ಪ್ರೀತಿ ವಿಚಾರದಲ್ಲಿ ಈ ಅಕ್ಷರದ ಹುಡುಗರು ನಿಜಕ್ಕೂ ಏಳೇಳು ಜನ್ಮದಲ್ಲಿ ಪುಣ್ಯ ಮಾಡಿ ಹುಡುಗಿಯರನ್ನು ಪಡೆಯುತ್ತಾರೆ, ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ವ್ಯಕ್ತಿಯ ಹೆಸರನ್ನು ಜ್ಯೋತಿಷ್ಯಶಾಸ್ತ್ರದ ಅನುಸಾರವಾಗಿ ಸಿಗುವ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಇಡುತ್ತಾರೆ. ಇನ್ನು ಹುಡುಗರ ವಿಚಾರದಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಏನೆಂದರೆ ಕೆಲವೊಂದು ಅಕ್ಷರದಿಂದ ಪ್ರಾರಂಭವಾಗುವ ಹುಡುಗರು ಹುಡುಗಿಯರನ್ನು ಸುಲಭವಾಗಿ ಆಕರ್ಷಿಸುತ್ತಾರೆ. ಹಾಗಿದ್ದರೆ ಆ ಹೆಸರಿನವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಎ ಅಕ್ಷರದಿಂದ ಪ್ರಾರಂಭವಾಗುವ ಹೆಸರು; ಇವರು ಸಾಕಷ್ಟು ಬುದ್ಧಿವಂತರು ಹಾಗೂ ಶಾಂತ ಮನೋಭಾವದವರು ಆಗಿರುತ್ತಾರೆ ಹಾಗೂ ಜಗಳದಿಂದ ದೂರವಿರುತ್ತಾರೆ. ತಮ್ಮ ಸಂಗಾತಿ ಕುರಿತಂತೆ ಸಾಕಷ್ಟು ಕಾಳಜಿಯನ್ನು ಹೊಂದಿರುತ್ತಾರೆ. ಆದಷ್ಟು ತಮ್ಮ ಹುಡುಗಿಯನ್ನು ಸಂತೋಷವಾಗಿರಿ ಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಕೆ ಅಕ್ಷರದಿಂದ ಪ್ರಾರಂಭವಾಗುವ ಹೆಸರು; ಸಾಕಷ್ಟು ರೋಮ್ಯಾಂಟಿಕ್ ಆಗಿರುವ ಇವರು ತಮ್ಮ ಸಂಗಾತಿಯ ಭಾವನೆಗಳಿಗೆ ಪ್ರಥಮ ಆದ್ಯತೆ ನೀಡುತ್ತಾರೆ ಹಾಗೂ ಅವರ ಎಲ್ಲಾ ನಿರ್ಧಾರಗಳನ್ನು ಕೂಡ ಗೌರವಿಸುತ್ತಾರೆ. ತಮ್ಮ ಸಂಗಾತಿಯ ಪ್ರತಿಯೊಂದು ಅಗತ್ಯತೆಗಳನ್ನು ಕೂಡ ಪೂರೈಸಿ ಅವರಿಗೆ ಜಗತ್ತಿನ ಎಲ್ಲಾ ಸಂತೋಷವನ್ನು ನೀಡಲು ಪ್ರಯತ್ನಿಸುತ್ತಾರೆ.
ಎನ್ ಅಕ್ಷರದಿಂದ ಪ್ರಾರಂಭವಾಗುವ ಹೆಸರು; ನೋಡಲು ಕೂಡ ತುಂಬಾ ಚೆನ್ನಾಗಿರುವ ಇವರು ಮನಸ್ಸಿನಿಂದಲೂ ಕೂಡ ಒಳ್ಳೆಯವರಾಗಿರುತ್ತಾರೆ. ತಮ್ಮ ಸಂಗಾತಿಯ ಭಾವನೆಗಳಿಗೆ ಸಂಪೂರ್ಣ ಬೆಂಬಲ ಹಾಗೂ ಗೌರವವನ್ನು ನೀಡುತ್ತಾರೆ. ಮೊದಲ ನೋಟದಲ್ಲೇ ತಮ್ಮ ಸಂಗಾತಿಗೆ ಮನಸೋಲುವ ಅವರು ಯಾವತ್ತೂ ಕೂಡ ತಮ್ಮ ಸಂಗಾತಿಗೆ ಮೋಸ ಮಾಡುವುದಿಲ್ಲ.
ಪಿ ಅಕ್ಷರದಿಂದ ಪ್ರಾರಂಭವಾಗುವ ಹೆಸರು; ಶಾಂತ ಮನೋಭಾವ ದವರಾಗಿರುವ ಇವರು ಸ್ನೇಹಪರ ರಾಗಿರುತ್ತಾರೆ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಸುಸಂಸ್ಕೃತ ರಾಗಿರುತ್ತಾರೆ. ಇವರು ಮೊದಲ ನೋಟದಲ್ಲೇ ಹುಡುಗಿಯರ ಮನಸ್ಸನ್ನು ಗೆದ್ದು ಬಿಡುತ್ತಾರೆ. ನಿಮ್ಮ ಹೆಸರು ಕೂಡ ಇವುಗಳಲ್ಲಿ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ
Comments are closed.