ವಿರಾಟ್ ಅಲ್ಲಾ ರೋಹಿತ್ ಅಂತೂ ಅಲ್ಲವೇ ಅಲ್ಲಾ, ಕನ್ನಡಿಗನಿಗೆ ತಾನು ಬೌಲಿಂಗ್ ಮಾಡಬೇಕು ಎಂದ ಕಪಿಲ್ ದೇವ್, ಆಯ್ಕೆ ಯಾದ ಕನ್ನಡಿಗ ಯಾರು ಗೊತ್ತೇ?
ಕಪಿಲ್ ದೇವ್, ವಿಶ್ವದಲ್ಲೇ ಕ್ರಿಕೆಟ್ ಲೋಕ ಕಂಡ ಅತ್ಯದ್ಭುತವಾದ ಪ್ರತಿಭೇ. ಇವರು ಒಬ್ಬ ಆಳ ರೌಂಡರ್ ಎಂದು ಹೆಸರು ಮಾಡಿದ್ದಾರೆ. 1983 ರಲ್ಲಿ ಮೊದಲ ಬಾರಿಗೆ, ಭಾರತ ದೇಶಕ್ಕೆ ಅಂತಾರಾಷ್ಟ್ರೀಯ, ಒನ್ ಡೇ ಕ್ರಿಕೆಟ್ ನಲ್ಲಿ ಮೊದಲ ಬಾರಿ ವರ್ಲ್ಡ್ ಚಾಂಪಿಯನ್ಷಿಪ್ ಗೆಲ್ಲುವ ಹಾಗೆ ಮಾಡಿಕೊಟ್ಟರು ಕಪಿಲ್ ದೇವ್. ಇವರು ಹಲವು ವರ್ಷಗಳಿಂದ ಕ್ರಿಕೆಟ್ ಇಂದ್ ನಿವೃತ್ತಿ ಹೊಂದಿದ್ದರು. ಇದೀಗ ಕಪಿಲ್ ದೇವ್ ಅವರು ತಮ್ಮದೊಂದು ಆಸೆಯನ್ನು ಹೊರಹಾಕಿದ್ದಾರೆ. ಅದೇನು ಎಂದು ತಿಳಿಸುತ್ತೇವೆ ನೋಡಿ..
ಕಪಿಲ್ ದೇವ್ ಅವರು ಭಾರತ ಕ್ರಿಕೆಟ್ ತಂಡದ ಅದ್ಭುತ ಬಾದ ಆಲ್ ರೌಂಡರ್. ಇವತು ಕ್ರಿಕೆಟ್ ಒಂದ ನಿವೃತ್ತಿ ಪಡೆದು ಸಾಕಷ್ಟು ಸಮಯ ಕಳೆದಿದೆ, ಆದರೆ ಈಗ ಮತ್ತೊಮ್ಮೆ ಕ್ರಿಕೆಟ್ ಗೆ ಮರಳಿ ಬರುವ ಆಸೆಯೊಂದನ್ನು ವ್ಯಕ್ತಪಡಿಸಿದ್ದಾರೆ ಕೆಪಿಲ್ ದೇವ್. ಭಾರತ ಕ್ರಿಕೆಟ್ ಪಂದ್ಯಗಳಲ್ಲಿ ಈ ಕನ್ನಡಿಗನ ಆಟದ ವೈಖರಿ ನೋಡಿ, ಕಪಿಲ್ ದೇವ್ ಅವರಿಗೆ ಈ ಆಸೆ ಚಿಗುರೊಡೆದಿದೆ. ಆ ವ್ಯಕ್ತಿಯ ಬ್ಯಾಟಿಂಗ್ ಪ್ರದರ್ಶನ ನೋಡಿ ಕಪಿಲ್ ದೇವ್ ಅವರಿಗೆ ಮತ್ತೆ ಬೌಲಿಂಗ್ ಮಾಡುವ ಶುರುವಾಗಿದೆ. ಆ ಬ್ಯಾಟ್ಸ್ಮನ್ ಮತ್ಯಾರು..
ನಮ್ಮ ಕನ್ನಡದ ಹೆಮ್ಮೆ ಕೆ.ಎಲ್.ರಾಹುಲ್ ಅವರು, ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅದ್ಭುತವಾದ ಫಾರ್ಮ್ ನಲ್ಲಿದ್ದಾರೆ. ಇವರ ವೈಖರಿ ನೋಡಿ, ಅವರಿಗೆ ಬೌಲಿಂಗ್ ಮಾಡಬೇಕು ಎಂದುಕೊಂಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಮತ್ತೊಬ್ಬ ವೇಗಿ ಬೌಲರ್ ಜಸ್ಪ್ರೀತ್ ಬುಮ್ರ, ಇವರು ಬೌಲಿಂಗ್ ಮಾಡುವುದನ್ನು ನೋಡುತ್ತಿದ್ದರೆ, ಮತ್ತೊಮ್ಮೆ ಬ್ಯಾಟಿಂಗ್ ಮಾಡಬೇಕು ಎಂದು ಕಪಿಲ್ ದೇವ್ ಅವರಿಗೆ ಅನ್ನಿಸಿತಂತೆ. ಒಟ್ಟಿನಲ್ಲಿ ನಮ್ಮ ಭಾರತದ ಆಟಗಾರರು, ಲೆಜೆಂಡ್ ಕಪಿಲ್ ದೇವ್ ಅವರನ್ನು ಅದ್ಭುತವಾಗಿಯೇ ಇಂಪ್ರೆಸ್ ಮಾಡಿದ್ದಾರೆ.
Comments are closed.