Neer Dose Karnataka
Take a fresh look at your lifestyle.

ನಿಮ್ಮ ಬಳಿ ಗೂಗಲ್ ಪೇ ಇದೆಯಾ?? ಹಾಗಿದ್ದರೆ ಕೂತಲ್ಲಿ ಸುಲಭವಾಗಿ ಪಡೆಯಿರಿ ಒಂದು ಲಕ್ಷ ರೂಪಾಯಿ ಸಾಲ.. ಹೇಗೆ ಗೊತ್ತೇ??

15

ಈಗ ನೀವು ₹1 ಲಕ್ಷ ರೂಪಾಯಿಯವರೆಗೂ ಮೊಬೈಲ್ ನಲ್ಲೇ ಸಾಲ ಪಡೆಯಬಹುಡಿ.. ಈ ರೀತಿ ಸಾಲ ಪಡೆಯಲು ನಿಮಗೆ ಗೂಗಲ್ ಪೇ ಅಗತ್ಯವಿದೆ. ಇದರ ಮೂಲಕ ನೀವು ₹1 ಲಕ್ಷ ರೂಪಾಯಿಯ ವರೆಗೆ ತಕ್ಷಣ ಸಾಲವನ್ನು ಪಡೆಯಬಹುದು. ಅದು ಹೇಗೆ ಎಂದು ಈಗ ನಿಮಗೆ ತಿಳಿಸುತ್ತೇವೆ.. ಗೂಗಲ್ ಪೇ ಸಾಲಗಳನ್ನು ಹೇಗೆ ನೀಡುತ್ತಿದೆ ಎಂದು ನಿಮಗೆ ಅನುಮಾನ ಬರಬಹುದು. ಅದಕ್ಕೂ ಉತ್ತರ ಇದೆ.. ಫೆಬ್ರವರಿ ತಿಂಗಳಿನಲ್ಲಿ ಗೂಗಲ್ ಪೇ ಡಿಎಂಐ ಫೈನಾನ್ಸ್ ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈಗ ಈ ಎರಡು ಕಂಪನಿಗಳು ಒಟ್ಟಾಗಿ ಡಿಜಿಟಲ್ ವೈಯಕ್ತಿಕ ಲೋನ್‌ಗಳನ್ನು ನೀಡುತ್ತಿದೆ..

ಗೂಗಲ್ ಪೇ ಮೂಲಕ ನೀವು ಡಿಜಿಟಲ್ ಆಗಿ 1₹1 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದು. ಈ ಸಾಲವನ್ನು 36 ತಿಂಗಳು ಅಥವಾ ಹೆಚ್ಚು 3 ವರ್ಷಗಳ ನಂತರ ಪಾವತಿಸಬಹುದು. ಪ್ರಸ್ತುತ ಈ ಸದುಪಯೋಗವು ಡಿಎಂಐ ಫೈನಾನ್ಸ್ ಕಂಪನಿಯು ದೇಶದ ಹಲವು ಪ್ರದೇಶಗಳಲ್ಲಿ ಲಭ್ಯವಿದೆ. ಈ ಲೋನ್ ತೆಗೆದುಕೊಳ್ಳಬೇಕಾದರೆ ಗ್ರಾಹಕ ಗೂಗಲ್ ಪೇ ಬಳಸುತ್ತಿರಬೇಕು. ಗ್ರಾಹಕರ ಕ್ರೆಡಿಟ್ ಹಿಸ್ಟರಿ ಸುಧಾರಿಸಿರಬೇಕು. ಆಗ ಮಾತ್ರ ಈ ನಿಮಗೆ ಗೂಗಲ್ ಪೇ ನಲ್ಲಿ ಲೋನ್ ನೀಡಲಾಗುತ್ತಿದೆ.

ಪ್ರತಿ ವ್ಯಕ್ತಿಯು ಈ ಸಾಲವನ್ನು ಪಡೆಯಬೇಕಾದ ಅಗತ್ಯವಿಲ್ಲ. ಏಕೆಂದರೆ ಗೂಗಲ್ ಪೇ ಇಂದ ಸಾಲ ಪಡೆಯಲು ಉತ್ತಮ ಕ್ರೆಡಿಟ್ ಇತಿಹಾಸವನ್ನು ಹೊಂದಿರಬೇಕು. ಪ್ರೀ-ಕ್ವಾಲಿಫೈಡ್ ಅರ್ಹತೆ ಹೊಂದಿರುವ ಬಳಕೆದಾರರು ಮಾತ್ರ DMI ಫೈನಾನ್ಸ್ ಲಿಮಿಟೆಡ್ ಇಂದ ಈ ಲೋನ್ ತೆಗೆದುಕೊಳ್ಳಬಹುದಾಗಿದೆ. ಈ ಲೋನ್ ಗೂಗಲ್ ಪೇ ಮೂಲಕ ಕೊಡುತ್ತಾರೆ. ಪ್ರೀ-ಅಪ್ರೂವ್ಡ್ ಗ್ರಾಹಕರು ಇದ್ದರೆ ಗ್ರಾಹಕ ಲೋನ್ ಅಪ್ಲಿಕೇಶನ್ ರಿಯಲ್ ಟೈಮ್‌ನಲ್ಲಿ ಪ್ರೋಸೆಸ್ ಮಾಡಲಾಗುತ್ತದೆ. ಇದರ ಮೂಲಕ ₹1 ಲಕ್ಷದವರೆಗೆ ಸಾಲ ಲಭ್ಯವಿದೆ.

Leave A Reply

Your email address will not be published.