Neer Dose Karnataka
Take a fresh look at your lifestyle.

ಶುರುವಾಗುತ್ತಿದೆ ಅಸಲಿ ಅದೃಷ್ಟ, ಕೊನೆಗೂ ಮೂರು ದಶಕಗಳ ನಂತರ ರಾಜಯೋಗ ಪಡೆಯುತ್ತಿರುವ ನಾಲ್ಕು ರಾಶಿಗಳು ಯಾವ್ಯಾವು ಗೊತ್ತೇ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಕೆಲವು ರಾಶಿಗಳಿಗೆ ಒಳ್ಳೆಯದಾಗುತ್ತದೆ. ಈ ಬಾರಿ ಗ್ರಹಗಳ ಸಂಗಮ ಅಗಲಿದ್ದು, ಇದರಿಂದಾಗಿ ರಾಜಯೋಗ ರೂಪುಗೊಳ್ಳಲಿದೆ. ಜೂನ್ 18ರಂದು ಶುಕ್ರ ಗ್ರಹವು ವೃಷಭ ರಾಶಿಗೆ ಪ್ರವೇಶ ಮಾಡಿದೆ, ಈ ಪರಿಣಾಮವಾಗಿ ಪಂಚ ಮಹಾಪುರುಷ ರಾಜಯೋಗ ಶುರುವಾಗುತ್ತಿದೆ. ಬುಧ ಗ್ರಹ ಈಗಾಗಲೇ ವೃಷಭ ರಾಶಿಯಲ್ಲಿದೆ. ಶನಿ ಗ್ರಹ ಸಹ 30 ವರ್ಷಗಳ ಬಳಿಕ ತನ್ನದೇ ಆದ ವೃಷಭ ರಾಶಿಗೆ ಪ್ರವೇಶ ಮಾಡಿದೆ. ಇದರಿಂದ ನಾಲ್ಕು ರಾಶಿಗಳಿಗೆ ಸಂಕ್ರಮಣ ಜಾತಕದಲ್ಲಿ ಪಂಚಮಹಾಪುರುಷ ರಾಜಯೋಗ ಶುರುವಾಗಲಿದೆ,, ಆ ರಾಶಿಗಳು ಯಾವುವು.. ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಈ ರಾಶಿಯವರಿಗೆ ಎರಡು ಪಂಚ ಮಹಾಪುರುಷ ರಾಜಯೋಗಗಳು ಶುರುವಾಗುತ್ತವೆ, ಹಾಗಾಗಿ ವೃಷಭ ರಾಶಿಯವರೊಗೆ ವೃತ್ತಿಜೀವನದಲ್ಲಿ ಬಹಳ ಒಳ್ಳೆಯದಾಗುತ್ತದೆ.. ಹೊಸ ಕೆಲಸ ಹುಡುಕುತ್ತಿರುವವರಿಗೆ ಹೊಸ ಕೆಲಸ ಸಿಗುತ್ತದೆ. ದೊಡ್ಡ ಪ್ಯಾಕೇಜ್ ನಿಮ್ಮನ್ನು ಹುಡುಕಿ ಬರುತ್ತದೆ.ಕೆಲಸದಲ್ಲಿ ಇನ್ಕ್ರಿಮೆಂಟ್ ಸಿಗುತ್ತದೆ. ಸಮಾಜದಲ್ಲಿ ಹಣ, ಗೌರವ ಎಲ್ಲವೂ ಸಿಗುತ್ತದೆ.

ಸಿಂಹ ರಾಶಿ :- ಗ್ರಹಗಳ ಸಂಗಮವು ಸಿಂಹ ರಾಶಿಯವರಿಗೆ ಎರಡು ರಾಜಯೋಗ ತರಲಿದೆ, ಇದರಿಂದ ವೃತ್ತಿ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗಲಿದೆ.,ಯಶಸ್ಸು ಸಿಗಲಿದೆ. ವಿದೇಶಕ್ಕೆ ಸೇರಿದ ಹಾಗೆ ವ್ಯಾಪಾರ ಮಾಡುತ್ತಿರುವವರು ಭಾರಿ ಲಾಭ ಸಿಗುತ್ತದೆ. ಹಣದ ಬರುವಿಕೆ ಹೆಚ್ಚಾಗಲಿದ್ದು, ಹೂಡಿಕೆ ಮಾಡುವುದಕ್ಕೆ ಇದು ಉತ್ತಮವಾದ ಸಮಯ ಆಗಿದೆ.

ವೃಶ್ಚಿಕ ರಾಶಿ :- ಗ್ರಹಗಳ ಸಂಗಮವು ಈ ರಾಶಿಯವರಿಗೆ ರಾಜಯೋಗ ತರಲಿದೆ, ಹೊಸ ಕೆಲಸ, ಕೆಲಸದಲ್ಲಿ ಪ್ರೊಮೋಷನ್, ಹಾಗೂ ಸಂಬಳ ಹೆಚ್ಚಾಗುತ್ತದೆ. ಕೆಲಸ ಮತ್ತು ವ್ಯವಹಾರ ಎರಡರಲ್ಲೂ ಯಶಸ್ಸು ಪಡೆಯುತ್ತೀರಿ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಲಾಭ ತರುವ ವ್ಯವಹಾರಗಳು ಬರಬಹುದು. ಎಲ್ಲಾ ರೀತಿಯಲ್ಲಿ ಲಾಭ ಸಿಗಲಿದೆ.

ಕುಂಭ ರಾಶಿ :- ಗ್ರಹಗಳ ಸಂಗಮವು ಕುಂಭ ರಾಶಿಯವರಿಗೂ ರಾಜಯೋಗ ತರಲಿದೆ. ಕುಂಭ ರಾಶಿಯವರಿಗೆ ಭೌತಿಕ ಸಂತೋಷ ಮತ್ತು ಐಶ್ವರ್ಯವನ್ನು ತಂದುಕೊಡುತ್ತದೆ. ಹಣದಿಂದ ಪ್ರಯೋಜನ ಸಿಗಲಿದೆ. ಬೇರೆ ಮಾರ್ಗಗಳಿಂದ ಹೆಚ್ಚಿನ ಹಣ ಬರುತ್ತದೆ. ಈ ಹಣವನ್ನು ಮನೆ ಅಥವಾ ಕಾರ್ ಖರೀದಿ ಮಾಡಲು ಖರ್ಚು ಮಾಡಿ, ಲಾಭ ಪಡೆಯಿರಿ.

Comments are closed.