ಆರ್.ಸಿ.ಬಿ ತಂಡದ ಪ್ರದರ್ಶನ ನೋಡಿ, ತಂಡದ ನಿರ್ದೇಶಕ ಮೈಕ್ ಹಸ್ಸನ್ ಹೇಳಿದ್ದೇನು ಗೊತ್ತೇ?? ಆರ್.ಸಿ.ಬಿ ತಂಡದ ಮುಂದಿನ ನಿಲುವು ಏನು ಗೊತ್ತೇ??
ಈ ಬಾರಿ ಐಪಿಎಲ್ ನ 15ನೇ ಆವೃತ್ತಿಯಲ್ಲಿ ನಮ್ಮ ಬೆಂಗಳೂರಿನ ಆರ್.ಸಿ.ಹಿ ತಂಡ ಉತ್ತಮವಾದ ಪ್ರದರ್ಶನ ನೀಡುತ್ತಿದೆ. ಈ ಬಾರಿ ಆರ್.ಸಿ.ಬಿ ತಂಡವು ಉತ್ತಮವಾದ ಫಾರ್ಮ್ ನಲ್ಲಿದ್ದು ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ 75 ಪಂದ್ಯಗಳನ್ನು ಗೆದ್ದು, ಗೆಲುವಿನ ನಗೆ ಬೀರಿದ್ದಾರೆ. ಮುಂದಿನ ಪಂದ್ಯಗಳನ್ನು ಸಹ ಚೆನ್ನಾಗಿ ಆಡಬೇಕೆನ್ನುವ ಭರವಸೆ ಹೊಂದಿದೆ ಆರ್.ಸಿ.ಬಿ ತಂಡ. ಇನ್ನು ಆರ್.ಸಿ.ಬಿ ತಂಡದ ಆಡುತ್ತಿರುವ ಪರಿ ಬಗ್ಗೆ, ತಂಡದ ನಿರ್ದೇಶಕ ಮೈಕ್ ಹಸ್ಸನ್ ಅವರು ಮಾತನಾಡಿ ತಂಡದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ..
“ಎಲ್ಲಾ ಪಂದ್ಯಗಳಲ್ಲು ಉತ್ತಮವಾದ ಪ್ರದರ್ಶನ ನೀಡುತ್ತಾ ಬಂದಿದ್ದೇವೆ. ಆರ್.ಸಿ.ಬಿ ತಂಡ ಮುಂದಿನ ಪಂದ್ಯಗಳಲ್ಲಿ ಚೆನ್ನಾಗಿ ಆಡುವ ಭರವಸೆ ವ್ಯಕ್ತಪಡಿಸಿದೆ. 7 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದು, ಮುಂದಿನ ದ್ವಿತೀಯಾರ್ಧದಲ್ಲಿ ಉತ್ತಮವಾದ ಪ್ರದರ್ಶನ ನೀಡಿ, ಪ್ಲೇ ಆಫ್ಸ್ ತಲುಪಬೇಕು ಎನ್ನುವ ಪ್ಲಾನ್ ಇಟ್ಟುಕೊಂಡಿದ್ದೆವೆ. ಉತ್ತಮವಾದ ಪ್ರದರ್ಶನ ನೀಡುವ ಪ್ಲಾನ್ ಇಟ್ಟಕೊಂಡಿದೆ ಆರ್.ಸಿ.ಬಿ, ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿ, ಪ್ಲೇ ಆಫ್ಸ್ ವೇಳೆಗೆ ಪಾಯಿಂಟ್ಸ್ ಟೇಬಲ್ ನಲ್ಲಿ ಮೊದಲನೇ ಅಥವಾ ಎರಡನೇ ಸ್ಥಾನದಲ್ಲಿರಲು ಆರ್.ಸಿ.ಬಿ ತಂಡ ಟಾರ್ಗೆಟ್ ಹಾಕಿಕೊಂಡಿದೆ…” ಎಂದು ಮೈಕ್ ಹಸ್ಸನ್ ಅವರು ತಿಳಿಸಿದ್ದಾರೆ..
ಈ ಬಾರಿ ಆರ್.ಸಿ.ಬಿ ತಂಡದ ಪ್ಲಾನಿಂಗ್ ಮತ್ತು ಪ್ರಿಪರೇಷನ್ಸ್ ಜೋರಾಗಿದ್ದು, ಈ ಬಾರಿ ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನ ಅಥವಾ ಎರಡನೇ ಸ್ಥಾನದಲ್ಲಿರುವ ಪ್ಲಾನ್ ಹಾಕಿಕೊಂಡಿದ್ದಾರೆ. ಈ ಸಾರಿ ಐಪಿಎಲ್ ಆವೃತ್ತಿಯಲ್ಲಿ, ಪಂಜಾಬ್ ವಿರುದ್ಧದ ಮೊದಲ ಪಂದ್ಯದಲ್ಲಿ ಆರ್.ಸಿ.ಬಿ ಸೋಲನ್ನು ಕಂಡಿತು. ಎರಡನೇ ಪಂದ್ಯ ಕೆಕೆಆರ್ ವಿರುದ್ಧ, ಮೂರನೇ ಪಂದ್ಯ ರಾಜಸ್ತಾನ್ ರಾಯಲ್ಸ್ ವಿರುದ್ಧ, ನಾಲ್ಕನೇ ಪಂದ್ಯ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ, ಐದನೇ ಪಂದ್ಯ ಲಕ್ನೌ ತಂಡದ ವಿರುದ್ಧ ಗೆಲುವು ಕಂಡಿತು ಆರ್.ಸಿ.ಬಿ. ನಂತರ ಆರನೇ ಪಂದ್ಯ ಸಿ.ಎಸ್.ಕೆ ತಂಡದ ವಿರುದ್ಧ ಸೋತಿತು. ಏಳನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದ ಆರ್.ಸಿ.ಬಿ, ಎಂಟನೇ ಪಂದ್ಯ ಎಸ್.ಆರ್.ಹೆಚ್ ತಂಡದ ವಿರುದ್ಧ ಸೋತಿದೆ. ಮುಂದಿನ ಪಂದ್ಯಗಳಲ್ಲಿ ಆರ್.ಸಿ.ಬಿ ತಂಡ ಯಾವ ರೀತಿ ಆಡಲಿದೆ ಎಂದು ಕಾದು ನೋಡಬೇಕಿದೆ.
Comments are closed.