ಶನಿ ದೇವನ ಕೃಪೆಯಿಂದ 2024 ರ ವರೆಗೆ ರಾಜಯೋಗವನ್ನು ಪಡೆಯುತ್ತಿರುವ ಮೂರು ರಾಶಿಗಳು ಯಾವ್ಯಾವು ಗೊತ್ತೇ??
ಶನಿ ಗ್ರಹವು ಎಲ್ಲಾ ಗ್ರಹಗಳಿಗಿಂತ ಹೆಚ್ಚು ನಿಧಾನವಾಗಿ ಚಲಿಸುವ ಗ್ರಹ ಆಗಿದೆ. ಸಾಮಾನ್ಯವಾಗಿ ಜ್ಯೋತಿಷ್ಯದ ಪ್ರಕಾರ, ಒಂದು ಗ್ರಹ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವಾಗ, ಅದರಿಂದಾಗಿ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಶನಿ ಗ್ರಹವು ಇದೇ ಏಪ್ರಿಲ್ 29ರಂದು ತನ್ನದೇ ಆದ ಕುಂಭ ರಾಶಿಗೆ ಪ್ರವೇಶ ಪಡೆದಿದೆ. ಇದರಿಂದಾಗಿ 2024ರ ವರೆಗೂ ಶನಿ ಇದೇ ರಾಶಿಯಲ್ಲಿರಲ್ಲಿದ್ದಾನೆ. ಶನಿ ಗ್ರಹವು ಇದೇ ರಾಶಿಯಲ್ಲಿ ಜುಲೈ 12ರ ವರೆಗೂ ಇರಲಿದ್ದು, ಈ ಶನಿ ಸಂಕ್ರಮಣದಿಂದ ಲಾಭ ಸಿಗುವ ಎರಡು ರಾಶಿಗಳು ಯಾವುವು ಗೊತ್ತಾ?
ಮೇಷ ರಾಶಿ :- ಶನಿ ಗ್ರಹದ ಬದಲಾವಣೆಯು ಮೇಷ ರಾಶಿಯವರಿಗೆ ಲಾಭ ತರಲಿದೆ. ಮೇಷ ರಾಶಿಯ 11ನೇ ಮನೆಯಲ್ಲಿ ಶನಿಯ ಈಗ ಇದ್ದಾನೆ, ಈ 11ನೇ ಮನೆಯನ್ನು ಆದಾಯ ಮತ್ತು ಲಾಭದ ಮನೆ ಎಂದು ಕರೆಯಲಾಗುತ್ತದೆ. ಹಾಗಾಗಿ ಮೇಷ ರಾಶಿಯವರು ವ್ಯಾಪಾರ ಮತ್ತು ವಹಿವಾಟಿನಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಆಸ್ತಿ ಮಾಡಲು ಹೊಸ ದಾರಿಗಳು ಸಿಗುತ್ತವೆ. ಮೇಷ ರಾಶಿಯ 10ನೇ ಮನೆಗೆ ಶನಿ ಗ್ರಹ ಅಧಿಪತಿಯಾಗಿದೆ. ಹಾಗಾಗಿ ಈ ವೇಳೆ ಏಳಿಗೆ ಕಂಡು ಬರುತ್ತದೆ. ಹೊಸ ಕೆಲಸ ಸಿಗುವ ಸಾಧ್ಯತೆ ಇದೆ. ವ್ಯಾಪಾರದ ವಿಚಾರದಿಂದ ಪ್ರಯಾಣ ಬೆಳೆಸಬಹುದು. ಇದರಿಂದ ಹಣವು ಸಿಗಬಹುದು. ಹಣ ಹೂಡಿಕೆ ಮಾಡಲು ಇದು ಸರಿಯಾದ ಸಮಯ ಆಗಿದೆ. ಹಳೆಯ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ವೃಷಭ ರಾಶಿ :- ಶನಿ ರಾಶಿಯು ಈ ರಾಶಿಯ 10ನೇ ಮನೆಯಲ್ಲಿ ವಾಸವಾಗಿದ್ದಾನೆ. ಈ ಮನೆಯಲ್ಲಿಯೇ 2024ರ ವರೆಗೂ ಇರುತ್ತಾನೆ. ಈ 10ನೇ ಮನೆಯನ್ನು ಕೆಲಸದ ಮನೆ ಎಂದು ಕರೆಯುವ ಕಾರಣ, ಈ ವ್ಯಾಪಾರದಲ್ಲಿ ಲಾಭ ಗಳಿಸುವ ಸೂಚನೆ ಇದೆ. ಈ ಸಮಯದಲ್ಲಿ ಯಶಸ್ಸು ನಿಮ್ಮದಾಗುತ್ತದೆ, ಕೆಲಸ ಮಾಡುವ ಕಡೆ ಗೌರವ ಮತ್ತು ಮರಿಯಾದೆ ಸಿಗುತ್ತದೆ. ಹೊಸ ಯೋಚನೆಗಳಿಂದ ವ್ಯಾಪಾರ ಹೆಚ್ಚಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಅದೃಷ್ಟ ನಿಮ್ಮದಾಗಿರಲಿದೆ. ಎಲ್ಲಾ ಕೆಲಸಗಳು ಸುಲಭವಾಗಿ ನಡೆಯಲಿದೆ.
Comments are closed.