಮದುವೆಯಾಗಿ, ನ್ಯೂಯಾರ್ಕ್ ನಲ್ಲಿ ಸೆಟ್ಲ್ ಆಗಿದ್ದಾರೆ. ಅಲ್ಲಿಯ ಐಷಾರಾಮಿ ಮನೆ ಖರೀದಿ ಮಾಡಿ, ಜೊತೆಗೆ ಭಾರತೀಯ ಸ್ಟೈಲ್ ನ ಒಂದು ಹೊಸ ರೆಸ್ಟೋರೆಂಟ್ ಅನ್ನು ಸಹ ಶುರು ಮಾಡಿದರು ಪ್ರಿಯಾಂಕ ಚೋಪ್ರಾ. ವಿದೇಶದಲ್ಲಿಯೇ ಸೆಟ್ಲ್ ಆಗಿದ್ದರು ಸಹ, ಭಾರತದ ಸಂಸ್ಕೃತಿ ಸಂಪ್ರದಾಯಗಳನ್ನು ಪ್ರಿಯಾಂಕ ಚೋಪ್ರಾ ಅವರು ಮರೆತಿಲ್ಲ, ಇಲ್ಲಿನ ಅಭಿಮಾನಿಗಳನ್ನು ಸಹ ಮರೆತಿಲ್ಲ. ಸೋಷಿಯಲ್ ಮೀಡಿಯಾ ಮೂಲಕ ಭಾರತದ ಅಭಿಮಾನಿಗಳ ಜೊತೆ ಟಚ್ ನಲ್ಲಿದ್ದಾರೆ. ಭಾರತದ ಹಬ್ಬಗಳ ಸಮಯದಲ್ಲಿ ಸಾಂಪ್ರದಾಯಿಕ ಉಡುಗೆ ಧರಿಸಿ, ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ ಪ್ರಿಯಾಂಕ. ಈಗಲೂ ಸಹ ಸಲ್ವಾರ್ ಕಮೀಜ್ ಧರಿಸಿರುವ ಫೋಟೋ ಶೇರ್ ಮಾಡಿ, ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
ಇತ್ತೀಚೆಗೆ ಭಾರತೀಯ ಹುಡುಗಿಯ ಹಾಗೆ ಸಲ್ವಾರ್ ಕಮೀಜ್ ಧರಿಸಿರುವ ಫೋಟೋಸ್ ಗಳನ್ನು ನಟಿ ಪ್ರಿಯಾಂಕ ಚೋಪ್ರಾ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಲೆಮನ್ ಯೆಲ್ಲೋ ಮತ್ತು ಬಿಳಿ ಬಣ್ಣದ ಡ್ರೆಸ್ ಧರಿಸಿದ್ದು, ಫನ್ನಿಯಾಗಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು, ವಿದೇಶದಲ್ಲಿ ಇದ್ದರು, ಸಹ ಪ್ರಿಯಾಂಕ ಚೋಪ್ರಾ ಅವರು, ಭಾರತದ ಸಂಸ್ಕೃತಿ ಮರೆತಿಲ್ಲ, ಈಗಲೂ ಸಲ್ವಾರ್ ಕಮೀಜ್ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ ಎಂದು ಸಂತೋಷಪಟ್ಟಿದ್ದಾರೆ. ಪ್ರಿಯಾಂಕ ಅವರು ಸಹ ಸಲ್ವಾರ್ ನಲ್ಲಿ ಮಿಂಚುತ್ತಿದ್ದಾರೆ. ನಮ್ಮ ಸಂಸ್ಕೃತಿ ಮೇಲಿನ ಪ್ರೀತಿಯನ್ನು ನಿಜಕ್ಕೂ ಮೆಚ್ಚಲೇಬೇಕು.
Comments are closed.