ಮುಂದಿನ ಸೋಮವಾರದಿಂದ ಈ ಮೂರು ರಾಶಿಗಳ ಅದೃಷ್ಟವೇ ಬದಲು, ಚಂದ್ರಗ್ರಹಣ ಮುಗಿದ ಬಳಿಕ ಅದೃಷ್ಟ ಯಾರ್ಯಾರಿಗೆ ಗೊತ್ತೇ??
ಈ ವರ್ಷದ ಮೊದಲ ಚಂದ್ರಗ್ರಹಣ ಮೇ 16 ರಂದು ಗೋಚರವಾಗಲಿದೆ. ಈ ಬಾರಿ ನಮ್ಮ ಭಾರತ ದೇಶದಲ್ಲಿ ಚಂದ್ರಗ್ರಹಣ ಗೋಚರವಾಗುವುದಿಲ್ಲ, ವಿದೇಶದಲ್ಲಿ ಗೋಚರವಾಗುವ ಕಾರಣ ಭಾರತದಲ್ಲಿ ಸೂತಕದ ಛಾಯೆ ಇರುವುದಿಲ್ಲ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರಗ್ರಹಣವು ಕೆಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಚಂದ್ರಗ್ರಹಣದ ನಡೆಯುವುದು ವೃಶ್ಚಿಕ ರಾಶಿಯ ಮೇಲೆ, ಹಾಗಾಗಿ ಆ ರಾಶಿಯವರು ಬಹಕ ಜಾಗರೂಕವಾಗಿರಬೇಕು. ವೃಶ್ಚಿಕ ರಾಶಿಯವರು ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಇದೆ. ಈ ಸಮಸ್ಯೆ ಒಂದು ಕಡೆಯಾದರೆ. ಈ ಚಂದ್ರಗ್ರಹಣ ಮೂರು ರಾಶಿಯವರಿಗೆ ಒಳ್ಳೆಯ ಶುಭಫಲ ತಂದು ಕೊಡಲಿದೆ. ಆ ಮೂರು ರಾಶಿಯವರ ಭವಿಷ್ಯ ಉಜ್ವಲವಾಗಿರಲಿದೆ, ಹಾಗೂ ಅವರು ಮುಟ್ಟಿದ್ದೆಲ್ಲ ಚಿನ್ನ ಆಗುವ ಸಾಮರ್ಥ್ಯ ಹೊಂದುತ್ತಾರೆ. ಹಾಗಿದ್ದರೆ ಆ ಮೂರು ರಾಶಿಗಳು ಯಾವುವು ಗೊತ್ತೇ?
ಮೇಷ ರಾಶಿ :- ಈ ವರ್ಷದ ಮೊದಲ ಚಂದ್ರಗ್ರಹಣ ಮೇಷ ರಾಶಿಯವರಿಗೆ ಶುಭ ಫಲ ತರಲಿದೆ. ಈ ಚಂದ್ರಗ್ರಹಣವು ಮೇಷ ರಾಶಿಯವರಿಗೆ ಆರ್ಥಿಕವಾಗಿ ಸಬಲವಾಗಿ ಮಾಡುವುದು ಮಾತ್ರವಲ್ಲದೆ, ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುವ ಹಾಗೆ ಮಾಡುತ್ತದೆ. ಮಾಡುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಪಡೆಯುತ್ತಾರೆ. ಇವರ ವೃತ್ತಿ ಜೀವನದಲ್ಲಿ ಒಳ್ಳೆಯ ಫಲ ಸಿಗಲಿದೆ. ಕೆಲಸದಲ್ಲಿ ಪ್ರೊಮೋಷನ್ ಸಿಗುವ ಸಾಧ್ಯತೆ ಇದೆ. ದಾಂಪತ್ಯ ಕೀವನ ಸಹ ಒಳ್ಳೆಯ ರೀತಿಯಲ್ಲಿ ಸಾಗುತ್ತದೆ.
ಸಿಂಹ ರಾಶಿ :- ಚಂದ್ರಗ್ರಹಣವು ಸಿಂಹ ರಾಶಿಯ ಮೇಲೆ ಒಳ್ಳೆಯ ಫಲ ಸಿಗುತ್ತದೆ. ಇವರು ಕೆಲಸ ಮಾಡುವ ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಹೊಂದುತ್ತಾರೆ. ಧೃಡ ಮನಸ್ಸಿನಿಂದ ಹೆಜ್ಜೆ ಇಟ್ಟರೆ, ಯಶಸ್ಸು ಖಂಡಿತವಾಗಿಯೂ ನಿಮ್ಮದಾಗುತ್ತದೆ. ಹೂಡಿಕೆ ಮಾಡುವ ಪ್ಲಾನ್ ಇರುವವರು, ಯಾವುದೇ ಕ್ಷೇತ್ರದಲ್ಲಿ ಹೂಡಿದೆ ಮಾಡಿದರು ಸಹ ಲಾಭ ಸಿಗುತ್ತದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಒಳ್ಳೆಯ ಸಂಬಂಧ ಹೊಂದುತ್ತೀರಿ.
ಧನಸ್ಸು ರಾಶಿ :- ಚಂದ್ರಗ್ರಹಣವು ಧನಸ್ಸು ರಾಶಿಯವರಿಗೆ ಲಾಭದಾಯಕ ಫಲವನ್ನು ತಂದುಕೊಡುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಒಳ್ಳೆಯ ಫಲ ಹೊಂದುತ್ತಾರೆ. ಹೂಡಿಕೆ ಮಾಡುವವರಿಗೂ ಸಹ ಲಾಭ ಸಿಗುತ್ತದೆ. ಕೆಲಸದಲ್ಲಿ ಸಹ ಪ್ರೊಮೋಷನ್ ಸಿಗಲಿದೆ. ನಿಮ್ಮಜೀವನದಲ್ಲಿ ಸುಖ ಶಾಂತಿ ಲಭಿಸಲಿದೆ.
Comments are closed.