Neer Dose Karnataka
Take a fresh look at your lifestyle.

ಯಾರು ಸುಖಾಸುಮ್ಮನೆ ಮೋಸ ಮಾಡುವುದಿಲ್ಲ, ಮತ್ತೊಬ್ಬರ ಜೊತೆ ಸಂಬಂಧ ಬೆಳೆಸಿ ಮೋಸ ಮಾಡುವುದು ಯಾಕೆ ಗೊತ್ತೇ?? ಕಾರಣವಾದರೂ ಏನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಪ್ರೀತಿಯನ್ನು ಪ್ರತಿಯೊಬ್ಬರ ಜೀವನದಲ್ಲಿ ಕೂಡ ನಡೆಯಲೇಬೇಕು. ಪ್ರೀತಿಯಿಂದಲೇ ಮನುಷ್ಯ ಸ್ವಾರ್ಥ ಜಗತ್ತಿನಲ್ಲಿ ಜೀವನ ಮಾಡಲು ಸಾಧ್ಯ ಎಂಬುದಾಗಿ ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರೀತಿಯನ್ನು ವುದು ಪ್ರೇಮಿಗಳ ನಡುವೆ ಹೆಚ್ಚು ದಿನ ನಡೆಯುವುದಿಲ್ಲ. ಸಿನಿಮಾಗಳಲ್ಲಿ ತೋರಿಸುವಂತೆ ಟೆಂಪ್ರವರಿ ಲವ್ ಮಾಡುವವರು ಕೂಡ ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಹೆಚ್ಚಾಗಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನೂ ಅದರಲ್ಲೂ ಕೂಡ ಒಂದು ಪ್ರೀತಿಯಲ್ಲಿ ಬ್ರೇಕಪ್ ಆಗುತ್ತದೆ ಎಂದರೆ ಅದರಲ್ಲಿ ಸಿಂಹಪಾಲು ಹುಡುಗಿಯರದ್ದೇ ಆಗಿರುತ್ತದೆ. ಚಿಕ್ಕ ಚಿಕ್ಕ ಕಾರಣಗಳಿಗೂ ಕೂಡ ತಮ್ಮ ಪ್ರಿಯಕರನೊಂದಿಗೆ ಜಗಳವಾಡಿಕೊಂಡು ಪ್ರೀತಿಯನ್ನು ಮರೆತುಬಿಡುತ್ತಾರೆ. ಇನ್ನು ಪ್ರೀತಿಯನ್ನು ಮಾಡಿದ ನಂತರ ಇಬ್ಬರೂ ಕೂಡ ಪರಸ್ಪರ ನಂಬರ್ ಫೋಟೋ ಇಮೇಲ್ ಸೇರಿದಂತೆ ಸಂಬಂಧಿಸಿರುವ ಅಂತಹ ಎಲ್ಲಾ ವಿಚಾರಗಳನ್ನು ಕೂಡ ಅಳಿಸಿ ಹಾಕುತ್ತಾರೆ. ಮುಂದೆ ಅವರ ನೆನಪು ಕೂಡ ಬರಬಾರದು ಎನ್ನುವ ಕಾರಣಕ್ಕಾಗಿ ಹೀಗೆ ಮಾಡುತ್ತಾರೆ.

ಇನ್ನು ಈಗಾಗಲೇ ನಡೆಸಿರುವ ಸರ್ವೆಯ ಪ್ರಕಾರ ಪ್ರೀತಿಯಲ್ಲಿ ಬ್ರೇ’ಕಪ್ ಆಗಲು ಮುಖ್ಯ ಕಾರಣ ಹುಡುಗಿಯನ್ನು ವುದಾಗಿ ತಿಳಿದುಬಂದಿದೆ. ಹುಡುಗಿ ಪ್ರೇಮ ಸಂಬಂಧದಲ್ಲಿ ಮೋಸ ಮಾಡುವುದರಿಂದಾಗಿ ಇವುಗಳು ನಡೆಯುತ್ತವೆ ಎಂಬುದಾಗಿ ಸರ್ವೆಯ ಮೂಲಕ ತಿಳಿದು ಬಂದಿದೆ. ಎರಡು ಕಾರಣಗಳಿಗಾಗಿ ತಮ್ಮ ಪ್ರಿಯಕರನಿಗೆ ಹುಡುಗಿಯರು ಮೋಸ ಮಾಡುತ್ತಾರೆ ಎಂಬುದಾಗಿ ತಿಳಿದುಬಂದಿದ್ದು ಅವುಗಳು ಯಾವುವು ಎನ್ನುವುದನ್ನು ವಿವರವಾಗಿ ತಿಳಿಯೋಣ ಬನ್ನಿ.

ಮೊದಲಿಗೆ ಶಾರೀರಿಕವಾಗಿ ಸುಖ ಸಿಗದಿದ್ದಾಗ; ಸರ್ವೆಯ ಪ್ರಕಾರ ಮೊದಲಿಗೆ ಬ್ರೇಕಪ್ ಆಗಲು ಹಾಗೂ ಮಹಿಳೆಯರು ತಮ್ಮ ಪ್ರಿಯಕರನಿಗೆ ಮೋಸ ಮಾಡಲು ಬಳಸುವಂತಹ ಮೂಲ ಕಾರಣ ಇದೇ ಎನ್ನುವುದಾಗಿ ತಿಳಿದುಬಂದಿದೆ. ಯಾವ ಹುಡುಗಿ ಶಾರೀರಿಕ ಸುಖಕ್ಕಾಗಿ ಅನುಗಾಲವು ಯೋಚಿಸುತ್ತಲೇ ಇರುತ್ತಾಳೆಯೋ ಅವಳು ಖಂಡಿತವಾಗಿ ತನ್ನ ಸುಖಕ್ಕಾಗಿ ಯಾವ ಹುಡುಗನಿಗೂ ಬೇಕಾದರೂ ಕೂಡ ಮೋಸ ಮಾಡಲು ಸಿದ್ಧರಾಗಿರುತ್ತಾಳೆ.

ಇಂತಹ ಹುಡುಗಿಯರನ್ನು ಪ್ರೀತಿಸುವುದು ಕೂಡ ತುಂಬಾನೇ ಅಪಾ’ಯಕಾರಿ ಎಂಬುದಾಗಿ ಹೇಳಲಾಗುತ್ತದೆ. ಹೀಗಾಗಿ ಶಾರೀರಿಕ ಸುಖಕ್ಕಾಗಿ ಹಾತೊರೆಯುವ ಹುಡುಗಿಯರನ್ನು ಪ್ರೀತಿಯಲ್ಲಿ ನಂಬುವುದು ಬಹಳ ಕಷ್ಟ. ಯಾಕೆಂದರೆ ಅವರಿಗೆ ಮಾನಸಿಕ ಪ್ರೀತಿಗಿಂತ ಹೆಚ್ಚಾಗಿ ಶಾರೀರಿಕ ಪ್ರೀತಿಯನ್ನು ವುದು ಮುಖ್ಯವಾಗಿರುತ್ತದೆ. ತನ್ನ ಪ್ರಿಯಕರನಿಂದ ಅದು ಸರಿಯಾಗಿ ತ್ರಪ್ತಿ ಪೂರ್ಣವಾಗುವವರೆಗೆ ಕೂಡ ಸಿಗದಿದ್ದರೆ ಅವರನ್ನು ಬದಲಾಯಿಸುವ ಚಾಳಿಯನ್ನು ಮಾಡಿಕೊಂಡಿರುತ್ತಾರೆ. ಹೀಗಾಗಿ ಇದು ಕೂಡ ಒಂದು ಕಾರಣವಾಗಿದೆ.

ಎರಡನೇದಾಗಿ ಸಂಗಾತಿಯಿಂದ ಗೌರವ ಸಿಕ್ಕದೆ ಇರುವಾಗ; ಇನ್ನು ಈ ವಿಚಾರವು ಕೂಡ ಸರ್ವೆಯಲ್ಲಿ ಖುಲಾಸೆಯಾಗಿದೆ. ಹೌದು ಮಹಿಳೆಯರು ಈ ಕುರಿತಂತೆ ಪ್ರಶ್ನೆ ಕೇಳಿದಾಗ ಪ್ರತಿಯೊಬ್ಬರು ಕೂಡ ತಮ್ಮ ಸಂಗಾತಿಯಿಂದ ಅಮೂಲ್ಯವಾದ ಸಮಯ ಹಾಗೂ ಗೌರವ ಹಾಗೂ ಪ್ರೀತಿಗಳನ್ನು ಕೂಡ ನಿರೀಕ್ಷೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಇವುಗಳನ್ನು ತಮ್ಮ ಸಂಗಾತಿಯಿಂದ ಪಡೆಯದೇ ಇರುವ ಕಾರಣದಿಂದಾಗಿ ಸಂಬಂಧದಿಂದ ದೂರ ಉಳಿಯಲು ಪ್ರಯತ್ನಿಸುತ್ತಾರೆ.

ತಮ್ಮ ಸಂಗಾತಿ ಸಂಬಂಧದಲ್ಲಿ ಎಷ್ಟು ಕೇರಿಂಗ್ ಆಗಿರುತ್ತಾರೋ ಅಷ್ಟರ ಮಟ್ಟಿಗೆ ನಮ್ಮ ಪ್ರಾಮಾಣಿಕತೆಯನ್ನು ವುದು ಪ್ರೀತಿಯಲ್ಲಿ ಇರುತ್ತದೆ ಎಂಬುದಾಗಿ ಸರ್ವೆಯಲ್ಲಿ ಮಹಿಳೆಯರು ಹೇಳುತ್ತಾರೆ. ಒಂದು ಲೆಕ್ಕದಲ್ಲಿ ನೋಡಲು ಹೋಗುವುದಾದರೆ ಇದು ಒಂದು ಪ್ರಮುಖವಾದ ಅಂಶ ಎಂದು ಹೇಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ಒಂದು ಸಂಬಂಧದಲ್ಲಿ ಸಮಾನವಾದ ಗೌರವ ಇರಬೇಕು. ಒಂದು ವೇಳೆ ಪ್ರೀತಿಯಲ್ಲಿ ಸಂಗಾತಿಯನ್ನು ಕೀಳಾಗಿ ನೋಡಿದರೆ ಅಲ್ಲಿ ಪ್ರೀತಿಗೆ ಯಾವುದೇ ಅರ್ಥವಿರುವುದಿಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.