Neer Dose Karnataka
Take a fresh look at your lifestyle.

ಎರಡು ಮಹತ್ವದ ಗ್ರಹಗಳಿಂದ ರೂಪುಗೊಳ್ಳುತ್ತಿದೆ ಮಹಾಲಕ್ಷ್ಮಿ ಯೋಗ. ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

508

ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ, ಜೂನ್ 18ರಂದು ಶುಕ್ರಗ್ರಹವು ತನ್ನದೇ ಆದ ವೃಷಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈಗಾಗಲೇ ವೃಷಭ ರಾಶಿಯಲ್ಲಿ ಬುಧನಿದ್ದಾನೆ, ಬುಧನನ್ನು ಬುದ್ಧಿ ಮತ್ತು ಧನದ ಗ್ರಾಹಕ ಗ್ರಹ ಎಂದು ಕರೆಯಲಾಗುತ್ತದೆ, ಇನ್ನು ಶುಕ್ರ ಗ್ರಹವನ್ನು ವೈಭವ ಮತ್ತು ವಿಳಾಸದ ಗ್ರಹ ಎಂದು ಕರೆಯುತ್ತಾರೆ. ಈ ಎರಡು ರಾಶಿಗಳ ಸಂಯೋಜನೆ ಇಂದ, ಎಲ್ಲಾ ರಾಶಿಗಳಿಗೂ ಒಳ್ಳೆಯದಾಗುತ್ತದೆ ಎಂದು ಹೇಳಲಾಗಿದೆ. ಈ ಗ್ರಹಗಳ ಸಂಯೋಜನೆಯಿಂದ ಮಹಾಲಕ್ಷ್ಮಿ ಯೋಗ ಕೂಡಿಬರಲಿದ್ದು, ಇದರಿಂದಾಗಿ 3 ರಾಶಿಗಳಿಗೆ ಉತ್ತಮವಾದ ಫಲ ಸಿಗಲಿದೆ. ಆ ಮೂರು ರಾಶಿಗಳು ಯಾವುವು ಎಂದು ತಿಳಿಯೋಣ ಬನ್ನಿ..

ಮೇಷ ರಾಶಿ :- ಮಹಾಲಕ್ಷ್ಮಿ ಯೋಗ ಈ ರಾಶಿಯವರಿಗೆ ಒಳ್ಳೆಯ ಲಾಭ ತಂದು ಕೊಡುತ್ತದೆ. ನಿರೀಕ್ಷೆ ಮಾಡದ ಹಾಗೆ ಧನಲಾಭ ಪ್ರಾಪ್ತಿಯಾಗುತ್ತದೆ. ತೊಂದರೆಯಾಗಿದ್ದ ಹೂಡಿಕೆ ಸಹ ಧನಲಾಭ ತಂದುಕೊಡುವ ಸೂಚನೆ ಇದೆ. ಕೆಲಸದ ವಿಚಾರದಲ್ಲಿ ಸಹ ಏರಿಕೆ ಹೆಚ್ಚಾಗುತ್ತದೆ. ವ್ಯಾಪಾರ ಮಾಡುತ್ತಿರುವವರು ಒಳ್ಳೆಯ ಲಾಭ ಸಿಗಲಿದ್ದು, ನಿಮಗೆ ಬರಬೇಕಿದ್ದು, ದೂರ ಆಗಿರುವ ಹಣ ನಿಮ್ಮ ಬಳಿಗೆ ಬರುತ್ತದೆ.

ಕರ್ಕಾಟಕ ರಾಶಿ :- ಮಹಾಲಕ್ಷ್ಮಿ ಯೋಗವು ಈ ರಾಶಿಯವರಿಗೆ ಶುಭಫಲ ತಂದು ಕೊಡುತ್ತದೆ. ಜನರು ಕೆಲಸ ಬದಲಾಯಿಸುವ ಹಾಗೆ ಆಗಬಹುದು. ನಿಮ್ಮ ಆದಾಯ ಏರಿಕೆಯಾಗುತ್ತದೆ. ವ್ಯಾಪಾರ ಮಾಡುವವರಿಗೆ ಲಾಭ ಹೆಚ್ಚಾಗುತ್ತದೆ. ದೊಡ್ಡದಾದ ಡೀಲ್ ಫೈನಲ್ ಆಗುವ ಸಾಧ್ಯತೆ ಹೆಚ್ಚಿದ್ದು, ಅದರಿಂದ ನಿಮಗೆ ಲಾಭ ಸಿಗಲಿದೆ. ಭವಿಷ್ಯದಲ್ಲಿ ನಿಮ್ಮ ಕೆಲಸಕ್ಕೆ ಉಪಯೋಗ ಆಗಲಿದೆ.

ಸಿಂಹ ರಾಶಿ :- ಬುಧ ಮತ್ತು ಶುಕ್ರನ ಸಂಯೋಜನೆಯಿಂದ ಮಹಾಲಕ್ಷ್ಮಿ ಯೋಗವು ಸಿಂಹ ರಾಶಿಯವರಿಗೆ ಉತ್ತಮವಾದ ಲಾಭವನ್ನೇ ತಂದುಕೊಡುತ್ತದೆ. ಬಡ್ಡಿ ಯಲ್ಲಿ ಹೆಚ್ಚು ಹಣ ಹಾಗೂ ವೃದ್ಧಿಯಾಗುವ ಸೂಚನೆ ಇದೆ. ನಿಮ್ಮ ಜೀವನದಲ್ಲಿ ಶುಭಸುದ್ದಿ ಸಿಗಬಹುದು. ವ್ಯಾಪಾರಿಗಳಿಗೆ ಲಾಭ ಹೆಚ್ಚಾಗಿ, ನಿಮ್ಮ ಆದಾಯ ಹೆಚ್ಚಾಗುತ್ತದೆ. ಒಟ್ಟಿನಲ್ಲಿ ಈ ಯೋಗವು ನಿಮ್ಮ ಪಾಲಿಗೆ ಒಳ್ಳೆಯ ಸಮಯ ಆಗಿದೆ.

Leave A Reply

Your email address will not be published.