ಕೇವಲ ಐದು ಸಾವಿರ ಹೂಡಿಕೆ ಮಾಡಿ, ಬರೋಬ್ಬರಿ ನಾಲ್ಕು ಲಕ್ಷದವರೆಗೂ ಸಂಪಾದನೆ ಮಾಡುವ ಉದ್ಯಮ ಯಾವುದು ಗೊತ್ತೇ?? ಯಾರು ಬೇಕಾದರೂ ಮಾಡಬಹುದು.
ಬ್ಯುಸಿನೆಸ್ ವ್ಯವಹಾರ ಮಾಡಬೇಕು ಎನ್ನುವ ಪ್ಲಾನ್ ಬಹುಶಃ ಪ್ರತಿಯೊಬ್ಬರಿಗು ಇರುತ್ತದೆ. ಆದರೆ ಬಂಡವಾಳ ಹಾಕಲು ಹಣ ಇಲ್ಲದೆ ಹಿಂದಕ್ಕೆ ಹೆಜ್ಜೆ ಇಡುತ್ತಾರೆ. ಇಂದು ನಾವು ಹೇಳುವ ವ್ಯವಹಾರಕ್ಕೆ ನಿಮಗೆ ಹೆಚ್ಚಿನ ಹಣ ಬೇಕಾಗಿಲ್ಲ, ಸ್ವಲ್ಪ ವ್ಯವಸಾಯ ಭೂಮಿ ಇದ್ದರೆ ಸಾಕು. ಗ್ರಾಮದಲ್ಲಿ ವಾಸ ಮಾಡುವವರಿಗೆ ವ್ಯವಸಾಯ ಮಾಡಲು ಭೂಮಿ ಇದ್ದೆ ಇರುತ್ತದೆ, ನೀವು ಈ ಕೆಲಸವನ್ನು ನಿಮ್ಮ ಮೆಲ್ಫಾವಣಿಯಲ್ಲೂ ಸಹ ಆರಂಭಿಸಬಹುದು. 5 ಸಾವಿರ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಲಾಭ ಪಡೆಯಬಹುದು. ಆ ಬ್ಯುಸಿನೆಸ್ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..
ಇದು ವಿಶೇಷವಾದ, ಬೋನ್ಸಾಯ್ ಗಿಡಗಳು ಈ ವಿಧದ ಬೋನ್ಸಾಯ್ ಗಿಡವನ್ನು ಗುಡ್ ಲಕ್ ಪ್ಲಾಂಟ್ ಎಂದು ಕರೆಯುತ್ತಾರೆ. ಈ ಸಸ್ಯವನ್ನು ಕೃಷಿ ಮಾಡುವ ಮೂಲಕ ನೀವು ಲಕ್ಷಾಂತರ ರೂಪಾಯಿ ಲಾಭ ಪಡೆಯಬಹುದು. ಈ ಕೃಷಿಗೆ ಪ್ರಧಾನ ಮಂತ್ರಿಯವರ ಸರ್ಕಾರ ಸಹ ಸಹಾಯ ಮಾಡುತ್ತದೆ. ಇವುಗಳನ್ನು ಅದೃಷ್ಟ ತರುವ ಗಿಡ ಎಂದು ಭಾವಿಸಿ, ಮನೆಯಲ್ಲಿ, ಅಫ್ಯೂಸ್ ಗಳಲ್ಲಿ ಅಲಂಕಾರವಾಗಿಯೂ ಇಡುವ ಕಾರಣ, ಈ ಸಸ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಈ ಸಸ್ಯಗಳು 200 ರೂಪಾಯಿ ಇಂದ 2500 ರೂಪಾಯಿಯವರೆಗೂ ಸಿಗುತ್ತದೆ. ಈ ಗಿಡ ಅದೃಷ್ಟ ತರುತ್ತದೆ ಎಂದು ಜನರು ಕೇಳಿದಷ್ಟು ಬೆಲೆ ನೀಡಿ ಕೊಂಡುಕೊಳ್ಳುವುದು ಉಂಟು. ನೀವು ಸಹ ಈ ವ್ಯವಸಾಯ ಶುರು ಮಾಡಬೇಕು ಎಂದುಕೊಂಡರೆ, ಇದು ಲಾಂಗ್ ಪ್ರೊಸೆಸ್ ಆಗಿದೆ.
ಇದರಲ್ಲಿ ಲಾಭ ಪಡೆಯಲು 2 ರಿಂದ 5 ವರ್ಷಗಳ ಸಮಯ ಬೇಕು, ಅಥವಾ, ನರ್ಸರಿಯಿಂದ ಈಗಾಗಲೇ ತಯಾರಿರುವ ಗಿಡ ತಂದು 30% ಅಥವಾ 50% ಹೆಚ್ಚಿನ ಹಣಕ್ಕೆ ಮಾರಬಹುದು. ಈ ಕೃಷಿ ಆರಂಭ ಮಾಡಲು, ಶುದ್ಧವಾದ ನೀರಿ, ಮರಳು ಮಣ್ಣು ಅಥವಾ ಮರಳು, ಗಾಜಿನ ಮಡಿಕೆ ಅಥವಾ ಮಣ್ಣಿನ ಅಥವಾ ಪ್ಲಾಸ್ಟಿಕ್ ಮಾಡಿಕೆ ಬೇಕು, ಇವುಗಳನ್ನು ನೆಲದ ಮೇಕೆ ಅಥವಾ ಮೇಲ್ಛಾವಣಿ ಮೇಲೆ ಸಹ ಬೆಳೆಯಬಹುದು. ಇವುಗಳಿಗೆ 100 ರಿಂದ 150 ಅಡಿ ಚದರಗಳಷ್ಟು ಜಾಗ ಬೇಕು. ಇವುಗಳಿಗೆ ಪೆಬಲ್ಸ್, ಗಾಜಿನ ಕಲ್ಲುಗಳು, ತೆಳುವಾದ ತಂರು, , ನೀರು ಚಿಮುಕಿಸಲು ಸ್ಪ್ರೇ ಬಾಟಲ್ ಬೇಕಾಗುತ್ತದೆ. ಜೊರೆಗೆ ಶೆಡ್ ಮಾಡಲು ಲ್ಯಾಟಿಸ್ ಅಗತ್ಯ ಇರುತ್ತದೆ. ಸಣ್ಣ ಪ್ರಮಾಣದಲ್ಲಿ ಇದನ್ನು ಶುರು ಮಾಡಿ, 5 ಸಾವಿರ ಹೂಡಿಕೆ ಮಾಡಿ, ಪ್ರಮಾಣ ಹೆಚ್ಚಿಸಿದರೆ, 20 ಸಾವಿರದ ವರೆಗೆ ವೆಚ್ಚವಾಗುತ್ತದೆ.
ಬೋನ್ಸಾಯ್ ಗಿಡಗಳ ಕೃಷಿಗೆ 3 ವರ್ಷಗಳು, ಪ್ರತಿ ಗಿಡಕ್ಕೆ 240 ರೂಪಾಯಿ ವೆಚ್ಚವಾಗುತ್ತದೆ. ಈಶಾನ್ಯದ ರಾಜ್ಯಗಳನ್ನು ಬಿಟ್ಟು, ಬೇರೆ ಊರುಗಳಲ್ಲಿ ಸರ್ಕಾರದಿಂದ ಶೇ.50 ರಾಷ್ತ್ರು ಸಹಾಯ ಸಿಗುತ್ತದೆ. ಶೇ.50 ರಷ್ಟು ಸರ್ಕಾರದ ಪಾಲು, ಶೇ.60 ರಷ್ಟು ಕೇಂದ್ರ ಸರ್ಕಾರದ ಪಾಲು, ಶೇ.40ರಷ್ಟು ರಾಜ್ಯ ಸರ್ಕಾರದ ಒಆಳು ಇಯುತ್ತದೆ. ಶೇ.90ರಷ್ಟು ಹಣವನ್ನು ಕೇಂದ್ರ ಸರ್ಕಾರವೇ ನೀಡುತ್ತದೆ. ಶೇ.10 ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡುತ್ತದೆ. ಇದರ ಬಗ್ಗೆ ಪ್ರತಿ ಜಿಲ್ಲೆಯ ನೋಡಲ್ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಗಿಡಗಳ ಅವಶ್ಯಕತೆ ಮತ್ತು ಅವುಗಳ ಜಾತಿಗಳ ಆಧಾರದ ಮೇಲೆ ಒಂದು ಹೆಕ್ಟರ್ ಗೆ 1500 ರಿಂದ 2500 ಗಿಡಗಳನ್ನು ನೆಡಬಹೈಡಿ. 3×2ಮ್5 ನೀತರ್ ನಲ್ಲಿ ಸಸಿಗಳನ್ನು ನೆಡಬೇಕು. ಎರಡು ಗಿಡಗಳ ನಡುವೆ ಇರುವ ಜಾಗದಲ್ಲಿ ಬೇರೆ ಬೆಳೆಯನ್ನು ಸಹ ನೆಡಬಹುದು. ಈ ಕೃಷಿಯಿಂದ 4 ವರ್ಷಗಳಲ್ಲಿ 3 ರಿಂದ 3.5ಲಕ್ಷ ರೂಪಾಯಿ ಲಾಭ ಗಳಿಸಬಹದು.
Comments are closed.